
Hrudayada Olage Song Lyrics are penned by V. Nagendra Prasad. The song is sung by S. P. Balasubrahmanyam And Kavita Krishnamurthy. Hrudayada Olage Song lyrics are from the movie Kariya starring Darshan Thoogudeep And Abinayasri. Kariya released in 2003 and the movie is directed by Prem. and produced by Anekal Balaraju. The music for the movie is composed by Gurukiran. Hrudayada Olage Song lyrics in Kannada and English is given below.
ಹೃದಯದ ಒಳಗೇ ಹಾಡಿನ ಸಾಹಿತ್ಯ ಬರೆದವರು ವಿ. ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಎಸ್. ಪಿ. ಬಾಲಸುಬ್ರಮಣ್ಯಂ ಮತ್ತು ಕವಿತಾ ಕೃಷ್ಣಮೂರ್ತಿ ರವರು. ಈ ಹಾಡು ೨೦೦೩ ಬಿಡುಗಡೆಯಾದ ದರ್ಶನ ತೂಗುದೀಪ ಮತ್ತು ಅಭಿನಯಶ್ರೀ ಅವರು ನಟಿಸಿದ ಕರಿಯಾ ಚಿತ್ರದ ಹಾಡಾಗಿದೆ. ಹೃದಯದ ಒಳಗೇ ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ್ ರವರು. ಕರಿಯಾ ಚಿತ್ರ ನಿರ್ದೇಶಿಸಿದವರು ಪ್ರೇಮ್ ಮತ್ತು ನಿರ್ಮಾಪಕರು ಆನೇಕಲ್ ಬಾಲರಾಜು.
- ಹಾಡು: ಹೃದಯದ ಒಳಗೇ
- ಚಿತ್ರ: ಕರಿಯಾ (೨೦೦೩)
- ನಿರ್ದೇಶಕ: ಪ್ರೇಮ್
- ನಿರ್ಮಾಪಕ: ಆನೇಕಲ್ ಬಾಲರಾಜು
- ಸಂಗೀತ: ಗುರುಕಿರಣ್
Hrudayada Olage Song lyrics in Kannada
ಹೃದಯದ ಒಳಗೇ ಹೃದಯವಿದೆ
ಅವನಲಿ ಅವಳಾ ಹೃದಯವಿದೆ
ಹೃದಯವು ಕಾವ್ಯಾ ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ
ಯಾವುದು ಈ ಹೃದಯಾ ಓ ಓ
ಯಾವುದು ಈ ಹೃದಯಾ
ಹೃದಯದ ಒಳಗೇ ಹೃದಯವಿದೆ
ಅವನಲಿ ಅವಳಾ ಹೃದಯವಿದೆ
ಹೃದಯವು ಕಾವ್ಯಾ ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ
ಯಾವುದು ಈ ಹೃದಯಾ ಓ ಓ
ಯಾವುದು ಈ ಹೃದಯಾ
ಒಮ್ಮೆ ನೋಡಿ ಮತ್ತೆ
ತಿರುಗಿ ನೋಡೋಹಾಗೆ ಮಾಡಿದೆ
ಗೊತ್ತೇ ಆಗದಂತೆ ನೀನು
ಮತ್ತೆ ತಿರುಗಿ ನೋಡಿದೆ
ಮಾತೇ ಮೌನವಾಗಿದೆ
ಏನೋ ಬಂದ ಹಾಗಿದೆ
ಒಳಗೊಳಗೆ ಚಡಪಡಿಸಿ ಒಲವನು ನೀಡೋ ಸುಂದರೀ
ಹುಡುಗರಿಗೆ ಹುಡುಗಿಯರ ಕನಸಿಗೆ ಹೋಗುವ ಯೋಚನೆ
ಹೃದಯದ ಒಳಗೇ ಹೃದಯವಿದೆ
ಅವನಲಿ ಅವಳಾ ಹೃದಯವಿದೆ
ಹೃದಯವು ಕಾವ್ಯಾ ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ
ಯಾವುದು ಈ ಹೃದಯಾ ಓ ಓ
ಯಾವುದು ಈ ಹೃದಯಾ
ಕಣ್ಣಾ ಮೇಲೆ ಲಜ್ಜೆ
ಬಂದು ಕೆಂಪಾಗೋಯ್ತು ಕಾಡಿಗೆ
ಹೆಣ್ಣಾ ಕಾಲ ಗೆಜ್ಜೆ
ಇಂದೂ ಮೌನಾ ಆಯ್ತು ಏತಕೆ
ಯಾರೋ ಬಂದ ಹಾಗಿದೇ
ಏನೋ ಅಂದ ಹಾಗಿದೇ
ಎದೆಯೊಳಗೆ ಸಿಹಿ ಕವನ
ಬರೆಯುವ ಕೈಯಿದು ಯಾವುದು
ಕನಸೊಳಗೆ ತನನನ ನುಡಿಸುವ ಹಾಡಿದು ಯಾರದು
ಹೃದಯದ ಒಳಗೇ ಹೃದಯವಿದೆ
ಅವನಲಿ ಅವಳಾ ಹೃದಯವಿದೆ
ಹೃದಯವು ಕಾವ್ಯಾ ಬರೆಯುತಿದೆ
ಕಾವ್ಯದ ಒಳಗೆ ಹೃದಯವಿದೆ
ಯಾವುದು ಈ ಹೃದಯಾ
ಯಾವುದು ಈ ಹೃದಯಾ
ಆ… ಹಾ…
ಯಾವುದು ಈ ಹೃದಯಾ ಓ ಓ
ಯಾವುದು ಈ ಹೃದಯಾ
ಯಾವುದು ಈ ಹೃದಯಾ ಓ ಓ
ಯಾವುದು ಈ ಹೃದಯಾ
Hrudayada Olage Song lyrics in English
Hrudayada Olage Hrudayavide
Avanali Avala Hrudayavide
Hrudayavu Kavya Bareyutide
Kavyada Olage Hrudayavide
Yavudu Ee Hrudayaa O O
Yaavudu Ee Hrudayaa
Hrudayada Olage Hrudayavide
Avanali Avala Hrudayavide
Hrudayavu Kavya Bareyutide
Kavyada Olage Hrudayavide
Yavudu Ee Hrudayaa O O
Yaavudu Ee Hrudayaa
Omme Nodi Matte
Tirugi Nodohaage Maadide
Gotte Aagadante Neenu
Matte Tirugi Nodide
Maate Maunavaagide
Yeno Banda Haagide
Olagolage Chadapadisi Olavanu Needo Sundari
Hudagarige Hudagiyara Kanasige Hoguva Yochane
Hrudayada Olage Hrudayavide
Avanali Avala Hrudayavide
Hrudayavu Kavya Bareyutide
Kavyada Olage Hrudayavide
Yavudu Ee Hrudayaa O O
Yaavudu Ee Hrudayaa
Kanna Mele Lajje
Bandu Kempagoytu Kaadige
Hennaa Kaala Gejje
Indu Mauna Aaytu Yetake
Yaaro Banda Haagide
Yeno Anda Haagide
Yedeyolage Sihi Kavana
Bareyuva Kaiyidu Yaavudu
Kanasolage Tananana Nudiso Haadidu Yaaradu
Hrudayada Olage Hrudayavide
Avanali Avala Hrudayavide
Hrudayavu Kavya Bareyutide
Kavyada Olage Hrudayavide
Yavudu Ee Hrudayaa O O
Yaavudu Ee Hrudayaa
Aa… Haa…
Yavudu Ee Hrudayaa O O
Yaavudu Ee Hrudayaa
Yavudu Ee Hrudayaa O O
Yaavudu Ee Hrudayaa
More From Kariya Songs Lyrics
Listen to the Album on
Song Details
- Movie: Kariya
- Starring: Darshan, Abhinayashree, B Jayashree, Dr Suresh Sharma, Mico Nagaraj
- Song Name: Hrudayada Olage
- Singer: S. P. Balasubrahmanyam And Kavita Krishnamurthy
- Lyricist: V. Nagendra Prasad
- Music: Gurukiran
- Year: 2003
- Producer: Balaraj Anekal
- Director: Prem