Ondu Mathale Nooru Helale Song Lyrics are penned by Nagarjun Sharma. The song is sung by Sanjith Hegde. Ondu Mathale Nooru Helale Song lyrics are from the movie Padde Huli starring Shreyas, Nishvika Naidu, Ravichandran, Sudharani, Madhusudhan, Ranjith, Chikkanna, Dharmanna, Rakshith Shetty And Puneeth Rajkumar. Padde Huli released in 2019 and the movie is directed by Guru Deshpande. and produced by M Ramesh Reddy. The music for the movie is composed by B Ajaneesh Lokanath. Ondu Mathale Nooru Helale Song lyrics in Kannada and English is given below.
ಒಂದು ಮಾತಲೇ ನೂರು ಹೇಳಲೇ ಹಾಡಿನ ಸಾಹಿತ್ಯ ಬರೆದವರು ನಾಗಾರ್ಜುನ್ ಶರ್ಮ ರವರು ಹಾಗು ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ ರವರು. ಈ ಹಾಡು ೨೦೧೯ ಬಿಡುಗಡೆಯಾದ ಶ್ರೇಯಸ್, ನಿಷ್ವಿಕ ನಾಯ್ಡು, ರವಿಚಂದ್ರನ್, ಸುಧಾರಾಣಿ, ಮಧುಸೂದನ್, ರಂಜಿತ್, ಚಿಕ್ಕಣ್ಣ, ಧರ್ಮಣ್ಣ, ರಕ್ಷಿತ್ ಶೆಟ್ಟಿ ಮತ್ತು ಪುನೀತ್ ರಾಜಕುಮಾರ್ ಅವರು ನಟಿಸಿದ ಪಡ್ಡೆ ಹುಲಿ ಚಿತ್ರದ ಹಾಡಾಗಿದೆ. ಒಂದು ಮಾತಲೇ ನೂರು ಹೇಳಲೇ ಹಾಡಿಗೆ ಸಂಗೀತ ಕೊಟ್ಟವರು ಬಿ ಅಜನೀಶ್ ಲೋಕ್ನಾಥ್ ರವರು. ಪಡ್ಡೆ ಹುಲಿ ಚಿತ್ರ ನಿರ್ದೇಶಿಸಿದವರು ಗುರು ದೇಶಪಾಂಡೆ ಮತ್ತು ನಿರ್ಮಾಪಕರು ಎಂ ರಮೇಶ್ ರೆಡ್ಡಿ.
- ಹಾಡು: ಒಂದು ಮಾತಲೇ ನೂರು ಹೇಳಲೇ
- ಚಿತ್ರ: ಪಡ್ಡೆ ಹುಲಿ (೨೦೧೯)
- ನಿರ್ದೇಶಕ: ಗುರು ದೇಶಪಾಂಡೆ
- ನಿರ್ಮಾಪಕ: ಎಂ ರಮೇಶ್ ರೆಡ್ಡಿ
- ಸಂಗೀತ: ಬಿ ಅಜನೀಶ್ ಲೋಕ್ನಾಥ್
Ondu Mathale Nooru Helale Song lyrics in Kannada
ಹಲೋ ಎಕ್ಚೂಸ್ ಮೇ
ಐ ದಿ ಲವ್ ಇಸ್ ದ, ಯು ದ ಲವ್ ಇಸ್ ಡಾ ಆಂಗ್ರಿ ವೈ?
ಸಾರೀ, ಆ… ನಾವು ಕನ್ನಡಲ್ಲಿ ಸ್ವಲ್ಪ ಸ್ಟ್ರಾಂಗು
ಅದಕ್ಕೇ ಇಂಗ್ಲಿಷ್ ಬರೋದಿಲ್ಲ
ರೆಡಿ… ಒಂದು… ಎರಡು… ಮೂರು… ನಾಲ್ಕು
ಒಂದು ಮಾತಲೇ ನೂರು ಹೇಳಲೇ
ಇದ್ದು ಬಿಡ್ತಿಯಾ ಈ ತೊಳಲೇ
ಡೌಟ್ ಬೇಡವೇ ನಾನು loveಅಲಿ
ಬರದೇ ಬೆರೆಯುವೆ ಒಂದು ಧಾಖಲೆ
ಐ ಲವ್ ದಿ ವೆ ಯು ಹೇಟ್ ಮೀ
ಗೀತ ಬಂದಳು ಎದೆಯ ರೋಡ್ಇಗೆ
Ok ಅಂದರೆ ಸಾಕು ಪ್ರೀತಿಗೆ
ರೆಕ್ಕೆ ಬಂದಿದೆ ನನ್ನ ಆಸೆಗೆ
ಸ್ಟಾರ್ಟ್-u ನಂಗೂ ಈಗ ಪ್ರೀತಿ ಬೇಸಿಗೆ
ಒಂದು ಮಾತಲೇ ನೂರು ಹೇಳಲೇ
ಇದ್ದು ಬಿಡ್ತಿಯಾ ಈ ತೊಳಲೇ
ಡೌಟ್ ಬೇಡವೇ ನಾನು ಲವ್ಅಲಿ
ಬರದೇ ಬೆರೆಯುವೆ ಒಂದು ದಾಖಲೆ
ಒಹ್ ಡಾರ್ಲಿಂಗ್
ನಿನ್ನ ನೋಡಲು ಇರುವ ಎರಡು ಕಣ್ಣು ಸಾಲದೇ
ಪ್ರೇಮಲೋಕಕೆ ತುಂಬು ಹೃದಯದಿ ಮಂಡಿಯೂರುವೇ ಕೋರಿ ಸ್ವಾಗತ
ಯಾಕೆ ಹಿಂಗ ಆಡ್ತಿ ಹುಡ್ಗಿ ಖಡಕ್ ಖದರ್ ನಂಗಿಲ್ವಾ
ಮಿರ್ಚಿಯನ್ನು ಕ್ಲೀನ್ ಮಾಡ್ದೆ ಸುಮ್ನೆ ಉರ್ಕೋಡೆಯವ್ವ
ಹತ್ರೆ ಬಂದ್ರೆ ಸುರಿಬೇಡ ನಾನೂನು ಸರ್ರ್ರ ಪಟಾಕಿ
ನೀನೇನೆ ನನ್ನಾಕಿ ನಲ್ಲೇ ನಲ್ಲೇ
ಸ್ವರ್ಗ ಬೇರೆಯಲ್ಲೂ ಇಲ್ಲ ನೀನೆ ಅದರ ರೂಪ
ಚಂದ ಕಾಣ್ತಿ ಮೂತಿ ಮ್ಯಾಲೆ ಇದ್ರೆ ಕೋಪ
ಆಗುವಾಸೆ ಬಾನಿನಲ್ಲಿ ಇಬ್ರು ಜೋಡಿ ತಾರೆ
ವಾಚ್-u ನೋಡದಂಗೆ ಹಾಗೆ ಜೊತೆ ಬಾರೆ
ಗಣಿತದಲ್ಲಿ ನಾ ಸ್ವಲ್ಪ ವೀಕ್-u
ಕುಣಿತದಲ್ಲಿ ಇಲ್ಲ ಬ್ರೇಕ್-u
ಮನವಿಯಲ್ಲ ಡಿಮ್ಯಾಂಡ್-u ಅನ್ಕೋ
ಉಸಿರೇ ಒಮ್ಮೆ ತಬ್ಬಿಕೋ
ಐ ಲವ್ ದ ವೇ ಯು ಹೇಟ್ ಮೀ
ಗೀತ ಬಂದಳು ಎದೆಯ ರೋಡ್ಇಗೆ
Ok ಅಂದರೆ ಸಾಕು ಪ್ರೀತಿಗೆ
ರೆಕ್ಕೆ ಬಂದಿದೆ ನನ್ನ ಆಸೆಗೆ
ಸ್ಟಾರ್ಟ್-u ನಂಗೂ ಈಗ ಪ್ರೀತಿ ಬೇಸಿಗೆ
ಒಂದು ಮಾತಲೇ ನೂರು ಹೇಳಲೇ
ಇದ್ದು ಬಿಡ್ತಿಯಾ ಈ ತೊಳಲೇ
ಡೌಟ್ ಬೇಡವೇ ನಾನು ಲವ್ಅಲಿ
ಬರದೇ ಬೆರೆಯುವೆ ಒಂದು ದಾಖಲೆ
ಐ ಲವ್ ದ ವೆ ಯು ಹೇಟ್ ಮೀ
ಗೀತ ಬಂದಳು ಎದೆಯ roadಇಗೆ
Ok ಅಂದರೆ ಸಾಕು ಪ್ರೀತಿಗೆ
ರೆಕ್ಕೆ ಬಂದಿದೆ ನನ್ನ ಆಸೆಗೆ
Start-u ನಂಗೂ ಈಗ ಪ್ರೀತಿ ಬೇಸಿಗೆ
ಒಂದು ಮಾತಲೇ ನೂರು ಹೇಳಲೇ
ಇದ್ದು ಬಿಡ್ತಿಯಾ ಈ ತೊಳಲೇ
Doubt ಬೇಡವೇ ನಾನು loveಅಲಿ
ಬರದೇ ಬೆರೆಯುವೆ ಒಂದು ದಾಖಲೆ
ಒಹ್ darling
ನಿನ್ನ ನೋಡಲು ಇರುವ ಎರಡು ಕಣ್ಣು ಸಾಲದೇ
ಪ್ರೇಮಲೋಕಕೆ ತುಂಬು ಹೃದಯದಿ ಮಂಡಿಯೂರುವೇ ಕೋರಿ ಸ್ವಾಗತ
Ondu Mathale Nooru Helale Song lyrics in English
Hello exchoose me
I the love is the, u the love is the, angry why?
Sorry, Aa.. Navu Kannada’dalli Swalpa strong-u
Adakke English Barodilla
Ready.. Ondu.. Eradu.. Mooru.. Nalku..
Ondu Maathale Nooru Helale
Iddu Bidtiya Ee Tholali
Doubt Bedave Naanu Love’alli
Barade Bareyuve Ondu Dhakale
I love the way you hate me
Geetha Bandalu Edeya road’ige
Ok Andare Saaku Preethige
Rekke Bandide Nanna Aasege
Start-u Nangu Ee Preethi Besige!
Ondu Maathale Nooru Helale
Iddu Bidtiya Ee Tholali
Doubt Bedave Naanu Love’alli
Barade Bareyuve Ondu Dhakale..
Oh Darling
Ninna Nodalu, Iruva Eradu Kannu Saalade
Premalokake Tumbu Hrudayadi, Mandiyuruve Kori Swagatha!
Yaake Hinga Aadti Hudgi,
Khadak Khadar Nangilwa?
Mirchiyannu clean Maad’de, Sumne Urkondeyavva
Hatra Bandre Suribeda
Naanunu Sarra Pataki
Neenene Nannaaki Nalle Nalle!
Swarga Bere Ellu Illa Neene Adara Roopa
Chanda Kaanthi Moothi Myaale Idre Kopa
Aaguvaase Baaninalli Ibru Jodi Taare
Watch-u Nodadange Haage Jothe Baare
Ganitadalli Naa Swalpa weak-u
Kunithadalli Illa break-u
Manaviyalla demand-u Anko
Usire Omme Tabbiko
I love the way you hate me
Geetha Bandalu Edeya road’ige
Ok Andare Saaku Preethige
Rekke Bandide Nanna Aasege
Start-u Nangu Ee Preethi Besige!
Ondu Maathli Nooru Helale
Iddu Bidtiya Ee Tholali
Doubt Bedave Naanu Love’alli
Barade Bareyuve Ondu Dhakale..
I love the way you hate me
Geetha Bandalu Edeya road’ige
Ok Andare Saaku Preethige
Rekke Bandide Nanna Aasege
Start-u Nangu Ee Preethi Besige!
Ondu Maathli Nooru Helale
Iddu Bidtiya Ee Tholali
Doubt Bedave Naanu Love’alli
Barade Bareyuve Ondu Dhakale..
Oh Darling
Ninna Nodalu, Iruva Eradu Kannu Saalade
Premalokake Tumbu Hrudayadi, Mandiyuruve Kori Swagatha!
More From Padde Huli Songs Lyrics
- Naa Tumba Hosaba Bossu Lyrics
- More songs lyrics from Padde Huli
Song Details
- Movie: Padde Huli
- Starring: Shreyas, Nishvika Naidu, Ravichandran, Sudharani, Madhusudhan, Ranjith, Chikkanna, Dharmanna, Rakshith Shetty And Puneeth Rajkumar
- Song Name: Ondu Mathale Nooru Helale Song
- Singer: Sanjith Hegde
- Lyricist: Nagarjun Sharma
- Music: B Ajaneesh Lokanath
- Year: 2019
- Watch the video: here
- Producer: M Ramesh Reddy
- Director: Guru Deshpande
This is good app
No this is good app
Comments are closed.