Kannmaniye Song Lyrics are penned by V. Nagendra Prasad. The song is sung by Sanjith Hegde. Kannmaniye Song lyrics are from the movie Pailwaan starring Sudeep, Aakanksha Singh, Suniel Shetty, Sushanth Singh, Kabir Duhan Singh, Sharath Lohithashva, Avinash. Pailwaan released in 2019 and the movie is directed by Krishna. and produced by Swapna Krishna, Krishna. The music for the movie is composed by Arjun Janya. Kannmaniye Song lyrics in Kannada and English is given below.
ಕಣ್ಣುಮಣಿಯೇ ಹಾಡಿನ ಸಾಹಿತ್ಯ ಬರೆದವರು ವಿ. ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ ರವರು. ಈ ಹಾಡು ೨೦೧೯ ಬಿಡುಗಡೆಯಾದ ಕಿಚ್ಚ ಸುದೀಪ್, ಆಕಾಂಕ್ಷ ಸಿಂಗ್, ಸುನಿಲ್ ಶೆಟ್ಟಿ, ಸುಶಾಂತ್ ಸಿಂಗ್, ಕಬೀರ್ ದುಹನ್ ಸಿಂಗ್, ಶರತ್, ಅವಿನಾಶ್ ಅವರು ನಟಿಸಿದ ಪೈಲ್ವಾನ್ ಚಿತ್ರದ ಹಾಡಾಗಿದೆ. ಕಣ್ಣುಮಣಿಯೇ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಪೈಲ್ವಾನ್ ಚಿತ್ರ ನಿರ್ದೇಶಿಸಿದವರು ಕೃಷ್ಣ ಮತ್ತು ನಿರ್ಮಾಪಕರು ಸ್ವಪ್ನ ಕೃಷ್ಣ, ಕೃಷ್ಣ.
- ಹಾಡು: ಕಣ್ಣುಮಣಿಯೇ
- ಚಿತ್ರ: ಪೈಲ್ವಾನ್ (೨೦೧೯)
- ನಿರ್ದೇಶಕ: ಕೃಷ್ಣ
- ನಿರ್ಮಾಪಕ: ಸ್ವಪ್ನ ಕೃಷ್ಣ, ಕೃಷ್ಣ
- ಸಂಗೀತ: ಅರ್ಜುನ್ ಜನ್ಯ
Kannmaniye Song lyrics in Kannada
ಕಣ್ಣ ಮಣಿಯೆ ಕಣ್ಣು ಹೊಡೆಯೆ
ಕೈಯ ಹಿಡಿಯೆ ಕನ್ಯಾ ಮಣಿಯೆ
ಕಣ್ಣ ಮಣಿಯೆ ಕಣ್ಣು ಹೊಡೆಯೆ
ಕೈಯ ಹಿಡಿಯೆ ಕನ್ಯಾ ಮಣಿಯೆ
ಉಸಿರಾಡಲು ಜಾಗವೆ ಇಲ್ಲ
ಬಿಸಿ ಎಷ್ಟಿದೆ ದೇವರೆ ಬಲ್ಲ
ಎನಾದರೂ ನನ್ನ ಕೈಲಿಲ್ಲ
ಕಣ್ಣ ಮಣಿಯೆ ಕಣ್ಣು ಹೊಡೆಯೆ
ಕೈಯ ಹಿಡಿಯೆ ಕನ್ಯಾ ಮಣಿಯೆ
ಕಣ್ಣ ಮಣಿಯೆ ಕಣ್ಣು ಹೊಡೆಯೆ
ಕೈಯ ಹಿಡಿಯೆ ಕನ್ಯಾ ಮಣಿಯೆ
ಕುಡಿನೋಟದ ಮಾಟದ ಚೋರಿ
ನನ್ನ ಕಣ್ಣೊಳಗೇ ಜಾರಿ
ಶುರುವಾಯಿತು ಲವ್ ಸ್ಟೋರಿ
ಇದು ಸುಖವಾದಾ ದಾರಿ
ಬಳೆ ಜುಮ್ಕಿಗೆ ಎಳೆ ಹುಡುಗನ ತಲೆ ಕೆಡುತ್ತೆ ಹೋ
ಉಸಿರಿಸಿರಿಗೆ ನರನರದಲ್ಲಿ ಬಿಸಿ ಏರುತ್ತೆ ಹೋ
ಪತ್ರಾಂಗಿಯೆ ಚಿತ್ರಾಂಗಿಯೆ
ಕೊಡುವೆ ಹೂ ಮುಡಿಯೆ…
ಕಣ್ಣ ಮಣಿಯೆ ಕಣ್ಣು ಹೊಡೆಯೆ
ಕೈಯ ಹಿಡಿಯೆ ಕನ್ಯಾ ಮಣಿಯೆ
ಕಣ್ಣ ಮಣಿಯೆ ಕಣ್ಣು ಹೊಡೆಯೆ
ಕೈಯ ಹಿಡಿಯೆ ಕನ್ಯಾ ಮಣಿಯೆ
ಕಾವಿಡುತ್ತಿದೆ ಮುಂದಕ್ಕೆ ಹೋಗದಂತೆ ಕಾಲವೇ
ಮೈ ಸೋಕುತ ನೀ ಬಂದೆಯೆಲ್ಲ ಚಿನ್ನ ಮಿಂಚು ಬಂದ ಹಾಗೆ
ಧೂಳ್ ಹಿಡಿದಿದೆ ನೋಡಿಲ್ಲಿ ಬ್ರಹ್ಮಚಾರಿ ಪ್ರಾಯವೇ
ತೊಡೆ ತಟ್ಟಿ ತಟ್ಟಿ ಎದ್ದು ಬಂದ ಜಗಮೊಂಡ
ನಿನ್ನ ಟಚ್ಚಿನಿಂದ ಧೈರ್ಯಾನೇ ಕಳಕೊಂಡ
ಕಲ್ಯಾಣಿಯೆ ಕಸ್ತೂರಿಯೆ ಬಾರೆ ಕೈ ಹಿಡಿಯೆ
ಕಣ್ಣ ಮಣಿಯೆ (ಕಣ್ಣ ಮಣಿಯೆ)
ಕಣ್ಣು ಹೊಡೆಯೆ (ಕಣ್ಣು ಹೊಡೆಯೆ)
ಕೈಯ ಹಿಡಿಯೆ (ಕೈಯ ಹಿಡಿಯೆ)
ಕನ್ಯಾ ಮಣಿಯೆ ( ಕನ್ಯಾ ಮಣಿಯೆ)
Kannmaniye Song lyrics in English
Kannmaniye kannu hodiye
Kaiyya hidiye Kanyamaniye
Kannmaniye kannu hodiye
Kaiyya Hidiye Kanyamaniye
Usiraadalu jaagave illa
Bisi estidhe devare balla
Ennadaru nanna kaililla
Kannmaniye kannu hodiye
Kaiyya hidiye Kanyamaniye
Kudinotadha maatadha chori
Nanna kannolage jaari
Shuruvaayitu love story
Idhu sukhavaada daari
Bale jhumukige ele hudugana tale
Keduthe ho…
Usirusirige naranaradali bisi
Eruthe ho..
Patrangiye chitrangiye
Koduve hu mudiye
Kannmaniye (kannmaniye)
Kannuhodiye (kannuhodiye)
Kayyahidiye (kayyahidiye)
Kanyamaniye (kanyamaniye)
Kaavidutide mundakke hogadante
Kaalave
Mai sokuta nee bandheyalla chinna
Michu banda haage
Dhool hidididhe nodilli brahmachari
Praayave
Thode thatti thatti eddu
Banda jagamonda
Ninna touchininda dhairyaane
Kalakonda
Kalyaniye kasturiye
Baare kai hidiye
Kanmaniye (kannmaniye)
Kannuhodiye (kannuhodiye)
Kayyahidiye (kayyahidiye)
Kanyamaniye (kanyamaniye)
More From Pailwaan Songs Lyrics
- Nanna Dorassani Song Lyrics
- Kannmaniye Lyrics
- Banda Nodu Pailwaan Lyrics
- Dhruvataare Lyrics in Kannada
- Naanu Neenu Pailwaan song lyrics
Listen to the Album on
Song Details
- Movie: Pailwaan
- Starring: Kiccha Sudeep, Aakanksha Singh, Suniel Shetty, Sushanth Singh, Kabir Duhan Singh, Sharath Lohithashva, Avinash
- Song Name: Kannmaniye Song
- Singer: Sanjith Hegde
- Lyricist: V. Nagendra Prasad
- Music: Arjun Janya
- Year: 2019
- Producer: Swapna Krishna, Krishna
- Director: S Krishna