Jeeva Kottavalu Lyrics are penned by Aniruddha Sastry. The song is sung by Aniruddha Sastry. Jeeva Kottavalu lyrics are from the movie Pogaru starring Dhruva Sarja, Rashmika Mandanna & Others. Pogaru released in 2021 and the movie is directed by Nanda Kishore. and produced by B. K. Gangadhar. The music for the movie is composed by Chandan Shetty. Jeeva Kottavalu lyrics in Kannada and English is given below.
ಜೀವ ಕೊಟ್ಟವಳು ಹಾಡಿನ ಸಾಹಿತ್ಯ ಬರೆದವರು ಅನಿರುದ್ಧ ಶಾಸ್ತ್ರೀ ರವರು ಹಾಗು ಈ ಹಾಡನ್ನು ಹಾಡಿದವರು ಅನಿರುದ್ಧ ಶಾಸ್ತ್ರೀ ರವರು. ಈ ಹಾಡು ೨೦೨೧ ಬಿಡುಗಡೆಯಾದ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಮತ್ತು ಇತರೆ ಅವರು ನಟಿಸಿದ ಪೊಗರು ಚಿತ್ರದ ಹಾಡಾಗಿದೆ. ಜೀವ ಕೊಟ್ಟವಳು ಹಾಡಿಗೆ ಸಂಗೀತ ಕೊಟ್ಟವರು ಚಂದನ್ ಶೆಟ್ಟಿ ರವರು. ಪೊಗರು ಚಿತ್ರ ನಿರ್ದೇಶಿಸಿದವರು ನಂದ ಕಿಶೋರ್ ಮತ್ತು ನಿರ್ಮಾಪಕರು ಬಿ ಕೆ ಗಂಗಾಧರ್.
- ಹಾಡು: ಜೀವ ಕೊಟ್ಟವಳು
- ಚಿತ್ರ: ಪೊಗರು (೨೦೨೧)
- ನಿರ್ದೇಶಕ: ನಂದ ಕಿಶೋರ್
- ನಿರ್ಮಾಪಕ: ಬಿ ಕೆ ಗಂಗಾಧರ್
- ಸಂಗೀತ: ಚಂದನ್ ಶೆಟ್ಟಿ
Jeeva Kottavalu lyrics in Kannada
ಜೀವ ಕೊಟ್ಟವಳು
ತುತ್ತು ಇಟ್ಟವಳು
ಭೂಮಿ ಮೇಲೆ ಒಬ್ಬಳೆ
ಪ್ರಾಣ ಒತ್ತೆ ಇಟ್ಟು
ಜನ್ಮ ನೀಡುವಳು
ತಾಯಿ ಇಲ್ಲಿ ಒಬ್ಭಳೆ
ಕಾಣುವ ದೈವವೆ
ಕಂಬನಿ ಇಟ್ಟರೆ
ಬದುಕಿಗೆ ಅರ್ಥ ಎಲ್ಲಿದೆ
ಕರುಣೆ ಕಣಜವೆ
ಕೊರಗಿ ನಿಂತರೆ
ನನ್ನುಸಿರೆ ನನ್ನ ಕೊಂದಿದೆ
ಜೀವ ಕೊಟ್ಟವಳು
ತುತ್ತು ಇಟ್ಟವಳು
ಭೂಮಿ ಮೇಲೆ ಒಬ್ಬಳೆ
ಪ್ರಾಣ ಒತ್ತೆ ಇಟ್ಟು
ಜನ್ಮ ನೀಡುವಳು
ತಾಯಿ ಇಲ್ಲಿ ಒಬ್ಭಳೆ
ಕಾಣುವ ದೈವವೆ
ಕಂಬನಿ ಇಟ್ಟರೆ
ಬದುಕಿಗೆ ಅರ್ಥ ಎಲ್ಲಿದೆ
ಕರುಣೆ ಕಣಜವೆ
ಕೊರಗಿ ನಿಂತರೆ
ನನ್ನುಸಿರೆ ನನ್ನ ಕೊಂದಿದೆ
ಋಣಿಯೇ ನಿನಗೆ ನಾನು ಅಮ್ಮ
ಕಂದ ಕೂಗು ಕರೆ ಅಮ್ಮ
ನಿನ್ನ ಮಡಿಲಲಿ
ಮಲಗುವಾಸೆ
ಮನದಲಿ ನಾ ಕೂಸೇ
ನಿನ್ನ ಬಿಟ್ಟು ನಾನು
ಎಲ್ಲೂ ಹೋಗಲಾರೆ
ನೀನೆ ನನ್ನ ಜಗವೇ
ಕೈಯನು ಹಿಡಿದು ನೀ
ನನ್ನನ್ನು ನಡೆಸಿದೆ
ಕುರುಡನೆ ನಾನು ಅಮ್ಮ
ಹಾದಿಯ ಕಾಣದ
ನನ್ನಯ ಪಯಣದಿ
ಧ್ರುವತಾರೆ ನೀನಮ್ಮ
ನೋವಾ ಮರೆಸೋ
ನಗುವೇ ಅಮ್ಮ
ಜೋಜೋ ಲಾಲಿಯಲ್ಲಿ
ಜಗವನ್ನೇ ಮರೆಸುವ
ದೇವತೆ ಅಮ್ಮ
ಎಷ್ಟೇ ತಪ್ಪು
ಮಾಡಿದರು ಕ್ಷಮಿಸುವ
ಜೀವಿ ನೀನೆ ಅಮ್ಮ
ಸ್ವಾರ್ಥವೇ ಇಲ್ಲದ
ಅರ್ಥಕು ಮೀರಿದ
ಭಾವನೆಯೇ ನೀನಮ್ಮ
ಜೀವವೇ ಹೋದರು
ಕೊನೆಯ ಉಸಿರಲು
ನಿನ್ನ ಕಾಯುವೆನಮ್ಮ
ಋಣಿಯೇ ನಿನಗೆ ನಾನು ಅಮ್ಮ
Jeeva Kottavalu lyrics in English
Jeeva Kottavalu
Tutthu Ittavalu
Bhumi Mele Obbale
Praana Otthe Ittu
Janma Needuvalu
Thaayi Illi Obbaale
Kaanuva Daivave
Kambani Ittare
Badukige Artha Yellidhe
Karune Kanajave
Koragi Ninthare
Nannusire Nanna Kondhidhe
Jeeva Kottavalu
Tutthu Ittavalu
Bhumi Mele Obbale
Praana Otthe Ittu
Janma Needuvalu
Thaayi Illi Obbaale
Kaanuva Daivave
Kambani Ittare
Badukige Artha Yellidhe
Karune Kanajave
Koragi Ninthare
Nannusire Nanna Kondhidhe
Runiye Nenage Naanu Amma
Kanda Koogu Kare Amma
Ninna Madilali
Malaguvaase
Manadali Naa Koose
Ninna Bittu Naanu
Ellu Hogalaare
Neene Nanna Jagave
Kaiyanu Hididu Nee
Nannannu Nadeside
Kurudane Naanu Amma
Haadiya Kaanada
Nannaya Payanadi
Dhruvataare Neenamma
Novaa Mareso
Naguve Amma
Jojo Laliyalli
Jagavanne Maresuva
Devate Amma
Eshte Tappu
Maadidaru Kshamisuva
Jeevi Neene Amma
Swarthave Illada
Arthaku Meerida
Bhaavaneye Neenamma
Jeevave Hodaru
Koneya Usiralu
Nenna Kaayuvenamma
Runiye Ninage Naanu Amma
More From Pogaru Songs Lyrics
Song Details
- Movie: Pogaru
- Starring: Dhruva Sarja, Rashmika Mandanna & Others
- Song Name: Jeeva Kottavalu
- Singer: Aniruddha Sastry
- Lyricist: Aniruddha Sastry
- Music: Chandan Shetty
- Year: 2021
- Watch the video: here
- Producer: B. K. Gangadhar
- Director: Nanda Kishore