O Priya Lyrics in Kannada – ಓ ಪ್ರಿಯ ಸಾಹಿತ್ಯ – Pallakki – 2007

0
12691
O Priya Song Lyrics pallakki

O Priya Lyrics are penned by Kaviraj. The song is sung by K. S. Chitra Or Aslam Mustafa. O Priya lyrics are from the movie Pallakki starring Prem Kumar, Ramanithu Chaudhary, And Doddanna. Pallakki released in 4 May 2007 and the movie is directed by K. Narendra Babu. and produced by Prem Kumar. The music for the movie is composed by Gurukiran. O Priya lyrics in Kannada and English is given below.

ಓ ಪ್ರಿಯ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಕೆ. ಯಸ್. ಚಿತ್ರ ಅಥವಾ ಅಸ್ಲಾಂ ಮುಸ್ತಫಾ ರವರು. ಈ ಹಾಡು ೪ ಮೇ ೨೦೦೭ ಬಿಡುಗಡೆಯಾದ ಪ್ರೇಮ್ ಕುಮಾರ್, ರಾಮನಿತು ಚೌಧರಿ, ಮತ್ತು ದೊಡ್ಡಣ್ಣ ಅವರು ನಟಿಸಿದ ಪಲ್ಲಕಿ ಚಿತ್ರದ ಹಾಡಾಗಿದೆ. ಓ ಪ್ರಿಯ ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ್ ರವರು. ಪಲ್ಲಕಿ ಚಿತ್ರ ನಿರ್ದೇಶಿಸಿದವರು ಕೆ. ನರೇಂದ್ರ ಬಾಬು ಮತ್ತು ನಿರ್ಮಾಪಕರು ಪ್ರೇಮ್ ಕುಮಾರ್.

  • ಹಾಡು: ಓ ಪ್ರಿಯ
  • ಚಿತ್ರ: ಪಲ್ಲಕಿ (೪ ಮೇ ೨೦೦೭)
  • ನಿರ್ದೇಶಕ: ಕೆ. ನರೇಂದ್ರ ಬಾಬು
  • ನಿರ್ಮಾಪಕ: ಪ್ರೇಮ್ ಕುಮಾರ್
  • ಸಂಗೀತ: ಗುರುಕಿರಣ್

O Priya lyrics in Kannada

ಓ ಪ್ರಿಯಾ… ಓ ಪ್ರಿಯಾ…

ಆ ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ
ನನ್ನಲ್ಲಿ ನೀನಿದ್ದೆ ಆಗ

ಆ ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ
ನನ್ನಲ್ಲಿ ನೀನಿದ್ದೆ ಆಗ

ಓ ಪ್ರಿಯಾ… ಓ ಪ್ರಿಯಾ…

ನಾನ್ ಉಸಿರಾಡೋ ಗಾಳಿ
ನನ್ಹೃದಯದ್ ಮಿಡಿತ
ನೀನೇ ನೀನೆ ಕಣೆ

ಅಲ್ಲೆಲ್ಲೋ ಇಲ್ಲೆಲ್ಲೋ ನೀ ಕೂಗುವೆ
ನಾ ನೋಡೋ ಘಳಿಗೆ
ಸರಿಯುವೆ ಮರೆಗೆ

ಹಾಡಾಗಿ ನೆನಪಾಗಿ ನೀ ಕಾಡುವೆ
ತುಂಟಾಟಾ ನಿನಗೆ
ತಳಮಳ ನನಗೆ

ಹೇಗೋ ಎಂತೋ ದೂರ ನಿಂತು
ಮುದ್ದಾಡದೆ
ಆಹಾ ಈ ದೇಹ ಹಾಗುರಾಗಿದೆ

ಆ ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ
ನನ್ನಲ್ಲಿ ನೀನಿದ್ದೆ ಆಗ

ಓ ಪ್ರಿಯಾ… ಓ ಪ್ರಿಯಾ…

ಏಕಾಂಗಿ ನಾನಾಗಿ ನಿಂತಾಕ್ಷಣ
ತಂಗಾಳಿ ತರುವೆ ಕಚಗುಳಿ ಇಡುವೆ

ಹೇಗಿದ್ದೆ ಹೇಗಾದೆ ನಾನೀದಿನ
ನೀ ನನ್ನ ಜಗವೆ ಬದಲಿಸುತಿರುವೆ

ನಿಂಗೇ ತಾನೆ ನಿನ್ನಿಂದಾನೆ
ಈ ಜೀವನ
ನಿಜಾನಾ? ಇದೇನಾ> ಇದು ಪ್ರೀತಿನಾ?

ಆ ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ
ನನ್ನಲ್ಲಿ ನೀನಿದ್ದೆ ಆಗ

ಓ ಪ್ರಿಯಾ… ಓ ಪ್ರಿಯಾ…

O Priya lyrics Pallaki in English

O Priya… O Priya…

Aa Chandrananthe Nee Doora Ninte
Kan Bittu Hudukadidaga
Kanmuchchi Kunte Naa Dhyaniyante
Nannalli Neenidde Aaga

Aa Chandrananthe Nee Doora Ninte
Kan Bittu Hudukadidaga
Kanmuchchi Kunte Naa Dhyaniyante
Nannalli Neenidde Aaga

O Priya… O Priya…

Naa Usirado Gaali
Nan Hrudayada Midita
Neene, Neene Kane

Allello Illello Nee Kooguve
Naa Nodo Ghalige Sariyuve Marege

Haadagi Nenapagi Nee Kaaduve
Tuntaata Ninage Talamala Nanage

Hego Yento Doora Nintu Muddadide
Aha E Deha Haguragide

Aa Chandrananthe Nee Doora Ninte
Kan Bittu Hudukadidaga
Kanmuchchi Kunte Naa Dhyaniyante
Nannalli Neenidde Aaga

O Priya… O Priya…

Yekangi Nanagi Ninthaakshana
Tangaali Taruve Kachaguli Iduve

Hegidde Hegade Naneedina
Nee Nanna Jagave Badalisutiruve

Ninge Taane Ninnindane E Jeevana
Nijana? Idena? Idu Preetina?

Aa Chandrananthe Nee Doora Ninte
Kan Bittu Hudukadidaga
Kanmuchchi Kunte Naa Dhyaniyante
Nannalli Neenidde Aaga

O Priya… O Priya…

More From Pallakki Songs Lyrics

  1. Avva Kano Kannada song lyrics
  2. Kannallu Neenene Lyrics
  3. Bidu Bidu Kaddu kaddu Nododanna Lyrics
  4. Goli Maaro Kaalu Yeleyo Mandigella Lyrics
  5. Intha Shaapa Needo Paapa Lyrics
  6. Pallakki Movie Songs Lyrics

Song Details