
Nee Sigoovaregu Lyrics are penned by K Kalyan. The song is sung by Sid Sriram. Nee Sigoovaregu lyrics are from the movie Bhajarangi 2 starring Shiva Rajkumar, Bhavana Menon, Shruthi, Saurav Lokesh. Bhajarangi 2 released in 2021 and the movie is directed by A. Harsha. and produced by Jayanna – Bhogendra. The music for the movie is composed by Arjun Janya. Nee Sigoovaregu lyrics in Kannada and English is given below.
ನೀ ಸಿಗೋವರೆಗೂ ಹಾಡಿನ ಸಾಹಿತ್ಯ ಬರೆದವರು ಕೆ ಕಲ್ಯಾಣ್ ಹಾಗು ಈ ಹಾಡನ್ನು ಹಾಡಿದವರು ಸಿಡ್ ಶ್ರೀರಾಂ. ಈ ಹಾಡು ೨೦೨೧ ಬಿಡುಗಡೆಯಾದ ಶಿವ ರಾಜಕುಮಾರ್, ಭವನ ಮೆನನ್, ಶ್ರುತಿ, ಸೌರವ್ ಲೋಕೇಶ್ ಅವರು ನಟಿಸಿದ ಭಜರಂಗಿ ೨ ಚಿತ್ರದ ಹಾಡಾಗಿದೆ. ನೀ ಸಿಗೋವರೆಗೂ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಭಜರಂಗಿ ೨ ಚಿತ್ರ ನಿರ್ದೇಶಿಸಿದವರು ಎ ಹರ್ಷ ಮತ್ತು ನಿರ್ಮಾಪಕರು ಜಯಣ್ಣ – ಭೋಗೇಂದ್ರ.
- ಹಾಡು: ಭಜರೇ ಭಜರಂಗಿ
- ಚಿತ್ರ: ಭಜರಂಗಿ ೨ (೨೦೨೧)
- ನಿರ್ದೇಶಕ: ಎ ಹರ್ಷ
- ನಿರ್ಮಾಪಕ: ಜಯಣ್ಣ – ಭೋಗೇಂದ್ರ
- ಸಂಗೀತ: ಅರ್ಜುನ್ ಜನ್ಯ
Nee Sigoovaregu lyrics in Kannada
ನೀ.. ಸಿಗೋವರೆಗೂ..
ನಗೋವರೆಗೂ.. ಕಾದಿರುವೆ. ಓ..
ಬಾ.. ಮನೆವರೆಗೂ..
ಕೊನೆವರೆಗೂ.. ನಾನಿರುವೆ.. ಓ..
ನೆನ್ನೆ ಮೊನ್ನೆ ವರೆಗೂ ನಾ.
ಸೊನ್ನೆಯಾಗಿ ಇದ್ದೆ ನಾ.
ನಿನ್ನ ಕಂಡು ಮರೆತೇ ನನ್ನೆ ನಾ.
ಜನುಮ ಜನುಮದಿಂದಲೂ
ನಂಟು ಉಂಟು ನಮ್ಮಲಿ
ಎಂತ ಚೆಂದ ಇಂತ ಬಂಧನ
ನೀ.. ಸಿಗೋವರೆಗೂ..
ನಗೋವರೆಗೂ.. ಕಾದಿರುವೆ. ಓ..
ಜಗಮರೆಸೋ, ಅನುಸರಿಸೋ
ಹೊಸತನದ ಸ್ನೇಹಿತೆ ನೀ
ಹಗಲಿರುಳು ಜೊತೆಗಿರಲು
ಹೃದಯಗಳು ಹಾಡಿತೇ
ಸರಸಮಯ ಪ್ರತಿಸಮಯ
ಪದಗಳ ಸಾಲು ಸಾಲು ಕವನವಾಯಿತೇ
ನೆನ್ನೆ ಮೊನ್ನೆ ವರೆಗೂ ನಾ.
ಸೊನ್ನೆಯಾಗಿ ಇದ್ದೆ ನಾ.
ನಿನ್ನ ಕಂಡು ಮರೆತೇ ನನ್ನೆ ನಾ.
ಜನುಮ ಜನುಮದಿಂದಲೂ
ನಂಟು ಉಂಟು ನಮ್ಮಲಿ
ಎಂತ ಚೆಂದ ಇಂತ ಬಂಧನ
ನೆನ್ನೆ ಮೊನ್ನೆ ವರೆಗೂ ನಾ.
ಸೊನ್ನೆಯಾಗಿ ಇದ್ದೆ ನಾ.
ನಿನ್ನ ಕಂಡು ಮರೆತೇ ನನ್ನೆ ನಾ.
ಜನುಮ ಜನುಮದಿಂದಲೂ
ನಂಟು ಉಂಟು ನಮ್ಮಲಿ
ಎಂತ ಚೆಂದ ಇಂತ ಬಂಧನ
Nee Sigoovaregu lyrics in English
Nee.. Sigoovaregu..
Nagovaregu.. Kaadiruve. Oo..
Baa. Manevaregu..
Konevaregu.. Naaniruve. Oo..
Nenne Monne Varegu Naa.
Sonneyaagi Idde Naa.
Ninna Kandu Marethe Nanne Naa.
Januma Janumadindalu
Nantu Untu Nammali
Entha Chanda Inta Bandhana
Nee. Sigoovaregu..
Nagovaregu.. Kaadiruve. Oo..
Jagamareso, Anusariso,
Hosatanada Snehite Nee
Hagalirulu Jotegiralu
Hrudayagalu Haadite
Sarasamaya Pratisamaya
Padagala Saalu Saalu Kavanavaayithe
Nenne Monne Varegu Naa.
Sonneyaagi Idde Naa.
Ninna Kandu Marethe Nanne Naa.
Januma Janumadindalu
Nantu Untu Nammali
Entha Chanda Inta Bandhana
More From Bhajarangi 2 Songs Lyrics
Bhajare Bhajarangi Song Lyrics
Listen to the Album on
- Wynk Music
- JioSaavn
- Gaana
- AmazonMusic
- Hungama
- Spotify
- Watch the video: Here
Song Details
- Movie: Bhajarangi 2
- Starring: Shiva Rajkumar, Bhavana Menon, Shruthi, Saurav Lokesh
- Song Name: Nee Sigoovaregu
- Singer: Sid Sriram
- Lyricist: K Kalyan
- Music: Arjun Janya
- Year: 2021
- Producer: Jayanna – Bhogendra
- Director: A. Harsha
very nice
Thanks for lyrics
Pls upload new song lyrics
ಕನ್ನಡ