Neenade Naa Lyrics Yuvarathna is penned by Ghouse Peer. The song is sung by Shreya Ghoshal, Armaan Malik & Thaman S. Neenade Naa lyrics are from the movie Yuvarathnaa starring Puneeth Rajkumar, Sayyeshaa, Sonu Gowda, Dhananjay, Prakash Raj, Raadhika, Diganth, Triveni Rao & Others. Yuvarathnaa released in 2021 and the movie is directed by Santhosh Ananddram. and produced by Vijay Kiragandur. The music for the movie is composed by Thaman S. Neenade Naa lyrics in Kannada and English is given below.
ನೀನಾದೆ ನಾ ಯುವರತ್ನ ಹಾಡಿನ ಸಾಹಿತ್ಯ ಬರೆದವರು ಗೌಸ್ ಪೀರ್ ರವರು ಹಾಗು ಈ ಹಾಡನ್ನು ಹಾಡಿದವರು ಶ್ರೇಯ ಘೋಷಾಲ್, ಅರ್ಮಾನ್ ಮಲಿಕ್ & ತಮನ್ ಎಸ್ ರವರು. ಈ ಹಾಡು ೨೦೨೧ ಬಿಡುಗಡೆಯಾದ ಪುನೀತ್ ರಾಜಕುಮಾರ್, ಸಾಯ್ಯಿಶಾ, ಸೋನು ಗೌಡ, ಧನಂಜಯ, ಪ್ರಕಾಶ್ ರಾಜ್, ರಾಧಿಕಾ, ದಿಗಂತ್, & ತ್ರಿವೇಣಿ ರಾವ್ ಅವರು ನಟಿಸಿದ ಯುವರತ್ನ ಚಿತ್ರದ ಹಾಡಾಗಿದೆ. ನೀನಾದೆ ನಾ ಹಾಡಿಗೆ ಸಂಗೀತ ಕೊಟ್ಟವರು ತಮನ್ ಎಸ್ ರವರು. ಯುವರತ್ನ ಚಿತ್ರ ನಿರ್ದೇಶಿಸಿದವರು ಸಂತೋಷ್ ಆನಂದ್ರಾಮ್ ಮತ್ತು ನಿರ್ಮಾಪಕರು ವಿಜಯ್ ಕಿರಾಗಂದೂರ್.
- ಹಾಡು: ನೀನಾದೆ ನಾ (ಯುವರತ್ನ)
- ಚಿತ್ರ: ಯುವರತ್ನ (೨೦೨೧)
- ನಿರ್ದೇಶಕ: ಸಂತೋಷ್ ಆನಂದ್ರಾಮ್
- ನಿರ್ಮಾಪಕ: ವಿಜಯ್ ಕಿರಾಗಂದೂರ್
- ಸಂಗೀತ: ತಮನ್ ಎಸ್
Neenade Naa lyrics Yuvarathna in Kannada
(ಗ) ನಿನ್ನ ಜೊತೆ ನನ್ನ ಕಥೆ
ಒಂದೊಂದು ಸಾಲು ಜೀವಿಸಿದೆ
ನನ್ನ ಜೊತೆ ನಿನ್ನ ಕಥೆ
ಬೇರೊಂದು ಲೋಕ ಸೃಷ್ಟಿಸಿದೆ
ಎಂದು ಹೀಗೆ ಆಗೇ ಇಲ್ಲ
ಏನು ಇದರ ಸೂಚನೆ
ನೂರು ವಿಷತ ಇದ್ದರೂನು
ನಿನ್ನದೊಂದೇ ಯೋಚನೆ
ಇಬ್ಬರಲ್ಲ ಒಬ್ಬರೀಗ
ನಾನಿನ್ನು ನಿನಗರ್ಪಣೆ
ನೀನಾದೆ ನಾ ನೀನಾಗೆ ನಾ
ನಿನ್ನೊಂದಿಗೆ ಈ ಜೀವನ
ನೀನಾದೆ ನಾ ನೀನಾಗೆ ನಾ
ನಿನ್ನೊಂದಿಗೆ ಈ ಜೀವನ
ನಿನ್ನ ಜೊತೆ ನನ್ನ ಕಥೆ
ಒಂದೊಂದು ಸಾಲು ಜೀವಿಸಿದೆ
ನನ್ನ ಜೊತೆ ನಿನ್ನ ಕಥೆ
ಬೇರೊಂದು ಲೋಕ ಸೃಷ್ಟಿಸಿದೆ
ನೀನು ದೂರ ನಾನು ದೂರ
ಆದರೂ ಇಲ್ಲೇ ಈ ಕ್ಷಣದಲ್ಲೇ
ತಿರುಗುವ ಭುವಿಯಲ್ಲಿ
ಇರಲಿ ನಾನೆಲ್ಲೇ ಇರುವೆ ನಿನ್ನಲ್ಲೇ
(ಹೆ) ಎದೆಯ ಬಡಿತ ಹೃದಯ ತುಂಬಿ
ಉಸಿರಾಡುವಾಗ ವಿಪರೀತವೀಗ
ಒಂಟಿತನಕೆ ನೀನೆ ತಾನೇ
ಸರಿಯಾದ ಸಿಹಿಯಾದ ಪರಿಹಾರ ಈಗ
ಉಕ್ಕಿ ಬರುವ ಅಕ್ಕರೆಗೆ
ನಿನ್ನನೇರಳೆ ಉತ್ತರ
ಯಾವ ದೃಷ್ಟಿ ತಾಕದಂತೆ
ನಿನ ಕಣ್ಣೇ ನನ ಕಾವಲು
(ಗ) ನೀನಾದೆ ನಾ ನೀನಾಗೆ ನಾ
ನಿನ್ನೊಂದಿಗೆ ಈ ಜೀವನ
(ಹೆ) ನೀನಾದೆ ನಾ ನೀನಾಗೆ ನಾ
ನಿನ್ನೊಂದಿಗೆ ಈ ಜೀವನ
ನಿನ್ನ ಜೊತೆ ನನ್ನ ಕಥೆ
ಒಂದೊಂದು ಸಾಲು ಜೀವಿಸಿದೆ
ನನ್ನ ಜೊತೆ ನಿನ್ನ ಕಥೆ
ಬೇರೊಂದು ಲೋಕ ಸೃಷ್ಟಿಸಿದೆ
ಎಂದು ಹೀಗೆ ಆಗೇ ಇಲ್ಲ
ಏನು ಇದರ ಸೂಚನೆ
ನೂರು ವಿಷತ ಇದ್ದರೂನು
ನಿನ್ನದೊಂದೇ ಯೋಚನೆ
(ಗ) ಇಬ್ಬರಲ್ಲ ಒಬ್ಬರೀಗ
ನಾನಿನ್ನು ನಿನಗರ್ಪಣೆ
ನೀನಾದೆ ನಾ ನೀನಾಗೆ ನಾ
ನಿನ್ನೊಂದಿಗೆ ಈ ಜೀವನ
ನೀನಾದೆ ನಾ ನೀನಾಗೆ ನಾ
ನಿನ್ನೊಂದಿಗೆ ಈ ಜೀವನ
(ಹೆ) ನೀನಾದೆ ನಾ ನೀನಾಗೆ ನಾ
ನಿನ್ನೊಂದಿಗೆ ಈ ಜೀವನ
ನೀನಾದೆ ನಾ ನೀನಾಗೆ ನಾ
ನಿನ್ನೊಂದಿಗೆ ಈ ಜೀವನ
Thanks Sharan for submitting kannada lyrics, we have updated with Male and female
Neenade Naa lyrics Yuvarathna in English
(M) Ninna Jote Nanna Kathe
Ondondu Saalu Jeeviside
Nanna Jote Ninna Kathe
Berondu Loka Srushtiside
Yendu Heege Aage Illa
Yenu Idara Soochane
Nooru Vishata Iddaroonu
Ninnadonde Yochane
Ibbaralla Obbareega
Naaninnu Ninagarpane
Neenade Naa Neenade Naa
Ninnondige Ee Jeevana
Neenade Naa Neenade Naa
Ninnondige Ee Jeevana
Ninna Jote Nanna Kathe
Ondondu Saalu Jeeviside
Nanna Jote Ninna Kathe
Berondu Loka Srushtiside
Neenu Doora Naanu Doora
Aadaru Ille Ee Kshanadalle
Tiruguva Bhuviyalli
Irali Naanelle Iruve Neenalle
(F) Yedeya Badita Hrudaya Tunbi
Usiraaduvaaga Vipareetaveega
Ontitanake Neene Taane
Sariyaada Sihiyaada Parihara Ega
Ukki Baruva Akkarege
Ninna Nerale Uttara
Yaava Drushti Taakadante
Nina Kanne Nana Kaavalu
Neenade Naa Neenade Naa
Ninnondige Ee Jeevana
Neenade Naa Neenade Naa
Ninnondige Ee Jeevana
(M) Ninna Jote Nanna Kathe
Ondondu Saalu Jeeviside
(F) Nanna Jote Ninna Kathe
Berondu Loka Srushtiside
Yendu Heege Aage Illa
Yenu Idara Soochane
Nooru Vishata Iddaroonu
Ninnadonde Yochane
Ibbaralla Obbareega
Naaninnu Ninagarpane
(M) Neenade Naa Neenade Naa
Ninnondige Ee Jeevana
Neenade Naa Neenade Naa
Ninnondige Ee Jeevana
(F) Neenade Naa Neenade Naa
Ninnondige Ee Jeevana
Neenade Naa Neenade Naa
Ninnondige Ee Jeevana
More Yuvarathnaa songs lyrics
Song Details
- Movie: Yuvarathnaa
- Starring: Puneeth Rajkumar, Sayyeshaa Saigal, Sonu Gowda, Dhananjaya, Prakash Raj, Diganth Manchale & Other
- Song Name: Neenade Naa
- Singer: Shreya Ghoshal, Armaan Malik & Thaman S
- Lyricist: Ghouse Peer
- Music: Thaman S
- Year: 2021
- Watch the video: here
- Producer: Vijay Kiragandur
- Director: Santosh Ananddram
suuuper song