Feel The Power Lyrics is penned by Santhosh Ananddram. The song is sung by Shashank Sheshagiri. Feel The Power Lyrics is from the movie Yuvarathnaa starring Puneeth Rajkumar, Sayyeshaa, Sonu Gowda, Dhananjay, Prakash Raj, Raadhika, Diganth, Triveni Rao & Others. Yuvarathnaa released in 2021 and the movie is directed by Santhosh Ananddram. and produced by Vijay Kiragandur. The music for the movie is composed by Thaman S. Feel The Power lyrics in Kannada and English is given below.
ಫೀಲ್ ದಿ ಪವರ್ ಹಾಡಿನ ಸಾಹಿತ್ಯ ಬರೆದವರು ಸಂತೋಷ್ ಆನಂದ್ರಮ್ ಹಾಗು ಈ ಹಾಡನ್ನು ಹಾಡಿದವರು ಶಶಾಂಕ್ ಶೇಷಗಿರಿ. ಈ ಹಾಡು ೨೦೨೧ ಬಿಡುಗಡೆಯಾದ ಪುನೀತ್ ರಾಜಕುಮಾರ್, ಸಾಯ್ಯಿಶಾ, ಸೋನು ಗೌಡ, ಧನಂಜಯ, ಪ್ರಕಾಶ್ ರಾಜ್, ರಾಧಿಕಾ, ದಿಗಂತ್, & ತ್ರಿವೇಣಿ ರಾವ್ ಅವರು ನಟಿಸಿದ ಯುವರತ್ನ ಚಿತ್ರದ ಹಾಡಾಗಿದೆ. ಫೀಲ್ ದಿ ಪವರ್ ಹಾಡಿಗೆ ಸಂಗೀತ ಕೊಟ್ಟವರು ತಮನ್ ಎಸ್ ರವರು. ಯುವರತ್ನ ಚಿತ್ರ ನಿರ್ದೇಶಿಸಿದವರು ಸಂತೋಷ್ ಆನಂದ್ರಾಮ್ ಮತ್ತು ನಿರ್ಮಾಪಕರು ವಿಜಯ್ ಕಿರಾಗಂದೂರ್.
- ಹಾಡು: ಫೀಲ್ ದಿ ಪವರ್
- ಚಿತ್ರ: ಯುವರತ್ನ (೨೦೨೧)
- ನಿರ್ದೇಶಕ: ಸಂತೋಷ್ ಆನಂದ್ರಾಮ್
- ನಿರ್ಮಾಪಕ: ವಿಜಯ್ ಕಿರಾಗಂದೂರ್
- ಸಂಗೀತ: ತಮನ್ ಎಸ್
Feel The Power lyrics in Kannada
ಬ್ರಾಂಡ್ ಇದು ಬರಬೇಡ ನೀ ಅಡ್ಡಕ್ಕೆ
ಸೌಂಡ್ ಇದು ನಿಲ್ಲಲ್ಲ ನಡಿ ಪಕ್ಕಕ್ಕೆ
ಯಾರು ಬೇಕಿಲ್ಲ ಮುನ್ನುಗೊಕ್ಕೆ
ಇಲ್ ಯಾರು ಎದುರಾಳಿ ಈ ವೇಗಕ್ಕೆ
ದಮ್ ಇದೆ ಅನ್ಬೇಡ
ದಮಕಿ ಕೊಡಬೇಡ
ಮೈ ಮರೆತು ಕರಿಬೇಡ
ನೆನಪಿಡು ನಾ ಸೈಲೆಂಟ್ ಅಂತ
ನಾ ಸ್ಮೈಲಿಂಗ್ ಅಂತ
ದಾರೀಲಿ ಸಿಗಬೇಡ
ಫೀಲ್ ದಿ ಪವರ್!
ಫೀಲ್ ದಿ ಪವರ್!
ಫೀಲ್ ದಿ ಪವರ್!
ಫೀಲ್ ದಿ ಪವರ್!
ಬ್ರಾಂಡ್ ಇದು ಬರಬೇಡ ನೀ ಅಡ್ಡಕ್ಕೆ
ಸೌಂಡ್ ಇದು ನಿಲ್ಲಲ್ಲ ನಡಿ ಪಕ್ಕಕ್ಕೆ
ಯಾರು ಬೇಕಿಲ್ಲ ಮುನ್ನುಗೊಕ್ಕೆ
ಇಲ್ ಯಾರು ಎದುರಾಳಿ ಈ ವೇಗಕ್ಕೆ
ಯಾರೇ ಬಂದ್ರು ನಿಲ್ಲೋನು
ಯಾರೇ ಗೆದ್ರು ನಿಂತೋನು
ಭೂಮಿ ಮೇಲೆ ನಿನ್ನ ಮಾರ್ಕು
ಅಳಿಸಕ್ಕಾಗತ್ತ?
ಶೋ ಆಫ್ ಇಲ್ಲ ಶೋ ಮ್ಯಾನು
ಅನ್ಸಿದ್ದನ್ನೇ ಹೇಳೋನು
ನಿನ್ನ ನುಡಿ ಬೆಂಕಿ ಕಿಡಿ
ಆರಿಸಕ್ಕಾಗತ್ತ?
ಫಾಲೋ ಯಾರನು ಮಾಡೇ ಇಲ್ಲ
ಕೊನೆ ತನಕ ನಮ್ದೆ ದಾರಿ
ಫಾಲೋಯಿಂಗ್ ಅದೇ ತರ
ರೆವೋಲುಶನರಿ
ಕೌಂಟರ್ ಇಗೆ ಎನ್ಕೌಂಟರ್ ಈ
ಕೆಣಕಿ ನೋಡು ಒಂದು ಸಾರಿ
ಬ್ರೇಕಿಂಗ್ ನ್ಯೂಸ್ ಇದೆ
ಗೈಡ್ ಲೈನ್ ಫಾಲೋ ಮಾಡಿ
ರೂಲು ಒಬ್ಬಂದೆ ರೂಲ್ಸು ಒಬ್ಬಂದೆ
ಎಂದಿಗೂ ಮರಿಬೇಡ
ನೆನಪಿಡು ನೀ ದೊಡ್ಡೋನ್ ಆದ್ರು
ನೀ ದುಡ್ದೊನ್ ಆದರು ಈ ಹಿಸ್ಟರಿ ಮರಿಬೇಡ
ಫೀಲ್ ದಿ ಪವರ್!
ಫೀಲ್ ದಿ ಪವರ್!
ಫೀಲ್ ದಿ ಪವರ್!
ಫೀಲ್ ದಿ ಪವರ್!
ಬ್ರಾಂಡ್ ಇದು ಬರಬೇಡ ನೀ ಅಡ್ಡಕ್ಕೆ
ಸೌಂಡ್ ಇದು ನಿಲ್ಲಲ್ಲ ನಡಿ ಪಕ್ಕಕ್ಕೆ
ಯಾರು ಬೇಕಿಲ್ಲ ಮುನ್ನುಗೊಕ್ಕೆ
ಇಲ್ ಯಾರು ಎದುರಾಳಿ ಈ ವೇಗಕ್ಕೆ
Feel The Power lyrics in English
Brand Idhu Barabeda Nee Addakke
Sound Idhu Nillalla Nadi Pakkakke
Yaaru Bekilla Munnuggokke
Ill Yaaru Yeduraali Ee Vegakke
Dhummide Anbeda
Damki Kodabeda
Maimarethu Karibeda
Nenapidu Naa Silent Antha
Naa Smiling Antha
Daarili Sigabeda
Feel the Power!
Feel the Power!
Feel the Power!
Feel the Power!
Brand Idhu Barabeda Nee Addakke
Sound Idhu Nillalla Nadi Pakkakke
Yaaru Bekilla Munnuggokke
Ill Yaaru Yeduraali Ee Vegakke
Yaare Bandru Nillonu
Yaare Gendru Ninthonu
Bhoomi Mele Ninna Maaru
Alisakkagatta
Show Off Illa Show Manu
Ansiddane Helonu
Ninna Nudi Benki Kidi
Aarisakkagatta
Follow Yaarnu Maade Illa
Koney Tanka Namde Daari
Following Adhey Thara
Revolutionary
Countreige Encounter Ye
Kenaki Nodu Ondu Saari
Breaking News-u Ide
Guide-u Line-u Follow Maadi
Rule-u Obbande
Rules-u Obbande
Endigu Meribeda
Nenapidu Nee Doddon Aadru
Nee Duddnon Aardu
Ee History Maribeda
Feel the Power!
Feel the Power!
Feel the Power!
Feel the Power!
Brand Idhu Barabeda Nee Addakke
Sound Idhu Nillalla Nadi Pakkakke
Yaaru Bekilla Munnuggokke
Ill Yaaru Yeduraali Ee Vegakke
More Yuvarathnaa songs lyrics
- Power of Youth Song Lyrics
- Neenaade Naa Lyrics
- Oorigobba Raaja Lyrics
- Paatashaala Song Lyrics
- Feel The Power Lyrics
Song Details
- Movie: Yuvarathnaa
- Starring: Puneeth Rajkumar, Sayyeshaa Saigal, Sonu Gowda, Dhananjaya, Prakash Raj, Diganth Manchale & Other
- Song Name: Feel The Power
- Singer: Shashank Sheshagiri
- Lyricist: Santhosh Ananddram
- Music: Thaman S
- Year: 2021
- Watch the video: here
- Producer: Vijay Kiragandur
- Director: Santosh Ananddram