
Yammo Yammo Song Lyrics are penned by V. Ravichandran. The song is sung by Srinivas And Anuradha Sriram. Yammo Yammo Song lyrics are from the movie Malla starring Ravichandran (Dr), Priyanka, Mohan, K S L Swamy, Umashree, Lakshman, Vijayakashi, Shankar Ashwath, Venkatesh Prasad, Prithviraj, Pavithra Lokesh, Padmini. Malla released in 2004 and the movie is directed by V. Ravichandran. and produced by Ramu. The music for the movie is composed by V. Ravichandran. Yammo Yammo Song lyrics in Kannada and English is given below.
ಯಮ್ಮೋ ಯಮ್ಮೋ ಹಾಡಿನ ಸಾಹಿತ್ಯ ಬರೆದವರು ವಿ ರವಿಚಂದ್ರನ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೀನಿವಾಸ್ ಮತ್ತು ಅನುರಾಧ ಶ್ರೀರಾಂ ರವರು. ಈ ಹಾಡು ೨೦೦೪ ಬಿಡುಗಡೆಯಾದ ರವಿಚಂದ್ರನ್, ಪ್ರಿಯಾಂಕ, ಮೋಹನ್, ಕೆ ಎಸ್ ಎಲ್ ಸ್ವಾಮಿ, ಉಮಾಶ್ರೀ, ಲಕ್ಷ್ಮಣ್, ವಿಜಯ್ಕಾಶಿ ಅವರು ನಟಿಸಿದ ಮಲ್ಲ ಚಿತ್ರದ ಹಾಡಾಗಿದೆ. ಯಮ್ಮೋ ಯಮ್ಮೋ ಹಾಡಿಗೆ ಸಂಗೀತ ಕೊಟ್ಟವರು ವಿ ರವಿಚಂದ್ರನ್ ರವರು. ಮಲ್ಲ ಚಿತ್ರ ನಿರ್ದೇಶಿಸಿದವರು ವಿ ರವಿಚಂದ್ರನ್ ಮತ್ತು ನಿರ್ಮಾಪಕರು ರಾಮು.
- ಹಾಡು: ಯಮ್ಮೋ ಯಮ್ಮೋ
- ಚಿತ್ರ: ಮಲ್ಲ (೨೦೦೪)
- ನಿರ್ದೇಶಕ: ವಿ ರವಿಚಂದ್ರನ್
- ನಿರ್ಮಾಪಕ: ರಾಮು
- ಸಂಗೀತ: ವಿ ರವಿಚಂದ್ರನ್
Yammo Yammo Song lyrics in Kannada
ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ
ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನೋಡ್ಬಾರ್ದನ್ನ ನಾ ನೋಡ್ದೆ
ಯಮ್ಮೋ ಯಮ್ಮೋ ಮಾಡ್ದೆ ಮಾಡ್ದೆ
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ
ಯಮ್ಮೋ ಯಮ್ಮೋ ಮಾಡ್ದೆ ಮಾಡ್ದೆ
ಮಾಡ್ಬಾರ್ದನ್ನ ನಾ ಮಾಡ್ದೆ
ಬೆತ್ತಲೆಯಾ ಕತ್ತಲಲ್ಲಿ
ಬೆಳಕಾಗಿ ನಾ ನೋಡ್ದೆ
ಬೆಳಕನ್ನು ಅಪ್ಪಿಕೊಂಡೆ
ಅಪ್ಪಿಕೊಂಡು ತಪ್ಪು ಮಾಡ್ದೆ
ನಮನು ನಮಃ ಪ್ರೇಮಕ್ಕೆ
ಶರಣು ಶರಣು ಪ್ರೇಮಕ್ಕೆ
ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ
ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನೋಡ್ಬಾರ್ದನ್ನ ನಾ ನೋಡ್ದೆ
ನನ್ನೊಳಗೆ ಮನಸೊಳಗೆ
ಬಂದೆ ನೀ ಹೇಗೆ
ಉಸಿರಲ್ಲಿ ಉಸಿರಾಗಿ
ಬಂದೆ ನಾ ಒಳಗೆ
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ
ಹೊರಗೂ ನೀ ಒಳಗೂ ನೀ
ಹೇಗೆ ನೀ ಹೇಳು
ಮುತ್ತಿಗೆ ನಾನಮ್ಮ
ಮತ್ತಿಗೆ ಅವಳಮ್ಮ
ಸರಸ ಸರಸ
ಅರಸ ಅರಸ
ಪ್ರೇಮಕೆ ಸರಸಾನೇ ಅರಸ
ನಮನು ನಮಃ ಪ್ರೇಮಕ್ಕೆ
ಶರಣು ಶರಣು ಪ್ರೇಮಕ್ಕೆ
ಯಮ್ಮೋ ಯಮ್ಮೋ
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ
ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನೋಡ್ಬಾರ್ದನ್ನ ನಾ ನೋಡ್ದೆ
ಮುತ್ತಿಗೂ ಮತ್ತಿಗೂ
ನಂಟೇನು ಹೇಳು
ಅಧರಗಳ ಗುಟ್ಟನ್ನು
ಕಣ್ಣಿಗೆ ಕೇಳು
ನಾ ಧಿನ್ ಧಿನ್ನ ನಾ ಧಿನ್ ಧಿನ್ ಧಿನ್ನ
ನಾಚಿತು ಆ ಕಣ್ಣು
ರೆಪ್ಪೇ ಮುಚ್ಚಿತು
ಕಣ್ಣಿಗೆ ಕಾಣದು
ಅಧರಗಳಾ ಗುಟ್ಟು
ಸರಸ ಸರಸ
ಅರಸ ಅರಸ
ಪ್ರೇಮ ಸರಸಕೆ ನೀನೇ ಅರಸ
ನಮನು ನಮಃ ಪ್ರೇಮಕ್ಕೆ
ಶರಣು ಶರಣು ಪ್ರೇಮಕ್ಕೆ
ಯಮ್ಮೋ ಯಮ್ಮೋ
Yammo Yammo Song lyrics in English
Yammo Yammo Nodde Nodde
Naa Dhin Dhinna Naa Dhin Dhin Dhinna
Yammo Yammo Nodde Nodde
Nodbardanna Naa Nodde
Yammo Yammo Maadde Maadde
Naa Dhin Dhinna Naa Dhin Dhin Dhinna
Yammo Yammo Maadde Maadde
Maadbaardanna Naa Maadde
Bethalleya Kathalalli
Belakaagi Naa Nodde
Belakannu Appikonde
Appikondu Tappu Maadde
Namaha Namaha Premakke
Sharanu Sharanu Premakke
Yammo Yammo Nodde Nodde
Naa Dhin Dhinna Naa Dhin Dhin Dhinna
Yammo Yammo Nodde Nodde
Nodbardanna Naa Nodde
Nannoolage Manasoolage
Bande Nee Hege
Usiralli Usiraagi
Bande Naa Olge
Naa Dhin Dhinna Naa Dhin Dhin Dhinna
Olagu Nee Horagu Nee
Hege Nee Helu
Muttige Naanamma Mattige Avanamma
Sarasa Sarasa
Arasa Arasa
Premake Sarasane Arasa
Namaha Namaha Premakke
Sharanu Sharanu Premakke
Yammo Yammo Nodde Nodde
Naa Dhin Dhinna Naa Dhin Dhin Dhinna
Yammo Yammo Nodde Nodde
Nodbardanna Naa Nodde
Muttigu Mattigu
Nantenu Helu
Adaragala Guttannu
Kannige Kelu
Naa Dhin Dhinna Naa Dhin Dhin Dhinna
Naachitu Aa Kannu
Reppe Muchitu
Kannige Kaanadu
Adaragala Guttu
Sarasa Sarasa
Arasa Arasa
Premake Sarasaane Arasa
Namaha Namaha Premakke
Sharanu Sharanu Premakke
Yammo Yammo
More from Malla Kannada Song Lyrics
Listen to the Album on
Song Details
- Movie: Malla
- Starring: Ravichandran (Dr), Priyanka, Mohan, K S L Swamy, Umashree, Lakshman, Vijayakashi, Shankar Ashwath, Venkatesh Prasad, Prithviraj, Pavithra Lokesh, Padmini
- Song Name: Yammo Yammo Song
- Singer: Srinivas And Anuradha Sriram
- Lyricist: V. Ravichandran
- Music: V. Ravichandran
- Year: 2004
- Producer: Ramu
- Director: V. Ravichandran