Avanadhe Yochane Song Lyrics are penned by Sri Mahesh Gowda. The song is sung by Sony Komanduri. Avanadhe Yochane Song lyrics are from the movie Rugged starring Vinod Prabhakar, Chaithra Reddy, N Omprakash Rao, Rajesh Nataranga, Deepak Shetty, Danny Kuttappa, Krishna Adiga. Rugged released in 2019 and the movie is directed by Sri Mahesh Gowda. and produced by Arun Kumar A. The music for the movie is composed by Abhimann Roy. Avanadhe Yochane Song lyrics in Kannada and English is given below.
ಅವನದೇ ಯೋಚನೆ ಹಾಡಿನ ಸಾಹಿತ್ಯ ಬರೆದವರು ಶ್ರೀ ಮಹೇಶ್ ಗೌಡ ರವರು ಹಾಗು ಈ ಹಾಡನ್ನು ಹಾಡಿದವರು ಸೋನಿ ರವರು. ಈ ಹಾಡು ೨೦೧೯ ಬಿಡುಗಡೆಯಾದ ವಿನೋದ್ ಪ್ರಭಾಕರ್, ಚೈತ್ರ ರೆಡ್ಡಿ, ಏನ್ ಓಂಪ್ರಕಾಶ್ ರಾವ್, ರಾಜೇಶ್ ನಟರಂಗ, ದೀಪಕ್ ಶೆಟ್ಟಿ, ಡ್ಯಾನೀ ಕುಟ್ಟಪ್ಪ, ಕೃಷ್ಣ ಅಡಿಗ ಅವರು ನಟಿಸಿದ ರಗಡ್ ಚಿತ್ರದ ಹಾಡಾಗಿದೆ. ಅವನದೇ ಯೋಚನೆ ಹಾಡಿಗೆ ಸಂಗೀತ ಕೊಟ್ಟವರು ಅಭಿಮಾನ್ ರಾಯ್ ರವರು. ರಗಡ್ ಚಿತ್ರ ನಿರ್ದೇಶಿಸಿದವರು ಶ್ರೀ ಮಹೇಶ್ ಗೌಡ ಮತ್ತು ನಿರ್ಮಾಪಕರು ಅರುಣ್ ಕುಮಾರ್ ಎ.
- ಹಾಡು: ಅವನದೇ ಯೋಚನೆ
- ಚಿತ್ರ: ರಗಡ್ (೨೦೧೯)
- ನಿರ್ದೇಶಕ: ಶ್ರೀ ಮಹೇಶ್ ಗೌಡ
- ನಿರ್ಮಾಪಕ: ಅರುಣ್ ಕುಮಾರ್ ಎ
- ಸಂಗೀತ: ಅಭಿಮಾನ್ ರಾಯ್
Avanadhe Yochane Song lyrics in Kannada
ಅವನದೇ ಯೋಚನೆ ಶುರುವಾಗಿದೆ ಸುಮ್ಮನೆ
ಅವನದೇ ಕಲ್ಪನೆ ತಲೆ ಕೆಡಿಸಿದೆ ದಿನೇ ದಿನೇ
ಮನದ ಮನದಲಿ ಅವನದೇ ಯಾತನೆ
ಒಳಗೊಳಗೇ ನಾನು ನನ್ನೊಳಗೆ ನಾನು ಸುಳ್ಳೊಂದ ಕಲಿತಂತಿದೆ
ಬಣ್ಣವ ಎರಚಿದೆ ನನ್ನಯ ಮನಸಿಗೆ
ಭಾವುಕ ಮನಸಿದು ಈ ಕ್ಷಣ ಮಿಡಿದಿದೆ
ಹೃದಯಕೆ ಕಚಗುಳಿ ಇಟ್ಟೆ ನೀ ಹೇಳದೆ
ಆನೆಯ ನಡಿಗೆಯ ಹುಡುಗನೇ ಮನಸಾಗಿದೆ
ಮನಸಾಗಿದೆ ಹುಡುಗ ಮನಸಾಗಿದೆ
ನಿನ್ನ ಮೇಲೆ ನನಗೆ ಮನಸಾಗಿದೆ
ಅವನದೇ ಯೋಚನೆ ಶುರುವಾಗಿದೆ ಸುಮ್ಮನೆ
ಹೃದಯದ ಅಪಹರಣ ಹೃದಯಕೆ ತಿಳಿಯದು
ಪ್ರೀತಿಯ ಪರವಶ ಪ್ರೀತಿಗೆ ತಿಳಿಯದು
ಕಾಮನ ಬಿಲ್ಲಲಿ ಜಾರಿ ಹೋದೆನಾ
ಮುಗಿಲನು ಚುಂಬಿಸೋ ಆಸೆಯ ಮನಸಾಗಿದೆ
ಮನಸಾಗಿದೆ ಹುಡುಗ ಮನಸಾಗಿದೆ
ನಿನ್ನ ಮೇಲೆ ನನಗೆ ಮನಸಾಗಿದೆ
ಅವನದೇ ಕಲ್ಪನೆ ತಲೆ ಕೆಡಿಸಿದೆ ದಿನೇ ದಿನೇ
ಮನದ ಮನದಲಿ ಅವನದೇ ಯಾತನೆ
ಒಳಗೊಳಗೇ ನಾನು ನನ್ನೊಳಗೆ ನಾನು ಸುಳ್ಳೊಂದ ಕಲಿತಂತಿದೆ
Avanadhe Yochane Song lyrics in English
Avanade Yochane Shuruvaagide Summane
Avanade Kalpane Thale Kediside Dine Dine
Manada Manadali Avanade Yaatane
Olagolage Naanu Nannaolage Naanu Sullonda Kalithantide
Bannava Erachide Nannaya Manasige
Bhaavuka Manasidu Ee Kshana Mididide
Hrudayake Kachaguli Itte Nee Helade
Aaneya Nadigeya Hudugane Manasaagide
Manasaagide Huduga Manasaagide
Ninna Mele Nanage Mansaagide
Avanade Yochane Shuruvaagide Summane
Hrudayada Apaharana Hrudayake Thiliyadu
Preetiya Paravasha Preetige Thiliyadu
Kaamana Billali Jaari Hodenaa
Mugilanu Chumbiso Aaseya Manasaagide
Manasaagide Huduga Manasaagide
Ninna Mele Nanage Mansaagide
Avanade Kalpane Thale Kediside Dine Dine
Manada Manadali Avanade Yaathane
Olagolage Naanu Nannaolage Nanu Sullonda Kalithantide
More From Rugged Movie Songs Lyrics
Listen to the Album on
Song Details
- Movie: Rugged
- Starring: Vinod Prabhakar, Chaitra Reddy, N Omprakash Rao, Rajesh Nataranga, Deepak Shetty, Danny Kuttappa, Krishna Adiga
- Song Name: Avanadhe Yochane Song
- Singer: Sony Komanduri
- Lyricist: Sri Mahesh Gowda
- Music: Abhimann Roy
- Year: 2019
- Producer: Arun Kumar A
- Director: Sri Mahesh Gowda