Nigooda Nigooda Lyrics are penned by Nagarjun Sharma. The song is sung by Sanjith Hegde. Nigooda Nigooda lyrics are from the movie Kavaludaari starring Ananthnag, Rishi, Achyuth Kumar, Suman Ranganath, Roshini Prakash. Kavaludaari released in 2019 and the movie is directed by Hemanth M Rao. and produced by Ashwini Puneeth Rajkumar. The music for the movie is composed by Charan Raj. Nigooda Nigooda lyrics in Kannada and English is given below.
ನಿಗೂಢ ನಿಗೂಢ ಹಾಡಿನ ಸಾಹಿತ್ಯ ಬರೆದವರು ನಾಗಾರ್ಜುನ್ ಶರ್ಮ ರವರು ಹಾಗು ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ ರವರು. ಈ ಹಾಡು ೨೦೧೯ ಬಿಡುಗಡೆಯಾದ ಅನಂತ್ ನಾಗ್, ರಿಷಿ, ಅಚ್ಯುತ್ ಕುಮಾರ್, ಸುಮನ್ ರಂಗನಾಥ್, ರೋಶಿನಿ ಪ್ರಕಾಶ್ ಅವರು ನಟಿಸಿದ ಕಾವಲುದಾರಿ ಚಿತ್ರದ ಹಾಡಾಗಿದೆ. ನಿಗೂಢ ನಿಗೂಢ ಹಾಡಿಗೆ ಸಂಗೀತ ಕೊಟ್ಟವರು ಚರಣ್ ರಾಜ್ ರವರು. ಕಾವಲುದಾರಿ ಚಿತ್ರ ನಿರ್ದೇಶಿಸಿದವರು ಹೇಮಂತ್ ಎಂ ರಾವ್ ಮತ್ತು ನಿರ್ಮಾಪಕರು ಅಶ್ವಿನಿ ಪುನೀತ್ ರಾಜಕುಮಾರ್.
- ಹಾಡು: ನಿಗೂಢ ನಿಗೂಢ
- ಚಿತ್ರ: ಕಾವಲುದಾರಿ (೨೦೧೯)
- ನಿರ್ದೇಶಕ: ಹೇಮಂತ್ ಎಂ ರಾವ್
- ನಿರ್ಮಾಪಕ: ಅಶ್ವಿನಿ ಪುನೀತ್ ರಾಜಕುಮಾರ್
- ಸಂಗೀತ: ಚರಣ್ ರಾಜ್
Nigooda Nigooda lyrics in Kannada
ನಿಗೂಢ, ನಿಗೂಢ ಪ್ರಯಾಣ,
ಯಾವಾಗೋ ಆಗೋದಾ ಕಥೇನಾ
ನಿಗೂಢ, ನಿಗೂಢ ಪ್ರಯಾಣ,
ಶುರುನೂ, ಕೊನೇನೂ ನಿಜಾನಾ
ಗಾಯಬ್ಬಾದ ರಾಶಿ ರಾಶಿ ರಾಶಿ
ಅರ್ಧ ಸುಳ್ಳು ಅರ್ಧ ಸತ್ಯ
ಬೆನ್ನಲ್ಲೊಂದು ಗಾಯ ಈ ಗಾಯ
ಬುದ್ಧಿ ಬೀಸಿದೆ ಸಹಾಯ
ಇದ್ದೂ ಇರದ ದಾರಿ ದಾರಿ ದಾರಿ
ದಾರಿ ಕಾಣದೆ ಪರಾರಿ
ಯಾರೀಗ ರೂವಾರಿ, ರೂವಾರಿ, ರೂವಾರಿ
ಪ್ರತಿ ಪುಟಕು ಪರಿಹಾರ, ನೆರಳೊಂದೆ ಆಧಾರ
ಮೆದುಳೆಂಬ ಕುಲುಮೇಲಿ, ಕುದಿಯೋದೆ ನಿರ್ಧಾರ
ಆದಿಗೂ ಅಂತ್ಯಕ್ಕು, ನಡುವಲ್ಲೆ ಅಡಗಿತ್ತು
ಬೆಳಕೆಂಬ ಇರುಳಲ್ಲಿ,ಸುಳ್ಳೆನ್ನೊ ಆಚಾರ
ದೂರ, ದೂರ, ವಿಹಾರ…
ನಿಗೂಢ, ನಿಗೂಢ ಪ್ರಯಾಣ
ಯಾವಾಗೋ, ಆಗೋದ, ಕಥೇನಾ
ನಾ ಯಾರೀಗ ನಾ ಯಾರೀಗ,
ನನ್ನ ನೆರಳೇ ಮರೆಯಾದಾಗ
ಕಳೆದಾ ದಾರಿ, ಕಳೆದಾ ದಾರಿ
ಸುಳಿದಾ ಶಂಕೆ ನದಿಯಾ ಸೇರಿ
ನಾ ಯಾರೀಗ ನಾ ಯಾರೀಗ,
ನನ್ನ ನೆರಳೇ ಮರೆಯಾದಾಗ
ಕಳೆದಾ ದಾರಿ, ಕಳೆದಾ ದಾರಿ
ಸುಳಿದಾ ಶಂಕೆ ನದಿಯಾ ಸೇರಿ
ಕಡಲ ಒಡಲು ತೀರ ಮೌನ
ಅಲೆಯು ಉರಿಸಿ ಗುಟ್ಟಿನ ಮೇಣ
ನೆರಳ ಹಿಡಿಯುವುದು ಸುಲಭಾನಾ
ಸುಲಭ ಅನ್ನೋದೇನೇ ಕಠಿಣ
ಕ್ಷಣ ಕ್ಷಣ ಇಡೀ ದಿನ
ಮನ, ಮನ ಸನಾತನ
ಇದೇ ಗುರಿ, ಇದೇ ಸರಿ
ಮಿಡಿ, ಮಿಡಿ ಪ್ರತೀ ಕ್ಷಣ
ಪ್ರತಿ ಪುಟಕು ಪರಿಹಾರ, ನೆರಳೊಂದೆ ಆಧಾರ
ಮೆದುಳೆಂಬ ಕುಲುಮೆಲಿ, ಕುದಿಯೋದೆ ನಿರ್ಧಾರ
ಆದಿಗೂ ಅಂತ್ಯಕ್ಕು, ನಡುವಲ್ಲೆ ಅಡಗಿತ್ತು
ಬೆಳಕೆಂಬ ಇರುಳಲ್ಲಿ,ಸುಳ್ಳೆನ್ನೊ ಆಚಾರ
ದೂರ, ದೂರ, ವಿಹಾರ…
ನಿಗೂಢ, ನಿಗೂಢ ಪ್ರಯಾಣ
ಯಾವಾಗೋ, ಆಗೋದ, ಕಥೇನಾ
ನಾ ಯಾರೀಗ ನಾ ಯಾರೀಗ,
ನನ್ನ ನೆರಳೇ ಮರೆಯಾದಾಗ
ಕಳೆದಾ ದಾರಿ, ಕಳೆದಾ ದಾರಿ
ಸುಳಿದಾ ಶಂಕೆ ನದಿಯಾ ಸೇರಿ
ನಾ ಯಾರೀಗ ನಾ ಯಾರೀಗ,
ನನ್ನ ನೆರಳೇ ಮರೆಯಾದಾಗ
ಕಳೆದಾ ದಾರಿ, ಕಳೆದಾ ದಾರಿ
ಸುಳಿದಾ ಶಂಕೆ ನದಿಯಾ ಸೇರಿ
Nigooda Nigooda lyrics in English
nigooda nigooda prayana
Yavago aagoda kathena
nigooda nigooda prayana
Shurunu konenu nijana
Gayabbada rashi rashi rashi
Ardha sullu ardha satya
Bennallondu gaay e gaay
Buddhi biside sahaya
Iddu irada dari dari dari
Dari kanade parari yaariga roowari
Roowari roowari
Prati puttku parihara neralonde aadhara
Medulemba kulumeli kudiyode nirdhara
Adigu aantyakku naduvalle adagittu
Belakemba iruqlli sullenno aachara
doora doora vihara
nigooda nigooda prayana
Yavago aagoda kathena
Naa yaariga naa yaariga
Nanna nerale mareyadaga
Kaleda daari kaleda daari
Surida shankhe nadiya seri
Naa yaariga naa yaariga
Nanna nerale mareyadaga
Kaleda daari kaleda daari
Surida shankhe nadiya seri
Kadala odalu thira mauna
Aleyu urisi guttina mena
Nerala hidiuvudu sulabhana
Sulabha annodene kathina
Kshana kshana idi dina
Manaa manaa sanathana
Ide guri ide sari
Midi midi prati kshana
Prati puttku parithara neralonde aadhara
Medulemba kulumeli kudiyode nirdhara
Adigu aantyakku naduvalle adagittu
Belakemba iruqlli sullenno aachara
Dura dura vihara
Nigurh nigurh prayan
Yavago aagod kathena
Na yaariga na yaariga
Nanna nerale mareyadaga
Kaleda daari kaleda daari
Surida shankhe nadiya seri
Na yaariga na yaariga
Nanna nerale mareyadaga
Kaleda daari kaleda daari
Surida shankhe nadiya seri
Song Details
- Movie: Kavaludaari
- Starring: Ananthnag, Rishi, Achyuth Kumar, Suman Ranganath, Roshini Prakash
- Song Name: Nigooda Nigooda
- Singer: Sanjith Hegde
- Lyricist: Nagarjun Sharma
- Music: Charan Raj
- Year: 2019
- Watch the video: here
- Producer: Ashwini Puneeth Rajkumar
- Director: Hemanth M Rao