Kannu Hodiyaka Lyrics । Roberrt | ಕಣ್ಣು ಹೊಡಿಯಕ ಸಾಹಿತ್ಯ

Kannu Hodiyaka Lyrics are penned by Yogaraj Bhat. The song is sung by Shreya Ghoshal. Kannu Hodiyaka lyrics are from the movie Roberrt starring Darshan, Vinnod Prabhakar, Asha Bhat, Jagapathi Babu, Ravi Kishan & Others. Roberrt released in 2021 and the movie is directed by Tharun Kishore Sudhir. and produced by Umapathy Srinivas Gowda. The music for the movie is composed by Arjun Janya. Kannu Hodiyaka lyrics in Kannada and English is given below.

ಕಣ್ಣು ಹೊಡಿಯಕ ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್ ರವರು. ಈ ಹಾಡು ೨೦೨೧ ಬಿಡುಗಡೆಯಾದ ದರ್ಶನ, ವಿನೋದ್ ಪ್ರಭಾಕರ್, ಆಶಾ ಭಟ್, ಜಗಪತಿ ಬಾಬು, ರವಿ ಕಿಶನ್ ಅವರು ನಟಿಸಿದ ರಾಬರ್ಟ್ ಚಿತ್ರದ ಹಾಡಾಗಿದೆ. ಕಣ್ಣು ಹೊಡಿಯಕ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ರಾಬರ್ಟ್ ಚಿತ್ರ ನಿರ್ದೇಶಿಸಿದವರು ತರುಣ್ ಕಿಶೋರ್ ಸುಧೀರ್ ಮತ್ತು ನಿರ್ಮಾಪಕರು ಉಮಪತಿ ಶ್ರೀನಿವಾಸ್ ಗೌಡ.

  • ಹಾಡು: ಕಣ್ಣು ಹೊಡಿಯಕ
  • ಚಿತ್ರ: ರಾಬರ್ಟ್ (೨೦೨೧)
  • ನಿರ್ದೇಶಕ: ತರುಣ್ ಕಿಶೋರ್ ಸುಧೀರ್
  • ನಿರ್ಮಾಪಕ: ಉಮಪತಿ ಶ್ರೀನಿವಾಸ್ ಗೌಡ
  • ಸಂಗೀತ: ಅರ್ಜುನ್ ಜನ್ಯ

Kannu Hodiyaka lyrics in Kannada

ಕಣ್ಣು ಹೊಡಿಯಾಕ
ಮೊನ್ನೆ ಕಲತೀನಿ
ನೀನ ಹೇಳಲೇ ಮಗನ

ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?

ಬೆಲ್ಲ ಕಡಿಯಾಕ
ನಿನ್ನೆ ಕಲತ್ಯಾನಿ
ಗಲ್ಲ ಚಾಚಲೇ ಮಗನ

ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?

ಭಾಳ ಲವ್ ಮಾಡೆನಿ
ಹೆಂಗಾರ ತಡಕಳ್ಳಿ?
ಹೇಳದೆ ನಾ ಹೆಂಗಿರ್ಲಿ?

ನೂರು ಮಕ್ಕಳು ಬೇಕು
ಫಿಫ್ಟಿ ನಿನಗಿರಲಿ
ಇನ್ ಫಿಫ್ಟಿ ನನಗಿರಲಿ
ಜರ ಅರ್ಜೆಂಟ್ ಐತಿ
ರೊಟ್ಟಿ ಜಾರಿ ತುಪ್ಪಕ ಬೀಳಲಿ

ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?

ಸಿರಿಸಿರಿ ಮಂದಾರ
ನನ ಮುಡಿಯಲಿ ಇದುಬಾರ
ನಿಂತು ದೂರ
ನಗಬ್ಯಾಡ ನನ ನೋಡಿ

ಸರಸರ ಸರದಾರ
ತುಟಿ ಸಕ್ಕರೆ ಕಾಡಿಬಾರಾ
ಯಾಕ ಕೊಲುತಿ
ಸವಿ ಮುತ್ತಿಗೆ ತಡಮಾಡಿ

ಆಗದಿ ಜಲ್ದಿ.. ಚಳಿಗಾಲ ಬರಲಿ..
ನಿನ್ನುಸಿರಿನ.. ಬಿಸಿಗಾಳಿ ಸಿಗಲಿ..
ಹಿಡದ ತಬಕೊಂತೀನಿ
ಪಬ್ಲಿಕ್ ನ್ಯಾಗ ಆಗಿದ್ ಆಗ್ಲಿ

ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?

ಸುಮ್ಮಕ ಇರವೊಲ್ಲೇ
ಸರಿ ಹೊತ್ತಿಗೆ ಉಣಒಲ್ಲೆ
ಹುಚ್ಚು ಹಿಡದು
ಅಗೆತಿ ಶತಮಾನ

ವಿಲಿವಿಲಿ ವದ್ದಾಟ
ತಲೆ ದಿಂಬಿಗೆ ಮುದ್ದಾಟ
ನನ್ನ ಮ್ಯಾಲ
ಬೆಡ್ ಶೀಟಿಗು ಅನುಮಾನ

ಒಂಟಿತನಕ ಶತಿಬ್ಯಾನಿ ಬರಲಿ
ಈ ವಿರಹಕ ಪರಿಹಾರ ಸಿಗಲಿ
ಜಲ್ದಿ ಹೇಳಲಾ ಮಗನ
ಬ್ಯಾಗೆತಿಕೊಂಡು ಎಲ್ಲಿಗೆ ಬರಲಿ?

ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?

Kannu Hodiyaka lyrics in English

Kannu Hodiyaaka
Monne Kalatheeni
Neena Helale Magana

Ninna Nodi Summanengirli?
Ninna Nodi Summanengirli?

Bella Kadhiyaaka
Ninne Kalathyaani
Galla Chaachale Magana

Ninna Nodi Summanengirli?
Ninna Nodi Summanengirli?

Bhaala Love Maadeni
Hengara Tadakalli?
Helade Naa Hengirli?

Nooru Makkalu Beku
Fifty Ningirli
Inn Fifty Nangirli
Zara Urgent Aithi
Rotti Jaari Tuppaka Beel-li..

Ninna Nodi Summanengirli?
Ninna Nodi Summanengirli?

Sirisiri Mandaara
Nana Mudiyali Idubaara
Ninthu Doora
Nagabyada Nananodi

Sarasara Saradaara
Thuti Sakkare Kadibaara
Yaka Koluthi
Savi Muttige Tadamaadi

Agadi Jaldi.. Chaligaala Barali..
Ninnusirina.. Bisigaali Sigali..
Hidada Tabakontheeni
Public’nyaaga Aagid Aagli

Ninna Nodi Summanengirli?
Ninna Nodi Summanengirli?

Summaka Iravolle
Sari Hottige Unavolle
Huchchu Hidadu
Agethi Shathamaana

Vilivili Vaddaata
Tale Dimbige Muddaata
Nanna Myaala
Bed Sheetigu Anumaana

Ontithanaka Shatibyaani Barali
Ee Virahaka Parihaara Sigali
Jaldi Helala Magana
Byaagethikondu Ellige Barali?

Ninna Nodi Summanengirli?
Ninna Nodi Summanengirli?

More From Roberrt Songs Lyrics

  1. Ba Ba Ba Na Ready Lyrics
  2. Jai Sri Ram Lyrics
  3. Dostha Kano Lyrics
  4. Baby Dance Floor Ready Lyrics

Song Details