Nee Gnyapaka Lyrics are penned by Kaviraj. The song is sung by Sonu Nigam, Palak Mucchal. Nee Gnyapaka lyrics are from the movie 99 starring Ganesh, Bhavana Menon, Ravishankar Gowda, Jyothi Rai, Sathish Gowda, Hemanth, Sameeksha. 99 released in 2019 and the movie is directed by Preetham Gubbi. and produced by Ramu. The music for the movie is composed by Arjun Janya. Nee Gnyapaka lyrics in Kannada and English is given below.
ನೀ ಜ್ಞಾಪಕ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಸೋನು ನಿಗಮ್ ಮತ್ತು ಪಲಕ್ ಮುಚ್ಚಲ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಗಣೇಶ್, ಭಾವನಾ ಮೆನನ್, ರವಿಶಂಕರ್ ಗೌಡ, ಜ್ಯೋತಿ ರಾಯ್, ಸತೀಶ್ ಗೌಡ, ಹೇಮಂತ್, ಸಮೀಕ್ಷಾ ಅವರು ನಟಿಸಿದ ೯೯ ಚಿತ್ರದ ಹಾಡಾಗಿದೆ. ನೀಜ್ಞಾಪಕ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ೯೯ ಚಿತ್ರ ನಿರ್ದೇಶಿಸಿದವರು ಪ್ರೀತಂ ಗಬ್ಬಿ ಮತ್ತು ನಿರ್ಮಾಪಕರು ರಾಮು.
- ಹಾಡು: ನೀ ಜ್ನ್ಯಾಪಕ
- ಚಿತ್ರ: ೯೯ (೨೦೧೯)
- ನಿರ್ದೇಶಕ: ಪ್ರೀತಂ ಗಬ್ಬಿ
- ನಿರ್ಮಾಪಕ: ರಾಮು
- ಸಂಗೀತ: ಅರ್ಜುನ್ ಜನ್ಯ
Nee Gnyapaka lyrics in Kannada
ಅಂಗಳದಲಿ ಹೂ ಅರಳಲಿ, ಈ ಜೀವಕೆ ನೀ ಜ್ಞಾಪಕ
ನಡುರಾತ್ರಿಯ ನೀರವದಲಿ, ಈ ಹೃದಯಕೆ ನೀ ಜ್ಞಾಪಕ
ಮರೆಯೋದು ಸಾಧ್ಯವೇ
ಮೊದಲ ಆ ಪ್ರೀತಿಯಾ?
ಎದೆ ಗೂಡಲಿ ನೆನಪೆಲ್ಲವೂ ಜೋಪಾನವಾಗಿದೆ
ಅಂಗಳದಲಿ ಹೂ ಅರಳಲಿ, ಈ ಜೀವಕೆ ನೀ ಜ್ಞಾಪಕ
ಅಲೆ ಅಲೆ ಈ ಎದೆಯಲಿ ಅಲೆಯೋದೆ ಸದಾ ನೀನು
ಪದೇ ಪದೇ ಮೆಲ್ಲನೆ ಜೀವ ಗುನುಗುವ ಪದ ನೀನು
ನೀ ಅಳಿಸಲು ಆಗದ ಗುರುತು ಕಣೋ
ನೀ ಮರೆತರು ಮರೆಯದ ನೆನಪು ಕಣೇ
ನಿಂಗಿಂತ ಹೆಚ್ಚು ನಂಗೆ ನೀನು ಪರಿಚಿತನು
ಪರಿಚಿತನು
ನೀ ಪರಿಚಿತನು
ಅಂಗಳದಲಿ ಹೂ ಅರಳಲಿ, ಈ ಜೀವಕೆ ನೀ ಜ್ಞಾಪಕ
ನಿನ್ ಹೆಸರನು ಬರೆವುದು ಖುಷಿ ನೀನು
ದಿನ ದಿನ ನನ್ನೊಳಗೇನೆ ಸುರಿಯುವ ಮಳೆ ನೀನು
ನೀ ಎದುರಿನ ತಿರುವಲ್ಲಿ ಸಿಗಬಹುದು
ಈ ಬಯಕೆಯೇ ನನ್ನನು ನಡೆಸುವುದು
ನಾ ಇನ್ನು ಸೋಲದಂತೆ ಹೇಗೆ ತಡೆಯುವುದು
ತಡೆಯುವುದು
ತಡೆಯುವುದು
ಅಂಗಳದಲಿ ಹೂ ಅರಳಲಿ ಈ ಜೀವಕೆ ನೀ ಜ್ಞಾಪಕ
Nee Gnyapaka lyrics in English
Angaladali hoo aralali
Ee jeevake nee gnyapaka
Naduratriya neeravadali
Ee hrudayake nee gnyapaka
Mareyodu saadyavee…
Eee modala aa preetiyaa..ha.ha.aaa
Ede goodali nenapellavu Jopanavagide
Angaladali hoo aralali
Ee jeevake nee gnyapaka
Ale ale ee edeyali aleyode
Sadaa neenu
Pade pade mellane jeeva
Gunuguva pada neene
Nee alisalu aagada gurutu kano
Nee maretaru mareyada nenapu kane
Nanginta hechu nange neenu parichitanu
Parichitanu Nee parichitanu
Angaladali hoo aralali
Ee jeevake nee gnyapaka
Ah ha, ah ha
Nin hesaranu barevude kushi ninu
Dina dina nannolagene
Suriyuva male neenu
Nee edurina tiruvalli sigabahudu
Ee bayakeye nannanu nadesuvudu
Na inuu soladante hege tadeyuvudu
Tadeyuvudu hmm..tadeyuvudu
Angaladali hoo aralali
Ee jeevake nee gnyapaka.
From 99 Songs Lyrics
- Heege Doora Lyrics
- Navilugari Song Lyrics
- Anisuthide Song Lyrics
- Gamyave Song Lyrics
- Aagide Aagide Song Lyrics
- Nee Sanihake Innu Song Lyrics
- More Songs Lyrics from 99 Kannada Movie
Song Details
- Movie: 99
- Starring: Ganesh, Bhavana Menon, Ravishankar Gowda, Jyothi Rai, Sathish Gowda, Hemanth, Sameeksha
- Song Name: Nee Gnyapaka
- Singer: Sonu Nigam, Palak Mucchal
- Lyricist: Kaviraj
- Music: Arjun Janya
- Year: 2019
- Watch the video: here
- Producer: Ramu
- Director: Preetham Gubbi