
Innunu Bekagide Lyrics are penned by Pramod Maravanthe. The song is sung by Vasuki Vaibhav. Innunu Bekagide lyrics are from the movie Mundina Nildana starring Praveen Tej, Radhika Narayan, Ananya Kashyap, Ajay Raj, Datthanna, Shankar Ashwath, Deeksha Sharma. Mundina Nildana released in 2019 and the movie is directed by Vijay Bharadhwaj. and produced by Costal Breeze Productions. The music for the movie is composed by Vasuki Vaibhav. Innunu Bekagide lyrics in Kannada and English is given below.
ಇನ್ನುನೂ ಬೇಕಾಗಿದೆ ಹಾಡಿನ ಸಾಹಿತ್ಯ ಬರೆದವರು ಪ್ರಮೋದ್ ಮರವಂತೆ ರವರು ಹಾಗು ಈ ಹಾಡನ್ನು ಹಾಡಿದವರು ವಾಸುಕಿ ವೈಭವ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಪ್ರವೀಣ್ ತೇಜ್, ರಾಧಿಕಾ ನಾರಾಯಣ್, ಅನನ್ಯ ಕಶ್ಯಪ್, ಅಜಯ್ ರಾಜ್, ದತ್ತಣ್ಣ, ಶಂಕರ್ ಅಶ್ವಥ್, ದೀಕ್ಷಾ ಶರ್ಮ ಅವರು ನಟಿಸಿದ ಮುಂದಿನ ನಿಲ್ದಾಣ ಚಿತ್ರದ ಹಾಡಾಗಿದೆ. ಇನ್ನುನೂ ಬೇಕಾಗಿದೆ ಹಾಡಿಗೆ ಸಂಗೀತ ಕೊಟ್ಟವರು ವಾಸುಕಿ ವೈಭವ್ ರವರು. ಮುಂದಿನ ನಿಲ್ದಾಣ ಚಿತ್ರ ನಿರ್ದೇಶಿಸಿದವರು ವಿಜಯ್ ಭರದ್ವಾಜ ಮತ್ತು ನಿರ್ಮಾಪಕರು ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್.
- ಹಾಡು: ಇನ್ನುನೂ ಬೇಕಾಗಿದೆ
- ಚಿತ್ರ: ಮುಂದಿನ ನಿಲ್ದಾಣ (೨೦೧೯)
- ನಿರ್ದೇಶಕ: ವಿಜಯ್ ಭರದ್ವಾಜ
- ನಿರ್ಮಾಪಕ: ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್
- ಸಂಗೀತ: ವಾಸುಕಿ ವೈಭವ್
Innunu Bekagide lyrics in Kannada
ಇನ್ನೂನು ಬೇಕಾಗಿದೆ
ಒಲವು ಇನ್ನೂನು ಬೇಕಾಗಿದೆ..
ಇನ್ನೂನು ಬೇಕಾಗಿದೆ
ಒಲವು ಇನ್ನೂನು ಬೇಕಾಗಿದೆ..
ಸೋಕಿ ನಿನ್ನ ಮೌನ,
ತಂಗಾಳೀನು ಹಾಡಾಗಿದೆ
ಇನ್ನೂನು ಹೇಳೋದಿದೆ
ನನಗೆ ಇನ್ನೂನು ಕೇಳೋದಿದೆ..
ಇನ್ನೂನು ಹೇಳೋದಿದೆ
ನನಗೆ ಇನ್ನೂನು ಕೇಳೋದಿದೆ
ಭಾವಗಳ ಬೀಸಣಿಗೆ
ಬೀಸೋ ಮಾಯಾವಿ ನೀನು
ನಿನ್ನುಸಿರ ಧ್ಯಾನಿಸುವ
ತೀರ ಸಾಮಾನ್ಯ ನಾನು
ಆಕಾಶದಲ್ಲಿ, ನೀ ದೀಪವಾದೇ
ಇರುಳಾಗಿ ನಾನು, ನಿನಗಾಗಿ ಕಾದೆ
ಈ ಮೌನಕೀಗ, ಮಾಧುರ್ಯವಾದೆ
ಹೊರತಾಗಿ ನಿನ್ನ, ನಾ ಖಾಲಿ ಹಾಳೆ
ಸಿಹಿ ಕಹಿ ಏನಾದರು..
ಪ್ರತಿ ಕ್ಷಣ ಜೊತೆಯಾಗಿರು
ಇನ್ನೂನು ಬೇಕಾಗಿದೆ
ಒಲವು ಇನ್ನೂನು ಬೇಕಾಗಿದೆ..
ಇನ್ನೂನು ಬೇಕಾಗಿದೆ
ಒಲವು ಇನ್ನೂನು ಬೇಕಾಗಿದೆ..
ಸೋಕಿ ನಿನ್ನ ಮೌನ,
ತಂಗಾಳೀನು ಹಾಡಾಗಿದೆ
ಇನ್ನೂನು ಹೇಳೋದಿದೆ
ನನಗೆ ಇನ್ನೂನು ಕೇಳೋದಿದೆ..
ಇನ್ನೂನು ಹೇಳೋದಿದೆ
ನನಗೆ ಇನ್ನೂನು ಕೇಳೋದಿದೆ
Innunu Bekagide lyrics in English
Innunu bekaagide
Olavu innunu bekaagide
Innunu bekaagide
Olavu innunu bekaagide
Soki ninna mouna
Tangaalinu haadagide
Innunu helodide..
Nanage innunu kelodide
Innunu helodide..
Nanage innunu kelodide
Bhaavagala beesanige
Beeso maayavi neenu
Ninnusira dhyanisuva
Teera saamanya naanu
Aakashadalli, nee deepavaade
Irulaagi naanu, ninagaagi kaade
Ee mounakeega, maadhuryavaade
Horathaagi ninna, naa khaali haale
Sihi kahi enaadaru..
Prathi kshana jotheyaagiru..
Innunu bekaagide
Olavu innunu bekaagide
Innunu bekaagide
Olavu innunu bekaagide
Soki ninna mouna
Tangaalinu haadagide
Innunu helodide..
Nanage innunu kelodide
Innunu helodide..
Nanage innunu kelodide.
From Mundina Nildana
- Manase Maya Lyrics
- Life Is Beautiful Lyrics
- Naguva Kalisu Lyrics in Kannada
- Party Zamana Lyrics
- Life Of Partha Lyrics
- More Songs Lyrics from Mundina Nildana Movies
Song Details
- Movie: Mundina Nildana
- Starring: Praveen Thej, Radhika Narayan, Ananya Kashyap, Ajay Raj, Datthanna, Shankar Ashwath, Deeksha Sharma
- Song Name: Innunu Bekagide
- Singer: Vasuki Vaibhav
- Lyricist: Pramod Maravanthe
- Music: Vasuki Vaibhav
- Year: 2019
- Watch the video: here
- Producer: Costal Breeze Productions
- Director: Vijay Bharadhwaj