Koti Koti Januma Kannada Song Lyrics are penned by K Kalyan. The song is sung by Vijay Prakash. Koti Koti Januma Kannada Song lyrics are from the movie Rajannana Maga starring Harish Jalagere, Akshatha, Charanraj, Rajesh Nataranga, Kari Subbu. Rajannana Maga released in 2019 and the movie is directed by Kolar Seenu. and produced by Harish I Jelegere. The music for the movie is composed by Ravi Basrur. Koti Koti Januma Kannada Song lyrics in Kannada and English is given below.
ಕೋಟಿ ಕೋಟಿ ಜನುಮ ಹಾಡಿನ ಸಾಹಿತ್ಯ ಬರೆದವರು ಕೆ ಕಲ್ಯಾಣ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ಹರೀಶ್ ಜಲಗೆರೆ, ಅಕ್ಷತಾ, ಚರಣ್ರಾಜ್, ರಾಜೇಶ್ ನಟರಂಗ, ಕರಿ ಸುಬ್ಬು ಅವರು ನಟಿಸಿದ ರಾಜಣ್ಣನ ಮಗ ಚಿತ್ರದ ಹಾಡಾಗಿದೆ. ಕೋಟಿ ಕೋಟಿ ಜನುಮ ಹಾಡಿಗೆ ಸಂಗೀತ ಕೊಟ್ಟವರು ರವಿ ಬಸರೂರ್ ರವರು. ರಾಜಣ್ಣನ ಮಗ ಚಿತ್ರ ನಿರ್ದೇಶಿಸಿದವರು ಕೋಲಾರ್ ಸೀನು ಮತ್ತು ನಿರ್ಮಾಪಕರು ಹರೀಶ್ ಐ ಜೇಲಿಗೆರೆ.
- ಹಾಡು: ಕೋಟಿ ಕೋಟಿ ಜನುಮ
- ಚಿತ್ರ: ರಾಜಣ್ಣನ ಮಗ (೨೦೧೯)
- ನಿರ್ದೇಶಕ: ಕೋಲಾರ್ ಸೀನು
- ನಿರ್ಮಾಪಕ: ಹರೀಶ್ ಐ ಜೇಲಿಗೆರೆ
- ಸಂಗೀತ: ರವಿ ಬಸರೂರ್
Koti Koti Januma Kannada Song lyrics in Kannada
ಕೋಟಿ ಕೋಟಿ ಜನುಮ ಕಳೆದರೂ
ಅಪ್ಪ ತಾನೇ ಮೊದಲ ದೇವರು
ಮನಸಿನ ಗರ್ಭದ ಗುಡಿಯಲಿ ಹೆತ್ತವ
ಅಪ್ಪ ನನ್ನ ಅಪ್ಪ
ಅಪ್ಪ ಎಂದರೆ ಅನುರಾಗ
ಅಪ್ಪಿಕೊಳ್ಳುವ ಅಳುವಾಗ
ತ್ಯಾಗ ಪ್ರೀತಿಯ ಸಂಯೋಗ
ಗಮನಿಸಬಹುದು ನಗುವಾಗ
ಮಕ್ಕಳಲ್ಲೇ ತನ್ನ ಹೆತ್ತವರ
ಕಾಣೋ ಮಮತಾಮಯಿ
ತಪ್ಪು ಒಪ್ಪುಗಳ ಮನ್ನಿಸಿ
ಮುದ್ದಿಸೊ ಕರುಣಾಮಯಿ
ಕಷ್ಟಗಳ ದಾರಿಯಲ್ಲಿ
ಕನಸನು ಬಿತ್ತುತಾ
ಕಣ್ಣೀರಿಗೆ ನಗುವಿನ
ಬಣ್ಣ ಹಚ್ಚುತ
ಬಾಳ ದೂಡುತ
ಬೆವರಿಂದ ಭೂಮಿಯನು ತೊಳೆಯುತಿಹ
ಅಪ್ಪನು ಆತ್ಮದ ಅಧಿಕಾರಿ
ಉಸಿರನು ಹಂಚುವ ಉಪಕಾರಿ
ಶಿಕ್ಷಕ ರಕ್ಷಕ ಸಹಚಾರಿ
ಎಲ್ಲವೂ ಆಗುವ ಔದಾರಿ
ಕೋಟಿ ಕೋಟಿ ಜನುಮ ಕಳೆದರೂ
ಅಪ್ಪ ತಾನೇ ಮೊದಲ ದೇವರು
ಹೊತ್ತು ಗೊತ್ತುಗಳ ಲೆಕ್ಕ
ಮಾಡದಂತೆ ದುಡಿಯೋನವ
ಎಲ್ಲವನ್ನೂ ಕೊಟ್ಟು ಹೊತ್ತು
ಮೆರೆಸುವ ಅವನೇ ಶಿವ
ಉಟ್ಟ ಬಟ್ಟೆ ಹರಿದರೂ
ಚಿಂತೆ ಇಲ್ಲ ಅವನಿಗೆ
ಮಕ್ಕಳನ್ನು ರೇಶಿಮೆಲೆ
ಸಿಂಗರಿಸುವ ತಾಯತನದೆ
ಅವನೊಳಗೆ ಜಗ ತಣಿಸೋ ಲಾಲಿ ಇದೆ
ಮಕ್ಕಳ ಕೀರ್ತಿಗೆ ಹೆಮ್ಮೆ ಪಡೋ
ಮೊದಲನೇ ಜೀವವೇ ಅಪ್ಪ ಕಣೋ
ಮಕ್ಕಳ ನಾಳೆಗಳ ಬೆಳಗೋಕೆ
ಜೀವನ ಮುಡಿಪಿಟ್ಟ ದೈವ ಕಣೋ
ಕೋಟಿ ಕೋಟಿ ಜನುಮ ಕಳೆದರೂ
ಅಪ್ಪ ತಾನೇ ಮೊದಲ ದೇವರು
ತೀರದ ಋಣಗಳು ಮರೆಯದ ಕ್ಷಣಗಳು
ಅಪ್ಪ ನನ್ನ ಅಪ್ಪ
ಸೂರ್ಯ ಚಂದ್ರರು ಇರೊವರೆಗು
ಉಳಿಯಲಿ ಅಪ್ಪನ ಮುಗುಳು ನಗು
ಗುಡಿಸಲೇ ಇರಲಿ ಮಹಲಿರಲಿ
ಅವನ ಎದುರಲಿ ನಾನು ಮಗು
Koti Koti Januma Kannada Song lyrics in English
Koti Koti Januma Kaledaru
Appa Thane Modala Devaru
Manaisna Garbhada Gudiyali Hettava
Appa Nanna Appa
Appa Aendare Aanuraga
Appukolluva Aluvaga
Thyaga Preetiya Samyoga
Gamanisabahudu Naguvaga
Makkalalle Thanna Hettavara
Kaano Mamathamayi
Thappu Oppugala Mannisi
Muddiso Karunaamayi
Kashtagala Daariyalli
Kanasugala Bittuta
Kanneerige Naguvina
Banna Hacchutha
Baala Dooduta
Bevarinda Bhoomiyanu Tholeyuthiha
Appanu Aatmada Adhikaari
Usiranu Hanchuva Upakaari
Shikshaka Rakshaka Sahachari
Ellavu Aaguva Oudaari
Koti Koti Januma Kaledaru
Appa Thane Modala Devaru
Hottu Gottugala Lekka
Maadadante Dudiyonava
Ellavannu Kottu Hottu
Meresuva Avane Shiva
Utta Batte Haridaru
Chinte Illa Avanige
Makkalannu Reshime Le
Shingarisuva Thaayatanade
Avnolage Jaga Taniso Laali Ide
Makkala Keertige Hemme Pado
Modalane Jeevave Appa Kano
Makkala Naalegala Belagoke
Jeevana Mudipitta Dhaiva Kano
Koti Koti Januma Kaledaru
Appa Thane Modala Devaru
Theerada Runagalu Mareyada Kshanagalu
Appa Nanna Appa
Surya Chandraru Irovaregu
Uliyali Appana Mugulu Nagu
Gudisale Irali Mahalirali
Avana Edurali Nanu Magu
More From Rajannana Maga Movie Songs Lyrics
Listen to the Album on
Song Details
- Movie: Rajannana Maga
- Starring: Harish Jalagere, Akshatha, Charanraj, Rajesh Nataranga, Kari Subbu
- Song Name: Koti Koti Januma Kannada Song
- Singer: Vijay Prakash
- Lyricist: K Kalyan
- Music: Ravi Basrur
- Year: 2019
- Producer: Harish I Jelegere
- Director: Kolar Seenu