Life Ene T20 Song Lyrics – ಲೈಫ್ ಏನೇ ಟಿ೨೦ ಸಾಹಿತ್ಯ – I Love You

Life Ene T20 Song Lyrics Thumbnail

Life Ene T20 Song Lyrics are penned by Santhosh Naik. The song is sung by Upendra, chethan Naik,vasushree Halemane. Life Ene T20 Song lyrics are from the movie I Love You starring Upendra, Rachitha Ram, Sonu Gowda, Brahmanandam, Honnavalli Krishna. Jai Jagadish, P D Sathish. I Love You released in 2019 and the movie is directed and produced by R Chandru. The music for the movie is composed by Kiran Thotambyle. Life Ene T20 Song lyrics in Kannada and English is given below.

ಲೈಫ್ ಏನೇ ಟೀ೨೦ ಹಾಡಿನ ಸಾಹಿತ್ಯ ಬರೆದವರು ಸಂತೋಷ್ ನಾಯಕ್ ರವರು ಹಾಗು ಈ ಹಾಡನ್ನು ಹಾಡಿದವರು ಉಪೇಂದ್ರ, ಚೇತನ್ ನಾಯಕ್, ವಸುಶ್ರೀ ಹಳೆಮನೆ ರವರು. ಈ ಹಾಡು ೨೦೧೯ ಬಿಡುಗಡೆಯಾದ ಉಪೇಂದ್ರ, ರಚಿತಾ ರಾಮ್, ಸೋನು ಗೌಡ, ಬ್ರಹ್ಮಾನಂದಂ, ಹೊನ್ನವಳ್ಳಿ ಕೃಷ್ಣ, ಜೈ ಜಗದೀಶ್, ಪಿ ಡಿ ಸತೀಶ್ ಅವರು ನಟಿಸಿದ ಐ ಲವ್ ಯು ಚಿತ್ರದ ಹಾಡಾಗಿದೆ. ಲೈಫ್ ಏನೇ ಟೀ೨೦ ಹಾಡಿಗೆ ಸಂಗೀತ ಕೊಟ್ಟವರು ಕಿರಣ ತೋಟಂಬೈಲು ರವರು. ಐ ಲವ್ ಯು ಚಿತ್ರ ನಿರ್ದೇಶಿಸಿದವರು ಆರ್ ಚಂದ್ರು ಮತ್ತು ನಿರ್ಮಾಪಕರು ಆರ್ ಚಂದ್ರು.

  • ಹಾಡು: ಲೈಫ್ ಏನೇ ಟೀ೨೦
  • ಚಿತ್ರ: ಐ ಲವ್ ಯು (೨೦೧೯)
  • ನಿರ್ದೇಶಕ: ಆರ್ ಚಂದ್ರು
  • ನಿರ್ಮಾಪಕ: ಆರ್ ಚಂದ್ರು
  • ಸಂಗೀತ: ಕಿರಣ ತೋಟಂಬೈಲು

Life Ene T20 Song lyrics in Kannada

ಲೈಫೇನೆ ಟಿ 20, ಲವ್ವೇನೆ 420
ಕುಚ್ ಕುಚ್ಚೆ ಸೂಪರ್ ಕಣೋ
ಹುಡ್ಗೀರೆಲ್ಲ ಚೂಟಿ, ಹುಡುಗರ ದಿಲ್ ಲೂಟಿ
ಲೈಫ್ “A” ಸಿನಿಮಾ ಕಣೋ

ಗುರುವೆ ಪ್ರೇಮ ಗುರುವೆ
ಪ್ರೀತಿ ಕ್ಲಾಸು ಈಗ ಶುರುವೆ
ಬರುವೆ ಹಿಂದೆ ಬರುವೆ
ಪ್ರೇಮ ಪಾಠ ಕಳಿಸಿ ಕೊಡುವೆ

ಹೇ ಕೂಸು ಏನ್ ಪೋಸು
ಬೇಜಾನ್ ಕುಯ್ತಾ ಇದೀಯಾ
ಬಿಲ್ಡ್ ಅಪ್ ಕೊಡ್ತಾ ಇದೀಯಾ
ನಿನೆನ್ ಓದ್ತಾ ಇದೀಯ
ಬಿ.ಎ ನಾ (ನೋ.. ನೋ)
ಎಂ.ಎ ನಾ (ನೋ.. ನೋ)
ಅಂಗಾರೆ ಮತ್ತೇನು
ನಿನಗೆ ಎಮ್ ಕಾಮ್ ಗೊತ್ತೇನು
ಓಹೋ ಎಮ್ ಕಾಮ್ ಅಂದ್ರೆ ಮಾಸ್ಟರ್ ಆಫ್ ಕಾಮರಸ
ವೆರೀ ಗುಡ್ ನಮ್ದೆ ಸಬ್ಜೆಕ್ಟ್
ಡೇಲೀ ಕ್ಲಾಸ್ ಮಿಸ್ಸು
ಮಿಸ್ಸೆ ನಮ್ ಸಿಲೇಬಸ್ಸು
ಕಾಲೇಜ್ ಕ್ಯಾಂಪಸ್ ನಮ್ಮ ಗೆಸ್ಟ್ ಹೌಸು
ಕ್ಲಾಸ್ ರೂಮೆ ಬೆಡ್ ರೂಮ್ ಕಣೆ

ಹೇ ಸಂತು ಈ ಮಂತು
ನೀನೆಷ್ಟು ಕ್ಲಾಸಿಗ್ ಬಂದಿದ್ಯಾ
ಇಲ್ಲಿ ಎಷ್ಟು ಕೇಸು ಮಾಡಿದ್ಯಾ
ಹಂಗೆ ಎಷ್ಟು ಮಾರ್ಕ್ಸು ತೆಗ್ದಿದ್ಯಾ
ಫರ್ಸ್ಟ್ ಕ್ಲಾಸು ಇಲ್ಲ ಜಸ್ಟ್ ಪಾಸು
ಹಂಗಾರೆ ಮಾರ್ಕ್ಸ್ ಎಷ್ಟು
ಯಾವ್ದ್ರಲ್ಲಿ ಎಷ್ಟೆಷ್ಟು

ಸೊನ್ನೆ, ಪ್ರಪಂಚದಲ್ಲಿ ಸೊನ್ನೆಗೆ ಇರೋ ಬೆಲೆ ಒಂದಕ್ಕಿಲ್ಲ
ಸೊನ್ನೆಗೆ ಎಲ್ಲುಂಟು ಒಂದೊಳ್ಳೆ ಮಾರ್ಕೆಟ್ಟು
ಲೈಫಲ್ಲಿ ಏನುಂಟು ಹಾಕು ಏಟು
ಹೇಳ್ತೀವಿ ಸೀಕ್ರೆಟ್ಟು
ಲವ್ ಅಂದ್ರೆ ಟೈಮ್ ವೇಸ್ಟು
ಡೈರೆಕ್ಟು ಶೂಟ್ ಔಟು ನಮ್ಮ ರೂಟು

Life Ene T20 Song lyrics in English

Life ene t 20
Love ene 420
Kuch kucche super kano
Hudgeerella chooti
Hudugara dil looti
Life- A cinema kano

Guruve prema guruve
Preethi classu-u eega shuruve
Baruve hinde baruve
Prema paata kalisi koduve

Hey koosu en posu
Bejan kuytha idiya
Build up kodtha idiya
Ninen odtha idiya
BA na (no.. no)
MA na (no.. no)
Angaare mattenu
Ninge M Com gottenu
Oho M Com andre Master of kaamarasa
Very good namde subject
Daily class missu
Misse nam syllabus –su
College campus namma guest house-u
Claas room-e bed room kane

Hey santhu ee monthu
Neeneshtu classig bandidya
Illi eshtu case-u maadidya
Hange eshtu marks-u tegdidya
First class-a illa just pass-a
Hangaare marks eshtu
Yavdralli eshteshtu

Sonne, prapanchadalli sonnege iro bele ondakkilla
Sonnege elluntu ondolle market –u
Life alli enuntu haaku etu
Heltivi secret-u
Love andre time waste-u
Direct-u shoot out namma routu

From I Love You Movie

  1. Ondanondu Kaaladinda Song Lyrics
  2. Maatanaadi Maayavade Lyrics
  3. Love Annodhu Ondh Dodda Roga Lyrics
  4. Ninna Hrudaya Iruva Jaagadalli Lyrics
  5. More from I Love You Songs Lyrics

Song Details

  • Movie: I Love You
  • Starring: Upendra, Rachitha Ram, Sonu Gowda, Brahmanandam, Honnavalli Krishna. Jai Jagadish, P D Sathish
  • Song Name: Life Ene T20 Song
  • Singer: Upendra,chethan Naik,vasushree Halemane
  • Lyricist: Santhosh Naik
  • Music: Kirana Thotambyle
  • Year: 2019
  • Watch the video: here
  • Producer: R Chandru
  • Director: R Chandru