Marethuhoyithe Song Lyrics in Kannada | ಮರೆತುಹೋಯಿತೇ ಸಾಹಿತ್ಯ । Amar

marethuhoyithe song lyrics in kannada thumbnail

Marethuhoyithe Song Lyrics in Kannada are penned by Kaviraj. The song is sung by Sanjith Hegde. Marethuhoyithe Song lyrics are from the movie Amar starring Abhishek Ambarish, Tanya Hope, Sudharani, Devaraj, Deepak Shetty, Arun Sagar, Chikkanna, Sadhu Kokila, Niroop Bhandari, Rachita Ram, Darshan. Amar released in 2019 and the movie is directed by Nagashekar. and produced by Sandesh N. The music for the movie is composed by Arjun Janya. Marethuhoyithe Song lyrics in Kannada and English is given below.

ಮರೆತುಹೋಯಿತೇ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ ರವರು. ಈ ಹಾಡು ೨೦೧೯ ಬಿಡುಗಡೆಯಾದ ಅಭಿಷೇಕ್ ಅಂಬರೀಷ್, ತಾನ್ಯಾ ಹೋಪ್. ಸುಧಾರಾಣಿ, ದೇವರಾಜ್, ದೀಪಕ್ ಶೆಟ್ಟಿ, ಅರುಣ್ ಸಾಗರ್, ಚಿಕ್ಕಣ್ಣ, ಸಾಧು ಕೋಕಿಲ, ನಿರೂಪ್ ಭಂಡಾರಿ, ರಚಿತಾ ರಾಮ್, ದರ್ಶನ್ ಅವರು ನಟಿಸಿದ ಅಮರ್ ಚಿತ್ರದ ಹಾಡಾಗಿದೆ. ಮರೆತುಹೋಯಿತೇ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಅಮರ್ ಚಿತ್ರ ನಿರ್ದೇಶಿಸಿದವರು ನಾಗಶೇಖರ್ ಮತ್ತು ನಿರ್ಮಾಪಕರು ಸಂದೇಶ್ ಏನ್.

  • ಹಾಡು: ಮರೆತುಹೋಯಿತೇ
  • ಚಿತ್ರ: ಅಮರ್ (೨೦೧೯)
  • ನಿರ್ದೇಶಕ: ನಾಗಶೇಖರ್
  • ನಿರ್ಮಾಪಕ: ಸಂದೇಶ್ ಏನ್
  • ಸಂಗೀತ: ಅರ್ಜುನ್ ಜನ್ಯ

Marethuhoyithe Song lyrics in Kannada

ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ
ಕರಗಿದೆ ನಾಲಿಗೆ, ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ
ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ

ಒಂದು ನಿಶ್ಯಬ್ದ ರಾತ್ರೀಲಿ ನಾವು
ಆಡಿದ ಮಾತು ಹಸಿಯಾಗಿದೆ
ನಾವು ನಡೆದಂತ ಹಾದಿಲಿ ಇನ್ನೂ
ಹೆಜ್ಜೆ ಗುರುತೆಲ್ಲ ಹಾಗೆ ಇದೆ
ಒಂಚೂರು ಹಿಂತಿರುಗಿ ನೀ ನೋಡೆಯಾ
ಇನ್ನೊಮ್ಮೆ ಕೈ ಚಾಚೆಯ…
ಕರಗಿದೆ ನಾಲಿಗೆ, ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ
ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ

ಜೋರು ಮಳೆಯೆಲ್ಲ ನನಗೀಗ ಯಾಕೋ
ನೊಂದ ಆಕಾಶ ಅಳುವಂತಿದೆ
ಕೋಟಿ ಕನಸೆಲ್ಲಾ ಕೈ ಜಾರಿ ಹೋಗಿ
ಖಾಲಿ ಕೈಯ್ಯಲ್ಲಿ ಕುಳಿತಂತಿದೆ
ಎಷ್ಟೊಂದು ಏಕಾಂಗಿ ನೊಡೀದಿನ
ದೂರಾಗಿ ನಿನ್ನಿಂದ ನಾ…
ಕರಗಿದೆ ನಾಲಿಗೆ, ಬರವಿದೆ ಮಾತಿಗೆ
ಮೆರವಣಿಗೆ ಹೊರಟಂತೆ ನಾ ಸಾವಿಗೆ
ಮರೆತು ಹೋಯಿತೆ ನನ್ನಯ ಹಾಜರಿ
ಬರೆದು ಎದೆಯಲಿ ನೋವಿನ ಶಾಯರಿ

Marethuhoyithe Song lyrics in English

Maretu hoyite nannaya haajari
Baredu yedeyali novina shaayari
Karagide naalige, baravide maatige
Meravanige horatante naa saavige

Maretu hoyite nannaya haajari
Baredu edeyali novina shaayari

Ondu nishyabda raatrili naavu
Aadida maatu hasiyaagide
Naavu nadedanta haadili innu
Hejje gurutella haage ide
Onchooru hintirugi nee nodeya
Innomme kai chaacheya
Karagide naalige, baravide maatige
Meravanige horatante naa saavige
Maretu hoyite nannaya haajari
Baredu edeyali novina shaayari

Joru maleyella nangeega yaako
Nonda aakaasha aluvantide
Koti kanasella kai jaari hogi
Khaali kaiyyalli kulitantide
Eshtondu ekaangi nodeedina
Dooraagi ninninda naa
Karagide naalige, baravide maatige
Meravanige horatante naa saavige

Maretu hoyite nannaya haajari
Baredu edeyali novina shaayari

From Amar Songs Lyrics

  1. Summane Heege Ninnane Lyrics
  2. Onde Aetige Lyrics
  3. Joru Paattu Lyrics
  4. Khali Khali Lyrics
  5. Kambani Song Lyrics
  6. More From Amar Movie

Song Details

  • Movie: Amar
  • Starring: Abhishek Ambarish, Thanya Hope, Sudharani, Devaraj, Deepak Shetty, Arun Sagar, Chikkanna, Sadhu Kokila, Niroop Bhandari, Rachitha Ram, Darshan
  • Song Name: Marethuhoyithe Song
  • Singer: Sanjith Hegde
  • Lyricist: Kaviraj
  • Music: Arjun Janya
  • Year: 2019
  • Watch the video: here
  • Producer: Sandesh N
  • Director: Nagashekar

LEAVE A REPLY

Please enter your comment!
Please enter your name here