Nannali Nanilla Song Lyrics in Kannada – ನನ್ನಲಿ ನಾನಿಲ್ಲ ಸಾಹಿತ್ಯ – Kariya

Nannali Nanilla Song Lyrics

Nannali Nanilla Song Lyrics are penned by Kaviraj. The song is sung by Udit Narayan and Shamitha Malnad. Nannali Nanilla Song lyrics are from the movie Kariya starring Darshan Thoogudeep And Abinayasri. Kariya released in 2003 and the movie is directed by Prem. and produced by Anekal Balaraju. The music for the movie is composed by Gurukiran. Nannali Nanilla Song lyrics in Kannada and English is given below.

ನನ್ನಲಿ ನಾನಿಲ್ಲ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಉದಿತ್ ನಾರಾಯಣ್ ಮತ್ತು ಶಮಿತಾ ರವರು. ಈ ಹಾಡು ೨೦೦೩ ಬಿಡುಗಡೆಯಾದ ದರ್ಶನ ತೂಗುದೀಪ ಮತ್ತು ಅಭಿನಯಶ್ರೀ ಅವರು ನಟಿಸಿದ ಕರಿಯಾ ಚಿತ್ರದ ಹಾಡಾಗಿದೆ. ನನ್ನಲಿ ನಾನಿಲ್ಲ ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ್ ರವರು. ಕರಿಯಾ ಚಿತ್ರ ನಿರ್ದೇಶಿಸಿದವರು ಪ್ರೇಮ್ ಮತ್ತು ನಿರ್ಮಾಪಕರು ಆನೇಕಲ್ ಬಾಲರಾಜು.

  • ಹಾಡು: ನನ್ನಲಿ ನಾನಿಲ್ಲ
  • ಚಿತ್ರ: ಕರಿಯಾ (೨೦೦೩)
  • ನಿರ್ದೇಶಕ: ಪ್ರೇಮ್
  • ನಿರ್ಮಾಪಕ: ಆನೇಕಲ್ ಬಾಲರಾಜು
  • ಸಂಗೀತ: ಗುರುಕಿರಣ್

Nannali Nanilla Song lyrics in Kannada

ನನ್ನಲಿ ನಾನಿಲ್ಲ
ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ

ನನ್ನಯ ತನವೆಲ್ಲ
ಕೆಳೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ

ನೀನೇನೆ
ನಾನಾದೆ

ನಾನೇಕೆ
ಹೀಗಾದೆ

ನನ್ನಲಿ ನಾನಿಲ್ಲ
ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ

ಒಹ್ ದೇವ ಇಂದು
ಅವಳಿಲ್ಲಿ ಬಂದು
ತಾನಾಗಿ ಎಲ್ಲ ಹೇಳಲಿ

ಇಂದಾದರೂನು
ನಾ ಹೇಳಲೇನು
ಆ ಧೈರ್ಯವಿಲ್ಲ ನನ್ನಲಿ

ಒಹ್ ಮಾತಿಂದ ಮೌನ
ಮರೆಯಾಗಲಿ

ನನ್ನಯ ತನವೆಲ್ಲ
ಕೆಳೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ

ಆ ಒಂದು ಮಾತು
ತುಟಿಮೇಲೆ ನಿಂತು
ಧನಿ ಆಗಲೆಂದೆ ಕಾದಿದೆ

ನಾ ಹೇಳಬೇಕೆ
ನೀ ಹೇಳಬೇಕೆ
ಈ ಪ್ರೀತಿ ಎಲ್ಲ ಹೇಳದೆ

ಯಾರಾದರೇನು
ಅನ್ನಬಾರದೆ

ನನ್ನಲಿ ನಾನಿಲ್ಲ
ಮನದಲಿ ನೀನೆಲ್ಲ
ನೀನಿಲ್ಲದೆ ಇನ್ನೇನು ಇಲ್ಲ

ನನ್ನಯ ತನವೆಲ್ಲ
ಕೆಳೆದೆನು ನಾನೆಲ್ಲ
ಹೀಗೆಂದು ಆಗೇನೆ ಇಲ್ಲ

ನೀನೇನೆ
ನಾನಾದೆ

ನಾನೇಕೆ
ಹೀಗಾದೆ

Nannali Nanilla Song lyrics in English

Nannali Nanilla
Manadali Neenella
Neenillade Innenu Illa

Nannaya Tanavella
Kaledenu Nanella
Heegendu Aagene Illa

Neenene
Naanaade

Naaneke
Heegaade

Nannali Nanilla
Manadali Neenella
Neenillade Innenu Illa

Oh Deva Indu
Avalilli Bandu
Tanagi Yella Helali

Indadaru Nu
Naa Helalenu
Aa Dhairyavilla Nannali

Oh Mathinda Mauna
Mareyaagali

Nannaya Tanavella
Kaledenu Nanella
Heegendu Aagene Illa

Aa Ondu Maatu
Tuti Mele Nintu
Dhwaniyaagalende Kaadide

Na Helabeke
Nee Helabeke
E Preethiyella Helade

Yaradarenu
Annabaarade

Nannali Nanilla
Manadali Neenella
Neenillade Innenu Illa

Nannaya Tanavella
Kaledenu Nanella
Heegendu Aagene Illa

Neenene
Naanaade

Naaneke
Heegaade

More From Kariya Songs Lyrics

  1. Kenchalo Manchalo Lyrics
  2. Mathadu Saku Lyrics
  3. Hrudayada Olage Song Lyrics
  4. El Ellinda Song Lyrics

Listen to the Album on

Song Details