Salaga Title Track Lyrics are penned by Nagarjun Sharma. The song is sung by Yogi B, Sharath, Charanraj And Sanjith Hegde. Salaga Title Track lyrics are from the movie Salaga starring Duniya Vijay, Sanjana Anand, Dhananjay, Achyuth Kumar. Salaga released in 2021 and the movie is directed by Duniya Vijay. and produced by Kp Sreekanth. The music for the movie is composed by Charan Raj. Salaga Title Track lyrics in Kannada and English is given below.
ಸಲಗ ಟೈಟಲ್ ಟ್ರ್ಯಾಕ್ ಹಾಡಿನ ಸಾಹಿತ್ಯ ಬರೆದವರು ನಾಗಾರ್ಜುನ್ ಶರ್ಮ ರವರು ಹಾಗು ಈ ಹಾಡನ್ನು ಹಾಡಿದವರು ಯೋಗಿ ಬಿ, ಶರತ್, ಚರಣ್ ರಾಜ್ ಮತ್ತು ಸಂಜಿತ್ ಹೆಗ್ಡೆ ರವರು. ಈ ಹಾಡು ೨೦೨೧ ಬಿಡುಗಡೆಯಾದ ದುನಿಯಾ ವಿಜಯ್, ಸಂಜನಾ ಆನಂದ್, ಧನಂಜಯ, ಅಚ್ಯುತ್ ಕುಮಾರ್ ಅವರು ನಟಿಸಿದ ಸಲಗ ಚಿತ್ರದ ಹಾಡಾಗಿದೆ. ಸಲಗ ಟೈಟಲ್ ಟ್ರ್ಯಾಕ್ ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ಸಲಗ ಚಿತ್ರ ನಿರ್ದೇಶಿಸಿದವರು ದುನಿಯಾ ವಿಜಯ್ ಮತ್ತು ನಿರ್ಮಾಪಕರು ಕೆ ಪಿ ಶ್ರೀಕಾಂತ್.
- ಹಾಡು: ಸಲಗ ಟೈಟಲ್ ಟ್ರ್ಯಾಕ್
- ಚಿತ್ರ: ಸಲಗ (೨೦೨೧)
- ನಿರ್ದೇಶಕ: ದುನಿಯಾ ವಿಜಯ್
- ನಿರ್ಮಾಪಕ: ಕೆ ಪಿ ಶ್ರೀಕಾಂತ್
- ಸಂಗೀತ: ಚರಣ್ ರಾಜ್
Salaga Title Track lyrics in Kannada
ಪೇಟೆಗೆಲ್ಲಾ ಟಾಪ್ ಸಲಗ
ಸಾಲ ಹಟ್!
ಬೇಟೆ ಬೇಟೆ ಆಡೋ ಖಡ್ಗ
ಚಲ್ ಚಲೋ!
ಡಿಚ್ಚಿ ಡಿಚ್ಚಿ
ಡೋಲು ಡೋಲು ಮಾ
ಊರ ಕಣ್ಣು ಮಾರಿ ಕಣ್ಣು
ಇವನ ಮೇಲೆ ಸಲಗ!
ಏ ಏ
ಮಾಮ ಮಾ ಮಾಮಾ ಮಿಯಾಮ
ಪಾಗಲ್!
ಗಿಲ್ಲಿ ಓಡಿ ಓಡಿ ಓಡಿ ಮಾ
ರನ್ ರನ್!
ರೋಡ್ ರೋಡ್ ರೋಡ್ ಓಡು ಮಾ
ಆಣೆ ಮಾಡಿ ಹೇಳುತೀನಿ
ಸೀಳುತಾನೆ ಸಲಗ!
ರಕ್ತದಿಂದ ಮಾಸೊ ರಕ್ತದ ಕಲೆ
ನೀತಿ ಬೇಕಿಲ್ಲ ಎಲ್ಲ ಕತ್ತಲೆ
ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೆ
ಗೊತ್ತಾಗೋದು ಎದ್ದಾಗಲೆ
ಸಲಗಾ…
ಏರಿಯಾಗೆ ಬಂದು ಒಮ್ಮೆ ನೋಡು ಜಾತರೆ
ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ
ಫುಲ್ ಸೇವೆಜ್ ಡ್ಯಾಮೇಜ್ ಬಂದರೆ
ಏ ಮಗ ಬಿ ಕೇರ್ಫುಲ್ ಆಗೋಯ್ತಿಯ ಕಣ್ಮರೆ
ಹೊಡಿ ಹೊಡಿ ಜಡಿ ಜಡಿ
ಒಂಟಿ ತಲೆ ರಾವಣನೆ
ರೇಜ್ ರೇಜಲ್ ಸಿಡಿದಂತೆ
ನಾಯಕ್ ನಹಿ
ಖಲ್ ನಾಯಕ ಹೇ ತು
ಝುಲ್ಮಿ ಬಡಾ ದುಖ್ ದಾಯಕ್ ಹೇ ತು
ನಾಯಕ್ ನಹಿ
ಖಲ್ ನಾಯಕ ಹೇ ತು
ಝುಲ್ಮಿ ಬಡಾ ದುಖ್ ದಾಯಕ್ ಹೇ ತು
ಕಾಲ ಕಾಲ ಕರಾಬು ವಾ ವಾ
ಮಾಂಜ ಮಾಂಜ ಲಡಾಯ್ಸು ವಾ ವಾ
ಡರ್ ಆಗಬೇಕು ಸುಮ್ಮನೆ ಬಿಡ್ತೀವ
ಬೀಸು ಬೀಸು ಬೀಸು ಮಚ್ಚು ಗರ್ವ
ಬಾಗ್ ಬಾಗ್
ಸಾಲ ಹಟ್
ಚಲ್ ಚಲ್
ಏ ಏ
ಬರ್ನಿಂಗ್ ಬರ್ನಿಂಗ್ ನಾಡಿಲಿ ಲಾವ
ಮೀಟರ್ ನೋಡಿ ಹೊಡಿಯುತ್ತೆ ಲಕ್ವ
ಫೀವರು ಫೀವರು ಬರಲೆ ಬೇಕಲ್ವಾ
ಇಳಿದ ಮೇಲೆ ಹೊಡಿ ಕದರು ಜೀವ
ಟೈಮು ಇಲ್ಲಿ ಈಗ ಚೂಪಾಗಿದೆ
ತಿನ್ನೊ ಅನ್ನ ಕೂಡ ಕೆಂಪಾಗಿದೆ
ಹಾಳು ಹಣೆಯಲ್ಲಿ ಏನೇನಿದೆ
ತಿಳಿಯದು ತೀರ ಗುಟ್ಟಾಗಿದೆ
ಕ್ರೂರ ಕ್ರೂರ ಕ್ರೂರ ಈ ಸಲಗ
ಘೋರ ಘೋರ ಆಗೋರ ಈ ಸಲಗ
ರೋಷ ರೋಷ ಆಕ್ರೋಷ ಈ ಸಲಗ
ಹಾಯೊ ಹಾಯೊ ಸಲಗ
ರಕ್ತದಿಂದ ಮಾಸೊ ರಕ್ತದ ಕಲೆ
ನೀತಿ ಬೇಕಿಲ್ಲ ಎಲ್ಲ ಕತ್ತಲೆ
ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೆ
ಗೊತ್ತಾಗೋದು ಎದ್ದಾಗಲೇ
ಸಲಗ…
ಏರಿಯಾಗೆ ಬಂದು ಒಮ್ಮೆ ನೋಡು ಜಾತರೆ
ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ
ಫುಲ್ ಸೇವೆಜ್ ಡ್ಯಾಮೇಜ್ ಬಂದರೆ
ಏ ಮಗ ಬಿ ಕೇರ್ಫುಲ್ ಆಗೋಯ್ತಿಯ ಕಣ್ಮರೆ
ಹೊಡಿ ಹೊಡಿ ಜಡಿ ಜಡಿ
ಒಂಟಿ ತಲೆ ರಾವಣನೆ
ರೇಜ್ ರೇಜಲ್ ಸಿಡಿದಂತೆ
ವಾಚ್ ದಿ ಸಲಗ ಕಮ್ ತೃ
ನಾಯಕ್ ನಹಿ
ಖಲ್ ನಾಯಕ ಹೇ ತು
ಝುಲ್ಮಿ ಬಡಾ ದುಖ್ ದಾಯಕ್ ಹೇ ತು
ನಾಯಕ್ ನಹಿ
ಖಲ್ ನಾಯಕ ಹೇ ತು
ಝುಲ್ಮಿ ಬಡಾ ದುಖ್ ದಾಯಕ್ ಹೇ ತು
Salaga Title Track lyrics in English
Petegella Top Salaga
Saala Hatt!
Bete Bete Ado Khadga
Chal Chal!
Dicchi Dicchi Dolu Dolu Ma
Oora Kannu Mari Kannu
Ivana Mele Salaga!
Yey Yey
Maama Maa Ma Ma Miama
Paagal!
Gilli Oddi Oddi Oddi Ma
Run Run!
Road Road Road Odu Ma
Aane Madi Helutheeni
Seeluthane Salaga!
Rakthadinda Maaso Rakthada Kale
Neethi Bekilla Ella Kattale
Saavu Malagirutte Ninna Pakdhale
Gottagodu Eddagale
Salagaaa…
Area-ge Bandu Omme Nodu Jaathare
Habba Maduthane Appi Tappi Sikkare
Full Savage Damage Bandare
Maga Be Careful Aagoytya Kannmare
Hodi Hodi Jadi Jadi
Onti Tale Raavanane
Rage Rage Al Sididanthe
Naayak Nahi
Kal Nayak Hai Tu
Zulmi Bada
Dukh Daayak Hai Tu
Naayak Nahi
Kal Nayak Hai Tu
Zulmi Bada
Dukh Daayak Hai Tu
Kaala Kaala Karabu Wah Wah
Maanja Maanja Ladaisu Wah Wah
Dar Agbeku Sumne Bidthiva
Beesu Beesu Beesu Machchu Gharva
Bhaag Bhaag
Saala Hatt
Chal Chal
Yey Yey
Burning Burning Naadile Laava
Meter Nodi Hodiyutte Lakwa
Fever Fever Barle Bekalwa
Elida Mele Hodi Kadaru Jeeva
Time-u Illi Eega Choopagide
Tinno Anna Kooda Kempaagide
Haalu Haneyalli Enenide
Thiliyadu Teera Guttagide
Kroora Kroora Kroora Ee Salaga
Ghora Ghora Aghora Ee Salaga
Rosha Rosha Akrosha Ee Salaga
Haayo Haayo Salaga
Rakthadinda Maaso Rakthada Kale
Neethi Bekilla Ella Kattale
Saavu Malagirutte Ninna Pakdhale
Gottagodu Eddagale!
Salagaaa…
Area-ge Bandu Omme Nodu Jaathare
Habba Maduthane Appi Tappi Sikkare
Full Savage Damage Bandare
Maga Be Careful Aagoytya Kannmare
Hodi Hodi Jadi Jadi
Onti Tale Raavanane
Rage Rage Al Sididanthe..
Watch the Salaga Come Through!
Naayak Nahi
Kal Nayak Hai Tu
Zulmi Bada
Dukh Daayak Hai Tu
Naayak Nahi
Kal Nayak Hai Tu
Zulmi Bada
Dukh Daayak Hai Tu
More From Salaga Movie Songs Lyrics
Song Details
- Movie: Salaga
- Starring: Duniya Vijay, Sanjana Anand, Dhananjay, Achyuth Kumar
- Song Name: Salaga Title Track
- Singer: Yogi B, Sharath, Charanraj And Sanjith Hegde
- Lyricist: Nagarjun Sharma
- Music: Charan Raj
- Year: 2021
- Watch the video: here
- Producer: Kp Sreekanth
- Director: Duniya Vijay