Yuvarathnaa songs lyrics in Kannada and English are given below. Yuvarathnaa (2021), movie is directed by Santhosh Ananddram and produced by Vijay Kiragandur. The movie Stars Puneeth Rajkumar, Sayyeshaa, Sonu Gowda, Dhananjay, Prakash Raj, Raadhika, Diganth, Triveni Rao and Others. Yuvarathnaa will get released in 2021. Yuvarathnaa has Power of youth, Neenaade Naa, Oorigobba Raaja and Paatashaala songs. Music is given by Thaman S. Yuvarathnaa has Power Of Youth and Neenaade Naa songs.
Yuvarathnaa movie details
- Movie: Yuvarathnaa
- Producer: Vijay Kiragandur
- Director: Santosh Ananddram
- Released: 2021
- Music: Thaman S
- Starring: Puneeth Rajkumar, Sayyeshaa Saigal, Sonu Gowda, Dhananjaya, Prakash Raj, Diganth Manchale & Other
- Read More: Here
Yuvarathnaa songs lyrics
Neenade Naa Lyrics Yuvarathna – ನೀನಾದೆ ನಾ ಸಾಹಿತ್ಯ – ಯುವರತ್ನ – 2021
Paatashaala Song Lyrics in Kannada and English | Yuvarathnaa
Feel The Power Lyrics in Kannada and English | Yuvarathnaa | ಫೀಲ್ ದಿ ಪವರ್
ಯುವರತ್ನ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಯುವರತ್ನ ಚಿತ್ರ ೨೦೨೧ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಸಂತೋಷ್ ಆನಂದ್ರಾಮ್ ಹಾಗೂ ಈ ಚಿತ್ರದ ನಿರ್ಮಾಪಕರು ವಿಜಯ್ ಕಿರಾಗಂದೂರ್. ಯುವರತ್ನ ಚಿತ್ರದಲ್ಲಿ ಪುನೀತ್ ರಾಜಕುಮಾರ್, ಸಾಯ್ಯಿಶಾ, ಸೋನು ಗೌಡ, ಧನಂಜಯ, ಪ್ರಕಾಶ್ ರಾಜ್, ರಾಧಿಕಾ, ದಿಗಂತ್, ಮತ್ತು ತ್ರಿವೇಣಿ ರಾವ್ ನಟಿಸಿದ್ದು ಈ ಚಿತ್ರಕ್ಕೆ ತಮನ್ ಎಸ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ನೀನಾದೆ ನಾ ಹಾಡುಗಳಿವೆ.
Yuvarathnaa Details
- ಚಿತ್ರ: ಯುವರತ್ನ
- ನಿರ್ಮಾಪಕ: ವಿಜಯ್ ಕಿರಾಗಂದೂರ್
- ನಿರ್ದೇಶಕ: ಸಂತೋಷ್ ಆನಂದ್ರಾಮ್
- ಬಿಡುಗಡೆ: ೨೦೨೧
- ಸಂಗೀತ: ತಮನ್ ಎಸ್
- ನಟರು: ಪುನೀತ್ ರಾಜಕುಮಾರ್, ಸಾಯ್ಯಿಶಾ, ಸೋನು ಗೌಡ, ಧನಂಜಯ, ಪ್ರಕಾಶ್ ರಾಜ್, ರಾಧಿಕಾ, ದಿಗಂತ್, ಮತ್ತು ತ್ರಿವೇಣಿ ರಾವ್