
Bande Bathale Lyrics are penned by Chethan Kumar. The song is sung by Vijay Prakash. Bande Bathale lyrics are from the movie Pogaru starring Dhruva Sarja, Rashmika Mandanna & Others. Pogaru released in 2021 and the movie is directed by Nanda Kishore. and produced by B. K. Gangadhar. The music for the movie is composed by Chandan Shetty. Bande Bathale lyrics in Kannada and English is given below.
ಬಂದೆ ಬತ್ತಾಳೆ ಹಾಡಿನ ಸಾಹಿತ್ಯ ಬರೆದವರು ಚೇತನ್ ಕುಮಾರ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೨೧ ಬಿಡುಗಡೆಯಾದ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಮತ್ತು ಇತರೆ ಅವರು ನಟಿಸಿದ ಪೊಗರು ಚಿತ್ರದ ಹಾಡಾಗಿದೆ. ಬಂದೆ ಬತ್ತಾಳೆ ಹಾಡಿಗೆ ಸಂಗೀತ ಕೊಟ್ಟವರು ಚಂದನ್ ಶೆಟ್ಟಿ ರವರು. ಪೊಗರು ಚಿತ್ರ ನಿರ್ದೇಶಿಸಿದವರು ನಂದ ಕಿಶೋರ್ ಮತ್ತು ನಿರ್ಮಾಪಕರು ಬಿ ಕೆ ಗಂಗಾಧರ್.
- ಹಾಡು: ಬಂದೆ ಬತ್ತಾಳೆ
- ಚಿತ್ರ: ಪೊಗರು (೨೦೨೧)
- ನಿರ್ದೇಶಕ: ನಂದ ಕಿಶೋರ್
- ನಿರ್ಮಾಪಕ: ಬಿ ಕೆ ಗಂಗಾಧರ್
- ಸಂಗೀತ: ಚಂದನ್ ಶೆಟ್ಟಿ
Bande Bathale lyrics in Kannada
ಬೆಡ್ರೂಮ್ ಇಲ್ಲೂ ಗದ್ದೆ ಬೈಲು
ಗುಡ್ಡದ್ ಕಲ್ಲು ಗುದ್ಲಿ ನೆಗ್ಲು
ಎಲ್ರು ಮೇಲು ಆಣೆ ಮಾಡಿ
ಹೇಳ್ತೀನಿ ಕೇಳ್ರಿ
ಅವಳು ಟೀಚರ್ ನಾನು ಟಾರ್ಚರ್
ಅವಳು ಬೂನ್ದಿ ನಾನು ಸಿಂದಿ
ಒಪ್ಪೋಸಿಟ್ಟು ಕ್ಯಾರೆಕ್ಟರೇ
ಸೂಪರ್ ಜೋಡಿ
ಜಂತಿ ಆಗೋ ಹೊತ್ತಲಿ
ಒಂಟಿ ಮಾಡಿ ಒಂಟೇ ಹೋದಳು
ಬಂದೆ ಬತ್ತಾಳೆ ಅವಳು ಬಂದೆ ಬತ್ತಾಳೆ
ಸಿಕ್ಕೇ ಸಿಗ್ತಾಳೆ ನಂಗೆ ಸಿಕ್ಕೇ ಸಿಗ್ತಾಳೆ
ಝಂ ಅಂತದೇ ಬಂದ ಧಮ್ ಅಂತದೇ
ಇವಳ್ನ ನೋಡಿದಾಗ್ ಎಲ್ಲ
ಗುಂಡಿಗೆ ಒಳಗೆ ಢುಮ್ ಅಂತದೇ
ನಿರ್ರ್ ಅಂತಾಳೆ ಸಿಕ್ದಾಗ್ ಸುರ್ ಅಂತಾಳೆ
ನಾನು ಎಷ್ಟೇ ಇಷ್ಟ ಪಟ್ರು
ನಂ ಮೇಲ್ ಗುರ್ರ್ ಅಂತಾಳೆ
ಡಾಕ್ಟ್ರನ್ನೇ ಕರೆಸು ಹದೃಡಯಾನೆ ಬಗೆಸು
ಅದರೊಳಗೂ ನಿನ್ನೆ ಜೋಪಾನ ಮಾಡಿವ್ನಿ
ಮಗುವಂತ ಮನಸು ನಿನಗ್ಯಾಕೆ ಮುನಿಸು
ದೇವ್ರಾಣೆ ನಿನ್ ಮ್ಯಾಲೆ ನಾನ್ ಪ್ರಾಣ ಮಡಗಿವ್ನಿ
ಬಂದೆ ಬತ್ತಾಳೆ ಅವ್ಳು ಬಂದೆ ಬತ್ತಾಳೆ
ಕೈಯಲ್ ತಾಳಿ ಕೊಟ್ಟು ಅವ್ಳು ಕಟ್ಟು ಅಂತಾಳೆ
ಕೈ ತುತ್ತು ತಿಂದಿಲ್ಲ ಲಾಲಿ ಹಾಡು ಹಾಡಿಲ್ಲ
ತಾಯಿ ಪ್ರೀತಿ ಅಂದ್ರೆ ಏನು ಅಂತ ನಂಗೆ ಗೊತ್ತಿಲ್ಲ
ಹಬ್ಬ ಮಾಡಿಲ್ಲ ಒಳ್ಳೆ ಬಟ್ಟೆ ಹಾಕಿಲ್ಲ
ನಂಗೆ ಬಂದು ಬಳಗ ಯಾರು ಇಲ್ಲ, ನೀನ್ ನನಗೆಲ್ಲಾ
ಈ ಪಾಟಿ ನೋವಾ, ಈ ಪಾಪಿ ಜೀವ
ಒಳಗೆ ಇಟ್ಕೊಂಡು ಇನ್ನು ಬದುಕೈತೆ
ನಾ ಬಯಸಿದ್ದೆಲ್ಲ ನಂಗ್ ಸಿಗಲೇ ಇಲ್ಲ
ನೀನೂನೂ ನನ ಬಿಟ್ಟು ಹೋಗಬೇಡವೇ
ಬಂದೆ ಬತ್ತಾಳೆ ಅವಳು ಬಂದೆ ಬತ್ತಾಳೆ
ಕಾಲಿಗ್ ಬಿದ್ದು ನೀನೆ ನನ್ನ ಗಂಡ ಅಂತಾಳೆ
Bande Bathale lyrics in English
Bedroom Illu Gadde Bailu
Guddad Kallu Guddi Neglu
Ellru Melu Aane Maadi
Helteen Kelri
Avalu Teacher Naanu Tourcher
Avalu Boondi Naanu Sindi
Opposite-u Character-e
Super Jodi
Janti Aago Hottali
Onti Maadi Onte Hodalu
Bade Bathale Avalu Bande Bathale
Sikke Sigthale Nange Sikke Sigthale
Jhum Antade Banda Dham Antade
Ivalna Nodidaag Ella
Gundige Olage Dhum Antade
Nirr Anthale Sikkaag Surr Anthale
Nanu Eshte Ishta Patru
Nam Mel Gurr Antale
Doctor-ne Karesu Hrudayane Bagesu
Adarolagu Ninna Jopana Maadivni
Maguvantha Manasu Ninagyake Munisu
Devrane Nin Myale Nan Prana Madgivni
Bande Bathale Avlu Bande Bathale
Kaiyal Thali Kottu Avlu Kattu Anthale
Kai Thuttu Tindilla Laali Hadu Hadilla
Thayi Preeti Andre Yenu Antha Nange Gotilla
Habba Maadilla Olle Batte Hakilla
Nange Bandu Balaga Yaru Illa, Neen Nanagella
Ee Paati Novu, Ee Paapi Jeeva
Olage Itkondu Innu Badkaithe
Naa Bayasiddella Nang Sigale Illa
Ninoonoo Nana Bittu Hogabedave
Bande Bathale Avlu Bande Bathale
Kaalig Biddu Neene Nanna Ganda Anthale
More From Pogaru Songs Lyrics
Song Details
- Movie: Pogaru
- Starring: Dhruva Sarja, Rashmika Mandanna & Others
- Song Name: Bande Bathale
- Singer: Vijay Prakash
- Lyricist: Chethan Kumar
- Music: Chandan Shetty
- Year: 2021
- Watch the video: here
- Producer: B. K. Gangadhar
- Director: Nanda Kishore