Power of Youth Song Lyrics (Yuvarathnaa) – ಪವರ್ ಆಫ್ ಯೂಥ್

Power of Youth song lyrics thumbnail

Power Of Youth Song Lyrics are penned by Santosh Ananddram. The song is sung by Nakash Aziz. Power Of Youth Song lyrics are from the movie Yuvarathnaa starring Puneeth Rajkumar, Sayyeshaa Saigal, Sonu Gowda, Dhananjaya, Prakash Raj, Diganth Manchale & Other. Yuvarathnaa release date is yet to be announced, but according to the rumors it may release in 2021 and the movie is directed by Santosh Ananddram. and produced by Vijay Kiragandur. The music for the movie is composed by Thaman S. Power Of Youth Song lyrics in Kannada and English is given below.

ಪವರ್ ಆಫ್ ಯೂಥ್ ಹಾಡಿನ ಸಾಹಿತ್ಯ ಬರೆದವರು ಸಂತೋಷ್ ಆನಂದ್ರಾಮ್ ರವರು ಹಾಗು ಈ ಹಾಡನ್ನು ಹಾಡಿದವರು ನಕಾಶ್ ಅಜಿಜ್ ರವರು. ಈ ಹಾಡು 2021 ಬಿಡುಗಡೆಯಾದ ಪುನೀತ್ ರಾಜಕುಮಾರ್, ಸೈಷಾ ಸೈಗಲ್, ಸೋನು ಗೌಡ, ಧನಂಜಯ, ಪ್ರಕಾಶ್ ರಾಜ್, ದಿಗಂತ್ ಮಂಚಾಲೆ ಅವರು ನಟಿಸಿದ ಯುವರತ್ನ  ಚಿತ್ರದ ಹಾಡಾಗಿದೆ. ಪವರ್ ಆಫ್ ಯೂಥ್ ಹಾಡಿಗೆ ಸಂಗೀತ ಕೊಟ್ಟವರು ತಮನ್ ಎಸ್ ರವರು. ಯುವರತ್ನ ಚಿತ್ರ ನಿರ್ದೇಶಿಸಿದವರು ಸಂತೋಷ್ ಆನಂದ್ರಾಮ್ ಮತ್ತು ನಿರ್ಮಾಪಕರು ವಿಜಯ್ ಕಿರಗಂದೂರ್.

  • ಹಾಡು: ಪವರ್ ಆಫ್ ಯೂಥ್
  • ಚಿತ್ರ: ಯುವರತ್ನ (2021)
  • ನಿರ್ದೇಶಕ: ಸಂತೋಷ್ ಆನಂದ್ರಾಮ್
  • ನಿರ್ಮಾಪಕ: ವಿಜಯ್ ಕಿರಗಂದೂರ್
  • ಸಂಗೀತ: ತಮನ್ ಎಸ್

Power Of Youth Song lyrics in Kannada

ಯುವ… ಯುವ…
ಯುವ… ಯುವ…

ಜಾಗೊ ಜಾಗೋರೆ ಜಾಗೊ
ನಿನ್ನ ಕನಸು ನೀನಾಗು
ಮುಟ್ಟು ಗುರಿಯನ್ನ ಯುವ

ನುಗ್ಗು ನುಗ್ಗು ನೀ ನುಗ್ಗು
ನಿನ್ನ ಸೈನ್ಯ ನೀನಾಗು
ಬಿಟ್ಟು ಭಯವನ್ನ ಯುವ

ಗೆಲ್ಲಬೇಕು ನೀ ನಿಲ್ಲೋವರೆಗೂ
ನಿಲ್ಲಬೇಕು ನೀ ಗೆಲ್ಲೋವರೆಗೂ
ನಿನ್ನ ಬದುಕಿಗೆ ನೀನೆ ಕನ್ನಡಿ
ನಿನ್ನ ನಂಬಿ ಸಾಗು

ಹೇ
ಹೆಸರು ಮಾಡು ಹಸಿರಾಗೋ ಹಾಗೆ
ಉಸಿರು ಹೋದರು ಹೆಸರಿರೋ ಹಾಗೆ
ಆ ಚರಿತ್ರೆಗೆ ನೀನ್ ಮುನ್ನುಡಿ
ನೂರು ಸಾರಿ ಕೂಗು

ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್

ಯುವ… ಯುವ…

ಚಾಲೆಂಜ್ ಯಾವುದೇ ಬರಲಿ
ಚಾಲೆಂಜ್ ಯಾರದೇ ಇರಲಿ
ಎದುರಿಸು ನೀನು ಎದುರಾಳಿಯನು
ಹಿಂದೆ ತಿರುಗಿ ನೋಡದೆ ಯುವ

ಗೆಲುವು ಯಾರಪ್ಪನದಲ್ಲ
ಯಶಸ್ಸು ಒಬ್ಬನದಲ್ಲ
ಪಟ್ಟರೆ ಶ್ರಮವ ಒಳ್ಳೆಯದಿನವ
ಕಾಣುವೆ ನೀನು ನಡಿ-ನಡಿ ಯುವ

ಹೇ ಯುವ ಯುವ (ಹೇ)
ಹೇ ಯುವ ಯುವ (ಹೇ)

ಕಾಲು ಎಳೆಯೋ
ಜನರ ನಡುವೆ
ಕಾಲರ ಎತ್ತುವ

ಹೇ ಯುವ ಯುವ (ಹೇ)
ಹೇ ಯುವ ಯುವ (ಹೇ)

ಅನುಮಾನ ಪಟ್ಟ
ಜನರ ಫೋನ್ಅಲಿ
ಡಿ.ಪಿ. ಆಗುವ

ಗೆಲ್ಲಬೇಕು ನೀ ನಿಲ್ಲೋವರೆಗೂ
ನಿಲ್ಲಬೇಕು ನೀ ಗೆಲ್ಲೋವರೆಗೂ
ಛಲದಿಂದ ನಿಲ್ಲು ನಗುವಲ್ಲೇ ಕೊಲ್ಲು
ಅವಮಾನ ಮಾಡಿದವರಾ

ಪವರ್ ಆಫ್ ಯೂಥ್
ಪವರ್ ಆಫ್ ಯೂಥ್

ಕಾಮೆಂಟು ಮಾಡೋವ್ರೆಲ್ಲ
ಕೆಲಸಾನ ಮಾಡೋವ್ರಲ್ಲ
ಟೀಕೆಗಳಿಗೆ ಕಿವಿಕೊಡಬೇಡ
ನಿನಗೆ ಅವರು ಹೋಲಿಕೆ ಅಲ್ಲ

ಹೇ ಯುವ ಯುವ (ಹೇ)
ಹೇ ಯುವ ಯುವ (ಹೇ)

ನಾವ್ ಸೋಲಲಿ ಅಂತ
ಕಾಯುತ್ತಿರುವ
ಕಾಯ್ಸುತ್ತ ಇರುವ

ಹೇ ಯುವ ಯುವ (ಹೇ)
ಹೇ ಯುವ ಯುವ (ಹೇ)

ಪರೀಕ್ಷೆಯಲ್ಲಿ
ಫೇಲ್ ಆಗೋರು
ಬದುಕು ಕಟ್ಟುವ

ಹೇ
ಹೆಸರು ಮಾಡು ಹಸಿರಾಗೋ ಹಾಗೆ
ಉಸಿರು ಹೋದರು ಹೆಸರಿರೋ ಹಾಗೆ
ಆ ಚರಿತ್ರೆಗೆ ನೀನ್ ಮುನ್ನುಡಿ
ನೂರು ಸಾರಿ ಕೂಗು

ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್

Power Of Youth Song lyrics in English

Yuva… Yuva…
Yuva… Yuva…

Jaago Jaagore Jaago
Ninna Kanasu Neenaagu
Muttu Guriyanna Yuva

Nuggu Nuggu Nee Nuggu
Ninna Sainya Neenagu
Bittu Bhayavanna Yuva

Gellabeku Nee Nillo Varegu
Nillabeku Nee Gello Varegu
Ninna Badukige Neene Kannadi
Ninna Nambi Saagu

Hey
Hesaru Maadu Hasiraago Haage
Usiru Hodaru Hesariro Haage
Aa Charitrege Neene Munnudi
Nooru Saari Koogu

Power of Youth
Power of Youth
Power of Youth
Power of Youth

Yuva… Yuva…

Challenge Yaavude Barali
Challenge Yaarade Irali
Edurisu Neenu Eduraaliyanu
Hinde Thirugi Nodade Yuva

Geluvu Yaarappanadalla
Yashassu Obbanadalla
Pattare Shramava Olleyadinava
Kaanuve Neenu Nadi-nadi Yuva

Hey Yuva Yuva (Hey)
Hey Yuva Yuva (Hey)

Kaalu Eleyo
Janara Naduva
Collar Yetthuva

Hey Yuva Yuva (Hey)
Hey Yuva Yuva (Hey)

Anumaana Patta
Janara Phone-ina
DP Aaguva

Gellabeku Nee Nillo Varegu
Nillabeku Nee Gello Varegu
Chaladinda Nillu Naguvalle Kollu
Avamaana Maadidavaraa

Power of Youth
Power of Youth

Comment-u Maadovrella
Kelasaana Maadovralla
Teekegalige Kivikodabeda
Ninage Avaru Holike Alla

Hey Yuva Yuva (Hey)
Hey Yuva Yuva (Hey)

Naav Solali Antha
Kaayutthiruva
Kaaysuttha Iruva

Hey Yuva Yuva (Hey)
Hey Yuva Yuva (Hey)

Pareeksheyalli
Fail Aagoru
Badaku Kattuva

Hey
Hesaru Maadu Hasiraago Haage
Usiru Hodaru Hesariro Haage
Aa Charitrege Neene Munnudi
Nooru Saari Koogu

Power of Youth
Power of Youth
Power of Youth

More Yuvarathnaa songs lyrics

  1. Neenaade Naa Lyrics
  2. Oorigobba Raaja Lyrics
  3. Paatashaala Song Lyrics
  4. Feel The Power Lyrics

Song Details

1 COMMENT

Comments are closed.