Anju Mallige Lyrics are penned by Hamsalekha. The song is sung by Manu & S. Janaki. Anju Mallige lyrics are from the movie Palegara starring Ambarish, Kushboo, Nirosha, Srikanya, Anandaraj, Dheerendra Gopal, Manu, Rajanand & Others. Palegara released in 1996 and the movie is directed by Om Prakash Rao. and produced by S. V. S. Chinni & M. K. Prakash. The music for the movie is composed by Hamsalekha. Anju Mallige lyrics in Kannada and English is given below.
ಅಂಜು ಮಲ್ಲಿಗೆ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಮನು & ಎಸ್. ಜಾನಕೀ ರವರು. ಈ ಹಾಡು ೧೯೯೬ ಬಿಡುಗಡೆಯಾದ ಅಂಬರೀಷ್, ಖುಷಬು, ನಿರೋಶಾ, ಶ್ರೀಕನ್ಯ, ಆನಂದ್ರಾಜ್, ಧೀರೇಂದ್ರ ಗೋಪಾಲ್, ಮನು, & ರಾಜಾನಂದ್ ಅವರು ನಟಿಸಿದ ಪಾಳೇಗಾರ ಚಿತ್ರದ ಹಾಡಾಗಿದೆ. ಅಂಜು ಮಲ್ಲಿಗೆ ಹಾಡಿಗೆ ಸಂಗೀತ ಕೊಟ್ಟವರು ಹಂಸಲೇಖ ರವರು. ಪಾಳೇಗಾರ ಚಿತ್ರ ನಿರ್ದೇಶಿಸಿದವರು ಓಂ ಪ್ರಕಾಶ್ ರಾವ್ ಮತ್ತು ನಿರ್ಮಾಪಕರು ಎಸ್. ವಿ. ಎಸ್. ಚಿನ್ನಿ & ಎಂ. ಕೆ. ಪ್ರಕಾಶ್.
- ಹಾಡು: ಅಂಜು ಮಲ್ಲಿಗೆ
- ಚಿತ್ರ: ಪಾಳೇಗಾರ (೧೯೯೬)
- ನಿರ್ದೇಶಕ: ಓಂ ಪ್ರಕಾಶ್ ರಾವ್
- ನಿರ್ಮಾಪಕ: ಎಸ್. ವಿ. ಎಸ್. ಚಿನ್ನಿ & ಎಂ. ಕೆ. ಪ್ರಕಾಶ್
- ಸಂಗೀತ: ಹಂಸಲೇಖ
Anju Mallige lyrics in Kannada
ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ
ನಾಚಿಕೊಂಡರೆ ಹೇಗೆಲೇ ಪ್ರೀತಿಗೆ
ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ
ನಾಚಿಕೊಂಡರೆ ಹೇಗೆಲೇ ಪ್ರೀತಿಗೆ
ಝೇಂಕಾರ ಇಂಪಾಗಿದೆ
ಮೈಯೆಲ್ಲಾ ಜುಮ್ಮೆಂದಿದೆ
ಜೇನೆಲ್ಲಾ ಹೆಪ್ಪಾಗಿದೆ
ಮನಸೇನೋ ತಪ್ಪೆಂದಿದೆ
ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ
ನಾಚಿಕೊಂಡರೆ ಹೇಗೆಲೇ ಪ್ರೀತಿಗೆ
ರವಿ ಕಿರಣವು ಸುಳಿದಾಗ
ಹೂಮನೆಗಳು ತೆರೆವಂತೆ
ಇನಿಯನ ಈ ಬಿಸಿಯ ಊರೂರಿಗೆ
ತೆರೆಯದೆನ್ನ ಹೃದಯ ಮಾಳಿಗೆ
ಓ ಸುಮ ಬಾಲೆ
ಆನಂದ ಆನಂದ
ಈ ನನ್ನ ದುಂಬಿ ಮಾತೆಂದ
ಈ ಹೂವು ಅರಳೋದು
ಈ ಹೊತ್ತು ಮುಳುಗೋ ಕ್ಷಣದಿಂದ
ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ
ನಾಚಿಕೊಂಡರೆ ಹೇಗೆಲೇ ಪ್ರೀತಿಗೆ
ಗೆಳತಿಯ ಬರಬೇಕೆಂದು
ಗೆಳತಿಯ ಬರಬೇಕೆಂದು
ನವಿಲು ಗಲೇ ತೆರೆದಾಗ
ಹೆಣ್ಣವಿಲು ಬಾಯಿ ತೆರೆಯುವ
ಸುಂದರದ ನೋಟ ಮರೆಸುವ
ಬಾ ಸುಮ ಬಾಲೆ
ನಾ ವಲ್ಲೆ ನಾ ವಲ್ಲೆ
ಆ ನಾವಿಳಿನಾಟ ನಾ ವಲ್ಲೆ
ಈ ಆಸೆ ಅತಿ ಆಸೆ
ತಾನಾಗಬಹುದು ನಾ ವಲ್ಲೆ
ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ
ನಾಚಿಕೊಂಡರೆ ಹೇಗೆಲೇ ಪ್ರೀತಿಗೆ
ಝೇಂಕಾರ ಇಂಪಾಗಿದೆ
ಮೈಯೆಲ್ಲಾ ಜುಮ್ಮೆಂದಿದೆ
ಜೇನೆಲ್ಲಾ ಹೆಪ್ಪಾಗಿದೆ
ಮನಸೇನೋ ತಪ್ಪೆಂದಿದೆ
ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ
ನಾಚಿಕೊಂಡರೆ ಹೇಗೆಲೇ ಪ್ರೀತಿಗೆ
ರುತ್ತುತ್ತು ರುತ್ತು ತುತು
ರುತ್ತುತ್ತು ರುತ್ತು ತುತು
ಮಮ್ಮಮ್ಮ ಮಮ್ಮ ಮಮ
ನನ್ನನ್ನ ನನ್ನ ನನ
ನನ್ನನ್ನ ನನ್ನ ನನ
Palegara Songs Lyrics
Song Details
- Movie: Palegara
- Starring: Ambareesh, Kushboo, Nirosha, Srikanya, Anandaraj, Dheerendra Gopal, Manu, Rajanand & Others
- Song Name: Anju Mallige
- Singer: Mano & S. Janaki
- Lyricist – Hamsalekha
- Music – Hamsalekha
- Year: 1996
- Watch the video: here
- Producer: S. V. S. Chinni & M. K. Prakash
- Director: N. Omprakash Rao