
Shaane Top Agavle Lyrics are penned by Chethan Kumar. The song is sung by Vijay Prakash. Shaane Top Agavle lyrics are from the movie Sinnga starring Chiranjeevi Sarja, Adithi Prabhudeva, Ravishankar, Thara, Shivaraj K R Pete, Aruna Balaraj, Ranjitha, Chandraprabha. Singa released in 2019 and the movie is directed by Vijay Kiran. and produced by Uday K Mehtha. The music for the movie is composed by Dharma Vish. Shaane Top Agavle lyrics in Kannada and English is given below.
ಶಾನೆ ಟಾಪ್ ಆಗವ್ಳೆ ಹಾಡಿನ ಸಾಹಿತ್ಯ ಬರೆದವರು ಚೇತನ್ ಕುಮಾರ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಚಿರಂಜೀವಿ ಸರ್ಜಾ, ಅದಿತಿ ಪ್ರಭುದೇವ, ರವಿಶಂಕರ್, ತಾರಾ, ಶಿವರಾಜ್ ಕೆ ಆರ್ ಪೇಟೆ, ಅರುಣಾ ಬಾಲರಾಜ್, ರಂಜಿತಾ, ಚಂದ್ರಪ್ರಭ ಅವರು ನಟಿಸಿದ ಸಿಂಗಾ ಚಿತ್ರದ ಹಾಡಾಗಿದೆ. ಶಾನೆ ಟಾಪ್ ಆಗವ್ಳೆ ಹಾಡಿಗೆ ಸಂಗೀತ ಕೊಟ್ಟವರು ಧಾರ್ಮ ವಿಶ್ ರವರು. ಸಿಂಗಾ ಚಿತ್ರ ನಿರ್ದೇಶಿಸಿದವರು ವಿಜಯ್ ಕಿರಣ್ ಮತ್ತು ನಿರ್ಮಾಪಕರು ಉದಯ್ ಕೆ ಮೆಹ್ತಾ.
- ಹಾಡು: ಶಾನೆ ಟಾಪ್ ಆಗವ್ಳೆ
- ಚಿತ್ರ: ಸಿಂಗಾ (೨೦೧೯)
- ನಿರ್ದೇಶಕ: ವಿಜಯ್ ಕಿರಣ್
- ನಿರ್ಮಾಪಕ: ಉದಯ್ ಕೆ ಮೆಹ್ತಾ
- ಸಂಗೀತ: ಧಾರ್ಮ ವಿಶ್
Shaane Top Agavle lyrics in Kannada
ಪರಪಂಚಾನೆ ಒಂದು ರೌಂಡು ಹಾಕೊಂಡ್ ಬಂದ್ರು
ಇಂತ ಚೆಲುವೆ ಸಿಗಕ್ಕಿಲ್ಲ
ಇವಳ ಅಂದ ವರ್ಣಿಸೋಕೆ
ಒಂದು ಜನ್ಮ ಸಾಲಕ್ಕಿಲ್ಲ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಮುತ್ತು ರತ್ನ ಹವಳಾನು ಮಂಕೇನೆ
ಇವಳು ಒಮ್ಮೆ ನಕ್ರೆ
ಡೌಟೇ ಇಲ್ಲ ಶಿವ ಡೌಟೇ ಇಲ್ಲ ಶಿವ
ಇವಳು ಮಂಡ್ಯ ಸಕ್ರೆ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಆ ಕಡಲ ಮುತ್ತಂಗೆ ಇವಳು
ಮಹಾರಾಣಿ ಗತ್ತಂಗೆ ಇವಳು
ಇವಳಂದ ನೋಡೋಕೆ ಕಾಮನಬಿಲ್ಲು ಬರ್ತೈತೆ
ಕಾವೇರಿ ಬಿರ್ಸೇನೆ ಇವಳು
ಆ ದಸರಾ ಸೊಗಸೇನೆ ಇವಳು
ಮಾತಾಡಲು ನೀರಿಂದ ಮೀನು ಮೇಲೆ ಬರ್ತಾವೆ
ಇವಳ ಅಂದ ಕಂಡು ತಲೆ ಕೆಡಿಸಿಕೊಂಡು
ಹುಡುಗುರ್ ಆಗ್ತಾರೆ ಲೂಸು
ಅಚ್ಚೆ ಹುಯ್ಸಿಕೊಂಡು ಎಲ್ಲ ಜಯಿಸಿಕೊಂಡು
ನಾನು ಕೊಡುವೆ ಒಂದು ರೋಸು
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ದ್ವನಿ ಕೇಳಲು ಉಗಾದಿ ಹಬ್ಬ
ನಕ್‌ಬುಟ್ರೆ ಸಂಕ್ರಾಂತಿ ಎಳ್ಳು
ಸುಮ್ನಿದ್ರು ಪಟಾಕಿ ಎದೆಯಲಿ ಸಿಡಿದಂಗಾಗ್ತೈತೆ
ಬೆಳದಿಂಗಳ ಹೊಳಪೇನೆ ಇವಳು
ನೊರೆ ಹಾಲಿನ ಬಿಳುಪೇನೆ ಇವಳು
ಬಂಗಾರ ನಾಚಿಸೋ ಮಗಳು
ಕಿನ್ನರಿ ಕುಲದವಳು
ಮನ್ಸು ಲೂಟಿ ಮಾಡಿ ಪ್ರೀತಿ ನಾಟಿ ಮಾಡಿ
ಹಗಲು ರಾತ್ರಿ ಕಾಡ್ತವ್ಳೇ
ಎಲ್ಲದಕ್ಕೂ ರೆಡೀ ಡೌಟೇ ಇಲ್ಲ ಬುಡಿ
ನನ್ನ ಹೆಂಡ್ರು ಇವ್ಳೇ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
ಶಾನೆ ಟಾಪ್ ಆಗವ್ಳೆ
ನಮ್ ಹುಡುಗಿ ಶಾನೆ ಟಾಪ್ ಆಗವ್ಳೆ
Shaane Top Agavle lyrics in English
Parapanchane Ondu Roundu Hakond Bandru
Inta Cheluve Sigakkilla
Ivala Anda Varnisoke
Ondu Janma Saalakkilla
Shaane Top Agavle
Nam Hudugi Shaane Top Agavle
Shaane Top Agavle
Nam Hudugi Shaane Top Agavle
Muttu Ratna Havalaanu Mankene
Ivalu Omme Nakre
Doute Illa Shiva Doute Illa Shiva
Ivalu Mandya Sakre
Shaane Top Agavle
Nam Hudugi Shaane Top Agavle
Shaane Top Agavle
Nam Hudugi Shaane Top Agavle
Aa Kadala Muttange Ivalu
Maharani Gattange Ivalu
Ivalanda Nodoke Kamanabillu Bartaite
Kaveri Birsene Ivalu
Aa Dasara Sogasene Ivalu
Maataadalu Neerinda Meenu Mele Bartaave
Ivala Anda Kandu Thale Kedisikondu
Hudugur Aagtaare Loosu
Acche Huysikondu Ella Jayisikondu
Naanu Koduve Ondu Rosu
Shaane Top Agavle
Nam Hudugi Shaane Top Agavle
Shaane Top Agavle
Nam Hudugi Shaane Top Agavle
Dwani Kelalu Ugaadi Habba
Nakbutre Sankranti Ellu
Sumnidru Pataaki Edeyali Sididangaagtaite
Beladingala Holapene Ivalu
Nore Haalina Bilipene Ivalu
Bangaara Naachiso Magalu
Kinnari Kuladavalu
Mansu Looti Maadi Preeti Naati Maadi
Hagalu Rathri Kaadtavle
Elladakku Ready Doute Illa Budi
Nanna Hendru Ivle
Shaane Top Agavle
Nam Hudugi Shaane Top Agavle
Shaane Top Agavle
Nam Hudugi Shaane Top Agavle
Shaane Top Agavle English Translation
You will not find such a beautiful girl in the entire world.
One life is not enough to describe her beauty.
My girl is damn beautiful.
Pearls and diamonds fade out in front of her smile.
No doubt dude, she is Mandya’s sugar.
My girl is damn beautiful.
She’s like a sea pearl. She has the charm of a queen.
Rainbow is descending to see her beauty.
She is the flow of the Kaveri grandeur of Dasara.
Fishes are coming out of the water to talk to her.
Men are going crazy looking at her beauty
Having a tattoo, winning everything I’ll give her a rose
My girl is damn beautiful.
Her voice is Ugadi festival Sankranti sweet when she smiles,
Though she is silent heart blast crackers.
She’s the glow of moonlight. She’s the white of milk.
She can blush out gold. She’s the daughter of a damsel.
She looted my heart, planted love in me. She’s haunting me day and night.
I am ready for everything. No doubt, she is my wife.
My girl is damn beautiful.
From Singa
- Shaane Top Agavne Lyrics
- Putta Putta Aase Song Lyrics
- What A Beautifullu Hudugi Song Lyrics
- Amma Amma Ammaa Lyrics
- More Songs Lyrics from Sinnga Movie
Song Details
- Movie: Sinnga
- Starring: Chiranjeevi Sarja, Adithi Prabhudeva, Ravishankar, Thara, Shivaraj K R Pete, Aruna Balaraj, Ranjitha, Chandraprabha
- Song Name: Shaane Top Agavle
- Singer: Vijay Prakash
- Lyricist: Chethan Kumar
- Music: Dharma Vish
- Year: 2019
- Watch the video: here
- Producer: Uday K Mehtha
- Director: Vijay Kiran