Baananchige Oduva Baara Song Lyrics | Hero | Rishab Shetty

Baananchige Oduva Baara Lyrics are penned by Yogaraj Bhat. The song is sung by Vasuki Vaibhav. Baananchige Oduva Baara lyrics are from the movie Hero starring Rishab Shetty, Ganavi Laxman, Pramod Shetty, Manjunath Gowda. Hero released in 2021 and the movie is directed by M Bharath Raj. and produced by Rishab Shetty. The music for the movie is composed by B Ajaneesh Loknath. Baananchige Oduva Baara lyrics in Kannada and English is given below.

ಬಾನಂಚಿಗೆ ಓಡುವ ಬಾರ ಹಾಡಿನ ಸಾಹಿತ್ಯ ಬರೆದವರು ಯೋಗರಾಜ್ ಭಟ್ ರವರು ಹಾಗು ಈ ಹಾಡನ್ನು ಹಾಡಿದವರು ವಾಸುಕಿ ವೈಭವ್ ರವರು. ಈ ಹಾಡು ೨೦೨೧ ಬಿಡುಗಡೆಯಾದ ರಿಷಬ್ ಶೆಟ್ಟಿ, ಗಾನವಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ, ಮಂಜುನಾಥ್ ಗೌಡ ಅವರು ನಟಿಸಿದ ಹೀರೋ ಚಿತ್ರದ ಹಾಡಾಗಿದೆ. ಬಾನಂಚಿಗೆ ಓಡುವ ಬಾರ ಹಾಡಿಗೆ ಸಂಗೀತ ಕೊಟ್ಟವರು ಬಿ ಅಜನೀಶ್ ಲೋಕನಾಥ್ ರವರು. ಹೀರೋ ಚಿತ್ರ ನಿರ್ದೇಶಿಸಿದವರು ಎಮ್ ಭರತ್ ರಾಜ್ ಮತ್ತು ನಿರ್ಮಾಪಕರು ರಿಷಬ್ ಶೆಟ್ಟಿ.

  • ಹಾಡು: ಬಾನಂಚಿಗೆ ಓಡುವ ಬಾರ
  • ಚಿತ್ರ: ಹೀರೋ (೨೦೨೧)
  • ನಿರ್ದೇಶಕ: ಎಮ್ ಭರತ್ ರಾಜ್
  • ನಿರ್ಮಾಪಕ: ರಿಷಬ್ ಶೆಟ್ಟಿ
  • ಸಂಗೀತ: ಬಿ ಅಜನೀಶ್ ಲೋಕನಾಥ್

Baananchige Oduva Baara lyrics in Kannada

ಬಾನಂಚಿಗೆ ಓಡುವ ಬಾರಾ
ಕೈ ಚಾಚು ತುಸುವೇ ದೂರ
ದಟ್ಟಡವಿಯ ದಾರಿಯ ಘೋರ
ಬಾ ಸೇರುವ ಆ ಕಡೆ ಊರ

ನಾಕೆಜ್ಜೆ. ನಾಕೇ ಹೆಜ್ಜೆ..
ಆಮೇಲೆ ಬಾಳೋಣ ಹೆಂಗೋ..
ಕಿತ್ತೋದ ನಿನ ಗೆಜ್ಜೆ
ಕೈಯ್ಯಾರೆ ಕಟ್ತೀನಿ ಹೆಂಗೋ..

ಊರಾಚೆ ಸ್ವರ್ಗಾನೆ ಕಾಯುತೈತೆ…
ಅಲ್ನೋಡು ಸಂತೋಷ ಕಾಣುತೈತೆ…

ಬಾನಂಚಿಗೆ ಓಡುವ ಬಾರಾ
ಕೈ ಚಾಚು ತುಸುವೇ ದೂರ
ದಟ್ಟಡವಿಯ ದಾರಿಯ ಘೋರ
ಬಾ ಸೇರುವ ಆ ಕಡೆ ಊರ

ತೂಗುಗತ್ತಿ ನೆತ್ತಿಮ್ಯಾಲೆ
ಬೆನ್ನ ಹಿಂದೆ ಬೆಂಕಿ ಬಲೇ
ಹೂ ಚೆಲ್ಲಿದ ದಾರಿ ಮುಂದಿದೆ…

ಈ ಜೀವವು ಇರಲಿ ಬಿಡಲಿ
ನಿನ್ನ ಕೈಯ್ಯಲಿ ನನ್ನ ಕೈ ಇರಲಿ
ಇದು ಒಂದೇ ಆಸೆ ನಂಗಿದೇ…

ಬಾನಂಚಿಗೆ ಓಡುವ ಬಾರಾ
ಕೈ ಚಾಚು ತುಸುವೇ ದೂರ
ದಟ್ಟಡವಿಯ ದಾರಿಯ ಘೋರ
ಬಾ ಸೇರುವ ಆ ಕಡೆ ಊರ

ನಾಕೆಜ್ಜೆ. ನಾಕೇ ಹೆಜ್ಜೆ..
ಆಮೇಲೆ ಬಾಳೋಣ ಹೆಂಗೋ..
ಕಿತ್ತೋದ ನಿನ ಗೆಜ್ಜೆ
ಕೈಯ್ಯಾರೆ ಕಟ್ತೀನಿ ಹೆಂಗೋ..

ಊರಾಚೆ ಸ್ವರ್ಗಾನೆ ಕಾಯುತೈತೆ…
ಅಲ್ನೋಡು ಸಂತೋಷ ಕಾಣುತೈತೆ…

Baananchige Oduva Baara lyrics in English

Baananchige Oduva Baara
Kai Chachu Tusuve Doora
Dattadaviya Daariya Ghora
Baa Seruva Aa Kade Oora

Naakejje. Naake Hejje..
Aamele Baalona Hengo..
Kittoda Nina Gejje
Kaiyaare Kat-teeni Hengo..

Oorache Swargaane Kaayutaite…
Alnodu Santhosha Kaanutaite…

Baananchige Oduva Baara
Kai Chachu Tusuve Doora
Dattadaviya Daariya Ghora
Baa Seruva Aa Kade Oora

Thoogugati Nettimyale
Benna Hinde Benki Bale
Hoo Chellida Daari Mundide…

Ee Jeevavu Irali Bidali
Ninna Kaiyali Nanna Kai Irali
Idu Onde Aase Nangide…

Baananchige Oduva Baara
Kai Chachu Tusuve Doora
Dattadaviya Daariya Ghora
Baa Seruva Aa Kade Oora

Naakejje. Naake Hejje..
Aamele Baalona Hengo..
Kittoda Nina Gejje
Kaiyaare Kat-teeni Hengo..

Oorache Swargaane Kaayutaite…
Alnodu Santhosha Kaanutaite…

More From Hero Songs Lyrics

  1. Nenapina Hudugiye Song Lyrics

Song Details

LEAVE A REPLY

Please enter your comment!
Please enter your name here