Self Made Brand Lyrics in Kannada and English | Chirayu | Kiran Raj

Self Made Brand is a new Kannada Album song written by Kiran Raj. Self Made Brand song lyrics are written and sung by Chirayu. Chirayu is a Kannada rapper who is famous for his troll song NANK, which got famous when Kannada troll pages started using the song as a meme content.

He is also known for his famous diss rap named “Diss king”, which was directly target towards gangster rapper Rahul Dit-O and other songs like Neen yaaro kelokke. Self Made Brand Rap lyrics in Kannada and English are given below.

  • ಹಾಡು: ಸೆಲ್ಫ್ ಮೇಡ್ ಬ್ರಾಂಡ್
  • ಗಾಯಕ: ಚಿರಾಯು
  • ಸಾಹಿತ್ಯ: ಚಿರಾಯು
  • ನಟ: ಕಿರಣ್ ರಾಜ್
  • ಸಂಗೀತ: ಮನಿಜೆನ್ನ

Self Made Brand Lyrics in Kannada

ಕನಸು ನೋಡೋದು ಪ್ರತಿ ಒಬ್ಬರ ಅಧಿಕಾರ..
ಅದನ್ನ ಪೂರೈಸೊದು ಅವರವರ ಯೋಗ್ಯತೆ
ಆದರೆ ಕೆಲವು ಜನ…
ಆ ಕನಸ್ ಕಾಣೋದಕ್ಕೂ ಯೋಗ್ಯತೆ ಬೇಕು ಅಂತಾರೆ..
ನನ್ ಟೈಮ್ ಬರ್ಲಿ
ಅಂತವರ ಯೋಗ್ಯತೆ ಬರ್ದ್ ಬರ್ದ್ ಮಕಕ್ ಕೊಡ್ತೀನಿ

ಭೂಮಿ ಮೇಲೆ ಧೈರ್ಯ ಇದ್ದರೆ ಬದ್ಕ್‌ ಆಗೋದು
ನಿನ್ನ ಹೇದ್ರೂಕೊಂಡು ಸುಮ್ನೆ ಕುಂತ್ರೆ ಸಿಗದು
ಜೀವನದಲಿ ರೂಫ್ತ್‌ ಜೊತೆ ಮುಂದೆ ಸಾಗೋದು
ಪ್ರಾಬ್ಲಮ್‌ ಫೇಸ್‌ ಮಾಡಿದರನೇ ಮಗ ಮೇಲೆ ಬರೋದು

ಆಟಿ೯ಸ್ಟ್‌ ಫೇಮಸ್‌ ಇದ್ರೆನೇ ಮಾತ್ರ ಇಲ್ಲಿ ಶೇರ್‌ ಮಾಡೋದು
ನಿನ್ನ ಜೇಬಲ್ಲಿ ದುಡ್ಡ್‌ ಇದ್ರೆನೇ ಮಾತ್ರ ಕೇರ್‌ ಮಾಡೋದು
ಜೊತೆಯಲ್ಲಿ ಇರೋರೆ ಕಣೋ ಇಲ್ಲಿ ಗೇಮ್‌ ಆಡೋದು
ನಿನ್ನ್‌ ನಿಯತ್‌ ಆಗಿ ಇದ್ರೆ ಮಾತ್ರ ನೇಮ್‌ ಮಾಡೋದು

ಇಲ್ಲಿ ಮನುಷ್ಯರು ಇದಾರೆ ಮನುಷ್ಯತ್ವನೇ ಇಲ್ಲ
ನಿನ್ನ್‌ ಕೆಳಗೆ ಬಿದ್ರೇನೇ ನಿನ್ನ ಮೇಲೆ ಏಳ್ಬೇಕೆ ಅಲ್ವಾ
ನಿನ್ನ್‌ ನೇಮ್‌ ಫೇಮ್‌ ನೋಡಿ ಕೊಡ್ತಾರೆ ಸ್ಥಾನ
ಹುಚ್ಚ್ ಮುಂಡೆ ಮದುವೇಲಿಉಂಡವನೇ ಜಾಣ

ನಾವ್ ಆಡಿದ್ದೆ ಆಟ ನಮ್ಮನ್‌ ಯಾರು ಕೇಳೋದು
ನಾವ್‌ ಮಾಡಿದ್ದೆ ರೂಲ್ಸು ನಾವ್‌ ಹಿಂಗೇ ಬಾಳೋದು
ನಾನ್‌ ಮಾಡ್ಬಿಟ್ಟ ಸ್ಟೈಲ್‌ನೇ ನೀನು ಕಾಪಿ ಮಾಡೋದು
ತಿಪ್ಪರಲಾಗ ಹಾಕದ್ರೂನು ನಮ ಹಂಗ್‌ ಆಗಾಕ್‌ ಆಗದು

ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಅನೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಆಗೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಅನೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಆಗೋದು

ಏನು ಕಿತಾಕ್‌ ಆಗದೆ ಇರೋವನು ತಾನೇ ಹಿಂದೆ ಮಾತಾಡೋದು
ದಮ್‌ ಇದ್ರೆ ಮುಂದೆ ಬಾರೋ ನಿನ್ನ ಉಸ್‌೯ ಹಾಕೇ ಸಾಯಿಸೋದು
ನಿನ್ನ್‌ ಯಾವನೇ ಆಗಿರು ನನ್ನ ಮುಟ್ಟಕೂ ಆಗೋದು
ಈಗ ಆಟೋಲಿ ಬಂದಿದೀನಿ ಹೋಗ್ತಾ ಆಡಿ ಲೇ ಹೋಗೋದು

ನನ್ನ ವಡ್‌೯ ತುಂಬಾ ಸ್ಲೋ ಆದರೆ ಪದಗಳು ಬಾಣ
ನನ್ನ ಒಂದೊಂದು ಸಾಲುಗಳು ತಗೀತವೆ ಪ್ರಣ
ನೀನು ನನ್ನ ಟಾಗೆ೯ಟ್‌ ಆದರೆ ಜಸ್ಟ್‌ ಇನ್‌ ಕೇಸ್
ನಿನ್ನ ಆತ್ಮಕೆ ಶಾಂತಿ ಸಿಗಲಿ ರೆಸ್ಟ್‌ ಇನ್‌ ಪೀಸ್

ನೀನು ಪೆಂಗನ್‌ ಥರ ಕಾಣ್ಸುದ್ರೆನೇ ಫೂಲ್‌ ಮಾಡೋದು
ನಾವ್‌ ಫಾಲೋ ಮಾಡೋದ್ ಬಿಟ್ ಮೇಲೆ ರೂಲ್‌ ಮಾಡೋದು
ಮುಂದೆ ಫಿಗರ್‌ ಇದಾಗಲೇನೇ ಕ್ಯಾಮೆರಾ ಫೋಕಸ್‌ ಆಗೋದು
ಲೈಫ್‌ಲ್ಲಿ ಕಷ್ಟ ಪಟ್ಟರೇನೆ ಮಾತ್ರ ಎಲ್ಲರು ಸಕ್ಸಸ್‌ ಆಗೋದು

ನಾ ಒಬ್ನೇ ನಿಂತಿದ್ರೆನೇ ನಿನ್ನ ಸಮ್ಮಿಶ್ರ
ನಾವ್‌ ಹೇಗ್‌ ಬೇಕೋ ಬಾಳ್ತಿವಿ ನಮ್ಮ್‌ ಇಷ್ಟ
ನಾವ್‌ ಮಾಡಿದ್‌ ಸ್ಟೈಲ್‌ನೇ ಎಲ್ಲರು ಸ್ವಾಗ್‌ ಅನ್ನೋದು
ಇದು ಟ್ರೈ ಮಾಡದ್‌ ಅಲ್ಲ ಹುಟ್ತಾನೆ ಬರೋದು

ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಅನೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಆಗೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಅನೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಆಗೋದು

ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಅನೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಆಗೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಅನೋದು
ಸೆಲ್ಫ್‌ ಮೇಡ್‌ ಮ್ಯಾನ್‌ ನೇ ಮಗ ಬ್ರಾಂಡ್‌ ಆಗೋದು

Self Made Brand Lyrics in English

Kans Nododu Prati Obbara Adhikara..
Adanna Pooraisodu Avaravara Yogyate
Aadare Kelavu Jana..
Aa Kans Kaanodakkoo Yogyathe Beku Antare..
Nan Time Barli
Antavara Yogyate Bard Bard Makak Kodtini

Bhoomi Mele Dhairya Idre Badkok Aagodu
Nin Hedrukondu Sumne Kunthre Enu Sigadu
Jeevandalli Risk Ilde Munde Saagodu
Problem Face Madudrene Maga Mele Barodu

Artist Famous Idre Matra Illi Share Madodu
Nin Jebal Duddu Idrene Matra Care Madodu
Jothel Irore Kano Illi Blame Madodu
Nin Niyatt Agidrene Matra Name Madodu

Illi Manushyaru Idare Manushatwa Ne Illa
Nin Kelage Bidre Nene Mele Elbekalwa
Ninna Name Fame Nodi Kodtare Sthaana
Hucch Munde Madveli Undone Jaana

Nav Aadidde Aata Nammun Yaru Kelodu
Nav Madidde Rules Nav Hinge Baalodu
Nan Madbitta Style Ne Neenu Copy Madodu
Tippur’laaga Hakudrunu Nammang Agak Aagadu

Self Made Man-e Maga Brand Annodu
Self Made Man-e Maga Brand Agodu
Self Made Man-e Maga Brand Annodu
Self Made Man-e Maga Brand Agodu

Enu Kittak Aagde Iron Taane Hinde Maatadodu
Dum Idre Munde Baaro Ninna Ursaake Saaysodu
Nin Yaavane Agiru Nann Muttoku Aagadu
Iga Auto Li Bandiddeeni Hogta Audi Le Hogodu

Nanna Words Tumba Slow Adre Padagalu Baana
Nanna Ondondu Saalugalu Tagitaave Praana
Ninu Nanna Target Adre Just in Case
Ninna Aatmakke Shanti Sigali Rest in Peace

Nin Pengun Tara Kansudrene Fool Madodu
Nav Follow Madbitta Mele Rule Madodu
Munde Figure Iddaglene Camera Focus Agodu
Life-al Kashta Pattre Matra Ellru Success Agodu

Nan Obne Nintu Gedre Niv Sammishra
Nav Heg Beko Balteevi Nammishta
Nav Mado Style Anne Elru Swag Annodu
Idu Try Madod Alla Hutt-thaane Barodu

Self Made Man-e Maga Brand Annodu
Self Made Man-e Maga Brand Agodu
Self Made Man-e Maga Brand Annodu
Self Made Man-e Maga Brand Agodu

Self Made Man-e Maga Brand Annodu
Self Made Man-e Maga Brand Agodu
Self Made Man-e Maga Brand Annodu
Self Made Man-e Maga Brand Agodu

More Rap Songs Lyrics

  1. Neen Yaro Keloke Lyrics
  2. Happy song lyrics
  3. Good morning Kannada song lyrics

Song Details

  • Song: Self Made Brand
  • Singer: Chirayu
  • Music: Manizenna
  • Lyricist: Chirayu
  • Starcast: Kiran Raj
  • Story & Concept: Kiran Raj
  • Dop: Raghavendra B Kolar
  • Director: Dhananjaya.B
  • Producer: Kiran Raj
  • Watch Video: Here