Naanu Neenu Pailwaan Lyrics are penned by Dr. V Nagendra Prasad. The song is sung by Naresh Iyer And Sruthi Sasidharan. Naanu Neenu Pailwaan lyrics are from the movie Pailwaan starring Sudeep, Suniel Shetty, Aakanksha Singh, Kabir Duhan Singh, Sushant Singh, Avinash, And Sharath Lohitashwa. Pailwaan released in 2019 and the movie is directed by Krishna. and produced by Swapna Krishna. The music for the movie is composed by Arjun Janya. Naanu Neenu Pailwaan lyrics in Kannada and English is given below.
ನಾನು ನೀನು ನೀನು ನಾನು ಹಾಡಿನ ಸಾಹಿತ್ಯ ಬರೆದವರು ಡಾ. ವಿ ನಾಗೇಂದ್ರ ಪ್ರಸಾದ್ ರವರು ಹಾಗು ಈ ಹಾಡನ್ನು ಹಾಡಿದವರು ನರೇಶ್ ಅಯ್ಯರ್ ಮತ್ತು ಶ್ರುತಿ ಶಶಿಧರನ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಸುದೀಪ, ಸುನಿಲ್ ಶೆಟ್ಟಿ, ಆಕಾಂಗ್ಷ ಸಿಂಗ್, ಕಬೀರ್ ದುಹನ್ ಸಿಂಗ್, ಸುಶಾಂತ್ ಸಿಂಗ್, ಮತ್ತು ಶರತ್ ಲೋಹಿತಾಶ್ವ ಅವರು ನಟಿಸಿದ ಪೈಲವಾನ್ ಚಿತ್ರದ ಹಾಡಾಗಿದೆ. ನಾನು ನೀನು ನೀನು ನಾನು ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಪೈಲವಾನ್ ಚಿತ್ರ ನಿರ್ದೇಶಿಸಿದವರು ಕೃಷ್ಣ ಮತ್ತು ನಿರ್ಮಾಪಕರು ಸ್ವಪ್ನ ಕೃಷ್ಣ.
- ಹಾಡು: ನಾನು ನೀನು ನೀನು ನಾನು
- ಚಿತ್ರ: ಪೈಲವಾನ್ (೨೦೧೯)
- ನಿರ್ದೇಶಕ: ಕೃಷ್ಣ
- ನಿರ್ಮಾಪಕ: ಸ್ವಪ್ನ ಕೃಷ್ಣ
- ಸಂಗೀತ: ಅರ್ಜುನ್ ಜನ್ಯ
Naanu Neenu Pailwaan lyrics in Kannada
ನಾನು ನೀನು ನೀನು ನಾನು
ಒಂದೇ ಇನ್ನು ಅನ್ನೋದನ್ನು
ಒಪ್ಪಿಕೊಂತು ಈ ಹೃದಯ
ಬೇರೆ ಏನು, ಬೇಡ ಇನ್ನು
ಪ್ರೀತಿ ಏನು ಅನ್ನೋದನ್ನು
ಹೇಳಿಕೊಟ್ಟೆ ಈ ಸಮಯ
ಜೊತೆಯಲೇ ಇರುವೆನು
ಖುಷಿಯನೆ ತರುವೆನು
ಅರೆ ಈ ಜನ್ಮ ಮರುಜನ್ಮ
ನಾ ನಿನ್ನ ನೆರಳಲ್ಲವೇ
ನಾನು ನೀನು ನೀನು ನಾನು
ಒಂದೇ ಇನ್ನು ಅನ್ನೋದನ್ನು
ಒಪ್ಪಿಕೊಂತು ಈ ಹೃದಯ
ಬೇರೆ ಏನು, ಬೇಡ ಇನ್ನು
ಪ್ರೀತಿ ಏನು ಅನ್ನೋದನ್ನು
ಹೇಳಿಕೊಟ್ಟೆ ಈ ಸಮಯ
ಅಪ್ಪಿಕೊಂಡು ದಿನವು ಪ್ರೇಮಿಸೋಣ
ಪ್ರೀತಿಯಲ್ಲಿ ಸರಸ ಪಾಲಿಸೋಣ
ಕಷ್ಟವನ್ನು ಹೊಡೆದು ಸೋಲಿಸೋಣ
ಎಲ್ಲರಂತೆ ಬದುಕಿ ತೋರಿಸೋಣ
ಋತುಮಾನ ಬಹುಮಾನ
ಹೊಸ ಗೂಡಲ್ಲಿ ಮಾಡೋಣ
ದಾಂಪತ್ಯದ ಔತಣ
ನಾನು ನೀನು ನೀನು ನಾನು
ಒಂದೇ ಇನ್ನು ಅನ್ನೋದನ್ನು
ಒಪ್ಪಿಕೊಂತು ಈ ಹೃದಯ
ಬೇರೆ ಏನು ಬೇಡ ಇನ್ನು
ಪ್ರೀತಿ ಏನು ಅನ್ನೋದನ್ನು
ಹೇಳಿಕೊಟ್ಟೆ ಈ ಸಮಯ
ಕಷ್ಟ ಇಲ್ಲಿ ಹೇಳು ಯಾರಿಗಿಲ್ಲ
ಪ್ರೀತಿಸೋರಿಗೇನು ಕಮ್ಮಿ ಇಲ್ಲ
ಬಾಳುತೀವಿ ನಾವು ಸೋಲೇ ಇಲ್ಲ
ಹೊಟ್ಟೆ ಕಿಚ್ಚು ಈಗ ಲೋಕಕೆಲ್ಲಾ
ಅನುಗಾನ ಅನುರಾಗ
ಪ್ರತಿ ಮುಂಜಾನೆ ಮುಸ್ಸಂಜೆ
ಮಳೆಗಾಲ ಶುರುವಾಗಲಿ
ನಾನು ನೀನು ನೀನು ನಾನು
ಒಂದೇ ಇನ್ನು ಅನ್ನೋದನ್ನು
ಒಪ್ಪಿಕೊಂತು ಈ ಹೃದಯ (ಈ ಹೃದಯ)
ಬೇರೆ ಏನು, ಬೇಡ ಇನ್ನು
ಪ್ರೀತಿ ಏನು ಅನ್ನೋದನ್ನು
ಹೇಳಿಕೊಟ್ಟೆ ಈ ಸಮಯ (ಈ ಸಮಯ)
ಬೇರೆ ಏನು, ಬೇಡ ಇನ್ನು
ಪ್ರೀತಿ ಏನು ಅನ್ನೋದನ್ನು
ಹೇಳಿಕೊಟ್ಟೆ ಈ ಸಮಯ
Naanu Neenu Pailwaan lyrics in English
Naanu Neenu Neenu Naanu
Onde Innu Annodannu
Oppikontu E Hrudaya
Bere Yenu, Beda Innu
Preeti Yenu Annodannu
Helikotte E Samaya
Joteyale Eruvenu Khushiyane Taruvenu
Arey E Janma Marujanma
Naa Ninna Nerallave
Naanu Neenu Neenu Naanu
Onde Innu Annodannu
Oppikontu E Hrudaya
Bere Yenu, Beda Innu
Preeti Yenu Annodannu
Helikotte E Samaya
Appikondu Dinavu Premisona
Preetiyalli Sarasa Paalisona
Kashtavannu Hodedu Solisona
Yellarante Baduki Torisona
Ratumaana, Bahumaana
Hosa Gudalli Maadona
Daampatyada Autana
Nanu Neenu Neenu Nanu
Onde Innu Annodannu
Oppikontu E Hrudaya
Bere Yenu, Beda Innu
Preeti Yenu Annodannu
Helikotte E Samaya
Kashta Illi Helu Yarigilla
Pritisorigenu Kammi Illa
Balutivi Naavu Sole Illa
Hotte Kichchu Ega Lokakella
Anugana, Anuraga
Prati Munjane Mussanje
Malegala Shuruvagali
Nanu Neenu Neenu Nanu
Onde Innu Annodannu
Oppikontu E Hrudaya (E Hrudaya)
Bere Yenu, Beda Innu
Preeti Yenu Annodannu
Helikotte E Samaya (E Samaya)
More From Pailwaan Songs Lyrics
- Nanna Dorassani Song Lyrics
- Kannmaniye Lyrics
- Banda Nodu Pailwaan Lyrics
- Dhruvataare Lyrics in Kannada
- Naanu Neenu Pailwaan song lyrics
- Pailwaan Kannada Movie Songs Lyrics
Listen to the Album on
Song Details
- Movie: Pailwaan
- Starring: Kiccha Sudeep, Suniel Shetty, Aakanksha Singh, Kabir Duhan Singh, Sushant Singh, Avinash, And Sharath Lohitashwa
- Song Name: Naanu Neenu Pailwaan
- Singer: Naresh Iyer And Sruthi Sasidharan
- Lyricist: V. Nagendra Prasad
- Music: Arjun Janya
- Year: 2019
- Producer: Swapna Krishna
- Director: S Krishna