Goli Maaro Kaalu Yeleyo Mandigella Lyrics – ಗೋಲಿ ಮಾರೋ ಕಾಲು – Pallakki

Goli Maro Kaalu Yeleyo Mandigella Lyrics

Goli Maaro Kaalu Yeleyo Mandigella Lyrics are penned by Kaviraj. The song is sung by Karthik. Goli Maaro lyrics are from the movie Pallakki starring Prem Kumar, Ramanithu Chaudhary, And Doddanna. Pallakki released on 4 May 2007 and the movie is directed by K. Narendra Babu. and produced by Prem Kumar. The music for the movie is composed by Gurukiran. Goli Maaro Kaalu Yeleyo Mandigella lyrics in Kannada and English is given below.

ಗೋಲಿ ಮಾರೋ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಕಾರ್ತಿಕ್ ರವರು. ಈ ಹಾಡು ೪ ಮೇ ೨೦೦೭ ಬಿಡುಗಡೆಯಾದ ಪ್ರೇಮ್ ಕುಮಾರ್, ರಾಮನಿತು ಚೌಧರಿ, ಮತ್ತು ದೊಡ್ಡಣ್ಣ ಅವರು ನಟಿಸಿದ ಪಲ್ಲಕಿ ಚಿತ್ರದ ಹಾಡಾಗಿದೆ. ಗೋಲಿ ಮಾರೋ ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ್ ರವರು. ಪಲ್ಲಕಿ ಚಿತ್ರ ನಿರ್ದೇಶಿಸಿದವರು ಕೆ. ನರೇಂದ್ರ ಬಾಬು ಮತ್ತು ನಿರ್ಮಾಪಕರು ಪ್ರೇಮ್ ಕುಮಾರ್.

  • ಹಾಡು: ಗೋಲಿ ಮಾರೋ
  • ಚಿತ್ರ: ಪಲ್ಲಕಿ (೪ ಮೇ ೨೦೦೭)
  • ನಿರ್ದೇಶಕ: ಕೆ. ನರೇಂದ್ರ ಬಾಬು
  • ನಿರ್ಮಾಪಕ: ಪ್ರೇಮ್ ಕುಮಾರ್
  • ಸಂಗೀತ: ಗುರುಕಿರಣ್

Goli Maaro Kaalu Yeleyo Mandigella lyrics in Kannada

ಗೋಲಿ ಮಾರೊ ಮಾರೊ ಮಾರೊ
ಗೋಲಿ ಮಾರೊ ಕಾಲು ಎಳೆಯೋ ಮಂದಿಗೆಲ್ಲ
ಸಾಗೋ ಮುಂದೆ ನೀನು ಗೆದ್ದೇ ಗೆಲುವೆ ಎಲ್ಲಾ
ಹೊಗೊ ಹಿಂದೆ ಸುಮ್ನೆ ಕುಂತ್ರೆ ಗೆಲುವು ಇಲ್ಲ
ತೋರ್ಸು ಬಾರೊ ನಿನ್ನಾ ಜಾದೂ ಲೋಕಕೆಲ್ಲಾ

ಜಲ್ದಿ ಏಳು ಏಳು ಏಳು
ಬಾರ್ಸು ಗೋಲು ಮೆಲೆ ಗೋಲು
ನಂಬಿಕೊಂಡ್ರೆ ನಿನ್ನಾ ತೋಳು
ಇಲ್ಲಾ ಸೋಲು ಎಲ್ಲೂ ಸೋಲು

ಜಲ್ದಿ ಏಳು ಏಳು ಏಳು
ಬಾರ್ಸು ಗೋಲು ಮೆಲೆ ಗೋಲು
ನಂಬಿಕೊಂಡ್ರೆ ನಿನ್ನಾ ತೋಳು
ಇಲ್ಲಾ ಸೋಲು ಎಲ್ಲೂ ಸೋಲು

ಗೋಲಿ ಮಾರೊ ಕಾಲು ಎಳೆಯೋ ಮಂದಿಗೆಲ್ಲ
ಸಾಗೋ ಮುಂದೆ ನೀನು ಗೆದ್ದೇ ಗೆಲುವೆ ಎಲ್ಲಾ
ಹೊಗೊ ಹಿಂದೆ ಸುಮ್ನೆ ಕುಂತ್ರೆ ಗೆಲುವು ಇಲ್ಲ
ತೋರ್ಸು ಬಾರೊ ನಿನ್ನಾ ಜಾದೂ ಲೋಕಕೆಲ್ಲಾ

ಯುದ್ಧ ಅಂದ್ರೆ ನೆ ಸಿದ್ದಾ ಆಗಿರು
ಯಾರೆ ಎದುರಾದರು
ಅಡ್ಡ ಬಂದ್ರೆ ನೀ ಖೇಡ್ಡಾ ತೋಡಿಡು
ಏನೆ ತೋಡಕಡಾರು

ನೀ ಹಚ್ಚುವ ಕಿಚ್ಚು
ಕಣ್ಣ ಕಾಡ್ಗಿತ್ಚು
ಎಂಥಾ ನಂಜಿದಾರು
ಇ ಕೆತ್ಚು ಇ ಹುಚ್ಚು
ಬಿಡಲಿ ಹೆಚ್-ಹೆಚು
ಎಂಥಾ ನೋವಿದ್ದಾರು

ಗೋಲಿ ಮಾರೊ ಕಾಲು ಎಳೆಯೋ ಮಂದಿಗೆಲ್ಲ
ಸಾಗೋ ಮುಂದೆ ನೀನು ಗೆದ್ದೇ ಗೆಲುವೆ ಎಲ್ಲಾ
ಹೊಗೊ ಹಿಂದೆ ಸುಮ್ನೆ ಕುಂತ್ರೆ ಗೆಲುವು ಇಲ್ಲ
ತೋರ್ಸು ಬಾರೊ ನಿನ್ನಾ ಜಾದೂ ಲೋಕಕೆಲ್ಲಾ

ಗೆಲ್ಲೊ ತಂತ್ರ ನೀ ಬಾಲೆ ಎಂದರೆ
ಸೊಲೊ ಮಾತೆ ಇಲ್ಲಾ
ಚುಚ್ಚೊ ಮುಳ್ನ ಮುಳ್ಳಿನಿಂದ್ಲೇ ಕಿತ್ರೆ
ನೋವಾ ಚಿಂತೆ ಇಲ್ಲ

ಇ ಹಿಂದೆ ನೀ ಹಿಂದೆ ಬಿದ್ದೆ ಬಾ ಮುಂದೆ ಹಿಂದೆ ನೀ ನೋಡದೆ
ನೀ ಒಂದೇ ಒಂದೊಂದೇ ಹೆಜ್ಜೆ ಬಾ ಮುಂದು ಹಿಂದೆ ನೀ ಹೋಗದೆ

ಗೋಲಿ ಮಾರೊ ಕಾಲು ಎಳೆಯೋ ಮಂದಿಗೆಲ್ಲ
ಸಾಗೋ ಮುಂದೆ ನೀನು ಗೆದ್ದೇ ಗೆಲುವೆ ಎಲ್ಲಾ
ಹೊಗೊ ಹಿಂದೆ ಸುಮ್ನೆ ಕುಂತ್ರೆ ಗೆಲುವು ಇಲ್ಲ
ತೋರ್ಸು ಬಾರೊ ನಿನ್ನಾ ಜಾದೂ ಲೋಕಕೆಲ್ಲಾ

ಜಲ್ದಿ ಏಳು ಏಳು ಏಳು
ಬಾರ್ಸು ಗೋಲು ಮೆಲೆ ಗೋಲು
ನಂಬಿಕೊಂಡ್ರೆ ನಿನ್ನಾ ತೋಳು
ಇಲ್ಲಾ ಸೋಲು ಎಲ್ಲೂ ಸೋಲು

ಜಲ್ದಿ ಏಳು ಏಳು ಏಳು
ಬಾರ್ಸು ಗೋಲು ಮೆಲೆ ಗೋಲು
ನಂಬಿಕೊಂಡ್ರೆ ನಿನ್ನಾ ತೋಳು
ಇಲ್ಲಾ ಸೋಲು ಎಲ್ಲೂ ಸೋಲು

ಗೋಲಿ ಮಾರೊ ಕಾಲು ಎಳೆಯೋ ಮಂದಿಗೆಲ್ಲ
ಸಾಗೋ ಮುಂದೆ ನೀನು ಗೆದ್ದೇ ಗೆಲುವೆ ಎಲ್ಲಾ
ಹೊಗೊ ಹಿಂದೆ ಸುಮ್ನೆ ಕುಂತ್ರೆ ಗೆಲುವು ಇಲ್ಲ
ತೋರ್ಸು ಬಾರೊ ನಿನ್ನಾ ಜಾದೂ ಲೋಕಕೆಲ್ಲಾ

ಗೋಲಿ ಮಾರೊ

Goli Maaro Kaalu Yeleyo Mandigella lyrics in English

Goli Maaro Maaro Maaro
Goli Maro Kaalu Yeleyo Mandigella
Saago Munde Neenu Gedde Geluve Yella
Hogo Hinde Sumne Kunthre Geluvu Illa
Thorsu Baaro Ninna Jadoo Lokakella

Jaldi Yelu Yelu Yelu
Barsu Golu Mele Golu
Nambikondre Ninna Tholu
Illa Solu Yellu Solu

Jaldi Yelu Yelu Yelu
Barsu Golu Mele Golu
Nambikondre Ninna Tholu
Illa Solu Yellu Solu

Goli Maro Kaalu Yeleyo Mandigella
Saago Munde Neenu Gedde Geluve Yella
Hogo Hinde Sumne Kunthre Geluvu Illa
Thorsu Baaro Ninna Jadoo Lokakella

Yuddha Andre Ne Sidda Aagiru
Yaare Yeduraadaru
Adda Bandre Nee Khedda Thodidu
Yene Thodakadaru

Nee Hachuva Kitchu
Kanna Kaadgithchu
Yentha Nanjiddaru
E Kethchu E Huchchu
Bidali Hech-Hechu
Yentha Noviddaru

Goli Maro Kaalu Yeleyo Mandigella
Saago Munde Neenu Gedde Geluve Yella
Hogo Hinde Sumne Kunthre Geluvu Illa
Thorsu Baaro Ninna Jadoo Lokakella

Gello Thantra Nee Balle Yendare
Solo Maathe Illa
Chuchcho Mullna Mullindle Kiththre
Nova Chinthe Illa

E Hinde Nee Hinde Bidde Baa Munde Hinde Nee Nodade
Nee Onde Ondonde Hejje Baa Mundu Hinde Nee Hogade

Goli Maro Kaalu Yeleyo Mandigella
Saago Munde Neenu Gedde Geluve Yella
Hogo Hinde Sumne Kunthre Geluvu Illa
Thorsu Baaro Ninna Jadoo Lokakella

Jaldi Yelu Yelu Yelu
Barsu Golu Mele Golu
Nambikondre Ninna Tholu
Illa Solu Yellu Solu

Jaldi Yelu Yelu Yelu
Barsu Golu Mele Golu
Nambikondre Ninna Tholu
Illa Solu Yellu Solu

Goli Maro Kaalu Yeleyo Mandigella
Saago Munde Neenu Gedde Geluve Yella

Goli Maaro

More From Pallakki Songs Lyrics

  1. Avva Kano Kannada song lyrics
  2. Kannallu Neenene Lyrics
  3. Pallakki O Priya Lyrics
  4. Bidu Bidu Kaddu kaddu Nododanna Lyrics
  5. Intha Shaapa Needo Paapa Lyrics
  6. Pallakki Movie Songs Lyrics

Song Details

LEAVE A REPLY

Please enter your comment!
Please enter your name here