Kaanada Kadalige Lyrics – ಕಾಣದ ಕಡಲಿಗೆ ಲಿರಿಕ್ಸ್ in Kannada and English

kaanada kadalige hambaliside mana lyrics

Kaanada Kadalige Hambaliside mana Sung by C Ashwath & Lyrics by G S Shivarudrappa. It is one of most popular out there. Kaanada Kadalige lyrics in Kannada and English are given below

ಕಾಣದ ಕಡಲಿಗೆ ಲಿರಿಕ್ಸ್

ಕಾಣದ ಕಡಲಿಗೆ…
ಹಂಬಲಿಸಿದೆ ಮನ.
ಕಾಣದ ಕಡಲಿಗೆ…
ಹಂಬಲಿಸಿದೆ ಮನ

ಕಾಣಬಲ್ಲೆನೆ ಒಂದು ದಿನ
ಕಡಲನು
ಕೂಡಬಲ್ಲೆನೆ ಒಂದು ದಿನ
ಕಾಣಬಲ್ಲೆನೆ ಒಂದು ದಿನ
ಕಡಲನು
ಕೂಡಬಲ್ಲೆನೆ ಒಂದು ದಿನ

ಕಾಣದ ಕಡಲಿಗೆ…
ಹಂಬಲಿಸಿದೆ ಮನ.

ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ

ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ

ಎಲ್ಲಿರುವುದೋ ಅದು…
ಎಂತಿರುವುದೋ ಅದು…
ನೋಡಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣದ ಕಡಲಿಗೆ…
ಹಂಬಲಿಸಿದೆ ಮನ.

ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ

ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ

ಮುನ್ನೀರಂತೆ…, ಅಪಾರವಂತೆ…,
ಕಾಣಬಲ್ಲೆನೆ ಒಂದು ದಿನ
ಅದರೊಳು… ಕರಗಲಾರೆನೆ ಒಂದು ದಿನ

ಕಾಣದ ಕಡಲಿಗೆ…
ಹಂಬಲಿಸಿದೆ ಮನ.

ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರು, ಕಾಣದ ಕಡಲಿಗೆ ಸೇರಬಲ್ಲೆನೇನು
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರು ಕಾಣದ ಕಡಲಿಗೆ ಸೇರಬಲ್ಲೆನೇನು
ಸೇರಬಹುದೇ ನಾನು,
ಕಡಲ ನೀಲಿಯೊಳು ಕರಗಬಹುದೆ ನಾನು…
ಕರಗಬಹುದೆ ನಾನು, ಕರಗಬಹುದೆ ನಾನು, ಕರಗಬಹುದೆ ನಾನು

Kaanada Kadalige Lyrics

Kaanada Kalige…
Hambaliside Mana.
Kaanada Kalige…
Hambaliside Mana.

Kaanaballenu Ondu Dina
Kadalanu
Koodallenu Ondu Dina
Kaanaballenu Ondu Dina
Kadalanu
Koodallenu Ondu Dina.

Kaanada Kalige…
Hambaliside Mana.

Kaanada Kadalina Moretada Jogula
Olagivigendu Kelutide
Nanna Kalpaneyu Tanna Kadalane
Chitrisi Chintisi Sueyutide

Kaanada Kadalina Moretada Jogula
Olagivigendu Kelutide
Nanna Kalpaneyu Tanna Kadalane
Chitrisi Chintisi Sueyutide

Yelliruvudo Adu…
Yenthiruvudo Adu..
Nodaballene Ondu Dina
Kadalanu Koodaballenu Ondu Dina

Kaanada Kalige…
Hambaliside Mana.

Savira Holegalu Tumbi Haridau
Onde Samanaagihudante
Sunila Vistara Taranga Shobhita
Gabirambudhi Taanante

Savira Holegalu Tumbi Haridau
Onde Samanaagihudante
Sunila Vistara Taranga Shobhita
Gabirambudhi Taanante

Munnirate…, Apaaravante…
Kaanaballenu Ondu Dina
Adarolu… Karagalaarene Ondu Dina

Kaanada Kalige…
Hambaliside Mana.

Jatila Kaananada Kutila Pathagalali
Hariva Toreyu Nanu
Yendigaadaru, Kaanada Kadalige Seraballenenu
Jatila Kaananada Kutila Pathagalali
Hariva Toreyu Nanu
Yendigaadaru, Kaanada Kadalige Seraballenenu
Serabahude Naanu,
Kadala Niliyolu Karagabahude Naanu…
Karagabahude Naanu, Karagabahude Naanu, Karagabahude Naanu

Janapada Lyrics:

Kaanada Kadalige Song Details:

  • Song: Kaanada Kadalige
  • Video Song: Youtube
  • Singer: C Ashwath
  • Lyricist: G S Shivrundrappa