Ninnanne Preetisuve Song Lyrics in Kannada and English | Rugged

Ninnanne Preetisuve Song Lyrics thumbnail

Ninnanne Preetisuve Song Lyrics are penned by Sri Mahesh Gowda. The song is sung by Rajesh Krishnan. Ninnanne Preetisuve Song lyrics are from the movie Rugged starring Vinod Prabhakar, Chaithra Reddy, N Omprakash Rao, Rajesh Nataranga, Deepak Shetty, Danny Kuttappa, Krishna Adiga. Rugged released in 2019 and the movie is directed by Sri Mahesh Gowda. and produced by Arun Kumar A. The music for the movie is composed by Abhimann Roy. Ninnanne Preetisuve Song lyrics in Kannada and English is given below.

ನಿನ್ನನ್ನೇ ಪ್ರೀತಿಸುವೆ ಹಾಡಿನ ಸಾಹಿತ್ಯ ಬರೆದವರು ಶ್ರೀ ಮಹೇಶ್ ಗೌಡ ರವರು ಹಾಗು ಈ ಹಾಡನ್ನು ಹಾಡಿದವರು ರಾಜೇಶ್ ಕೃಷ್ಣನ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ವಿನೋದ್ ಪ್ರಭಾಕರ್, ಚೈತ್ರ ರೆಡ್ಡಿ, ಏನ್ ಓಂಪ್ರಕಾಶ್ ರಾವ್, ರಾಜೇಶ್ ನಟರಂಗ, ದೀಪಕ್ ಶೆಟ್ಟಿ, ಡ್ಯಾನೀ ಕುಟ್ಟಪ್ಪ, ಕೃಷ್ಣ ಅಡಿಗ ಅವರು ನಟಿಸಿದ ರಗಡ್ ಚಿತ್ರದ ಹಾಡಾಗಿದೆ. ನಿನ್ನನ್ನೇ ಪ್ರೀತಿಸುವೆ ಹಾಡಿಗೆ ಸಂಗೀತ ಕೊಟ್ಟವರು ಅಭಿಮಾನ್ ರಾಯ್ ರವರು. ರಗಡ್ ಚಿತ್ರ ನಿರ್ದೇಶಿಸಿದವರು ಶ್ರೀ ಮಹೇಶ್ ಗೌಡ ಮತ್ತು ನಿರ್ಮಾಪಕರು ಅರುಣ್ ಕುಮಾರ್ ಎ.

Rugged kannada movie songs lyrics poster

  • ಹಾಡು: ನಿನ್ನನ್ನೇ ಪ್ರೀತಿಸುವೆ
  • ಚಿತ್ರ: ರಗಡ್ (೨೦೧೯)
  • ನಿರ್ದೇಶಕ: ಶ್ರೀ ಮಹೇಶ್ ಗೌಡ
  • ನಿರ್ಮಾಪಕ: ಅರುಣ್ ಕುಮಾರ್ ಎ
  • ಸಂಗೀತ: ಅಭಿಮಾನ್ ರಾಯ್

 

Ninnanne Preetisuve Song lyrics in Kannada

ನಿನ್ನನ್ನೇ ಪ್ರೀತಿಸುವೆ
ನೂರಾರು ಜನ್ಮಕು
ನಿನ್ನನ್ನೇ ಪ್ರೀತಿಸುವೆ
ನೂರಾರು ಜನ್ಮಕು

ನಿನಗಾಗಿಯೇ ಹುಟ್ಟುವೆನು
ಪ್ರತಿಯೊಂದು ಜನ್ಮಕು

ಸುಂದರ ಮನಸಲಿ ನಿನ್ನದೇ
ಕನಸಿದೆ ದಿನವೂ ನನ್ನಲಿ
ಅಂದದ ಬದುಕನು ಕಾಣುವ
ಆಸೆಯು ನಿನ್ನದೇ ಜೊತೆಯಲಿ

ನಿನ್ನಲ್ಲೇ ನಿನ್ನಲ್ಲೇ
ನಾನಿಂದು ಇರುವೆನು
ನನ್ನಲ್ಲೇ ನನ್ನಲ್ಲೇ
ನೀನೆಂದು ಇರುವೆಯಾ

ನಿನ್ನಿಂದ ನಾನು
ಹೊಸ ಲೋಕ ಕಂಡೆ
ನಿನ್ ಹಿಂದೆ ಪ್ರತಿ
ದಿನವೂ ಸುತ್ತಾಡಿ ಬಂದೆ

ತಿರುತಿರುಗಿ ನೀನು
ನನ ನೋಡಿದಾಗ
ಆ ನಗುವ ನಾ ನೋಡಿ
ಮನಸೋತು ಹೋದೆ

ಏನಾಗುವುದೋ.. ಏನಾಗುವುದೋ..

ಎಂಬ ಭಯ ನನ್ನ
ತುಂಬಾ ಕಾಡಿದೆ
ಆದರೂನು ನಿನ್ನ ಮೇಲೆ
ನಂಬಿಕೆ ಇದೆ

ನಿನ್ನನ್ನೇ ಪ್ರೀತಿಸುವೆ
ನೂರಾರು ಜನ್ಮಕು
ನಿನಗಾಗಿಯೇ ಹುಟ್ಟುವೆನು
ಪ್ರತಿಯೊಂದು ಜನ್ಮಕು

ನಿನಗಾಗಿ ನನ್ನೆದೆಯ
ಆಸ್ಥಾನದಲ್ಲಿ
ಅನುದಿನವೂ ಅನುಕ್ಷಣವೂ
ಹೃದಯೋತ್ಸವ

ಮನದ ಈ ಅರಮನೆಯ
ಪ್ರೀತಿಯ ಅಂಗಳದಲ್ಲಿ
ಮುತ್ತುಗಳ ರಾಶಿಯಲಿ
ಪ್ರೇಮೋತ್ಸವ

ಆದರಿಸುವೆಯೋ.. ಅವತರಿಸುವೆಯೋ..
ಎಂಬ ಅನುಮಾನ
ಅನ್ನೋ ಕೊರಗಿದೆ
ಏನೇ ಆದರೂ ನಿನ್ನೊಳಗೆ
ನಾನು ಇರುವೆನೇ

ನಿನ್ನನ್ನೇ ಪ್ರೀತಿಸುವೆ
ನೂರಾರು ಜನ್ಮಕು
ನಿನಗಾಗಿಯೇ ಹುಟ್ಟುವೆನು
ಪ್ರತಿಯೊಂದು ಜನ್ಮಕು

Ninnanne Preetisuve Song lyrics in English

Ninnanne Preetisuve
Nooraru Janmaku
Ninnanne Preetisuve
Nooraru Janmaku

Ninagaagiye Huttuvenu
Pratiyondu Janmaku

Sundara Manasali Ninnade
Kanaside Dinavu Nannali
Andada Badukanu Kaanuva
Aaseyu Ninnade Joteyali

Ninnalle Ninnalle
Naanndu Iruvenu
Nannalle Nannalle
Neenendu Iruveyaa

Ninnadu Naanu
Hosa Loka Kande
Nin Hinde Prati Dinavu Suttadi Bande

Tirutirugi Neenu
Nana Nodidaaga
Aa Naguva Naa Nodi
Manasothu Hode

Enaaguvudo.. Enaaguvudo..

Emba Bhaya Nanna
Tumba Kaadide
Aadaroonu Nina Mele
Nambike Ide

Ninnanne Preetisuve
Nooraru Janmaku
Ninnanne Preetisuve
Nooraru Janmaku

Ninagaagi Nannedeya
Aasthanadalli
Anudinavu Anukshanavoo
Hrudayotsava

Manada Ee Aramaneya
Preetiya Angaladalli
Mutthugala Raashiyali
Premotsava

Aadarisuveyo.. Avatarisuveyo..
Emba Anumaana
Anno Koragide
Ene Aadaru Ninnolage
Naanu Iruvene

Ninnanne Preetisuve
Nooraru Janmaku
Ninnanne Preetisuve
Nooraru Janmaku

More From Rugged Movie Songs Lyrics

  1. Avanadhe Yochane Song Lyrics
  2. Yeke Helade Hode Lyrics

Listen to the Album on

Song Details