Nooraru Bannagalu Lyrics – Sa. Hi. Pra. Shaale – ನೂರಾರು ಬಣ್ಣಗಳು

Nooraru bannagalu lyrics thumbnail

Nooraru Bannagalu Lyrics are penned by K. Kalyan. The song is sung by Madhuri Seshadri. Nooraru Bannagalu lyrics are from the movie Sarkari Hi. Pra. Shaale Kasaragodu starring Anant Nag, Ranjan, Sampath, Rishab Shetty, Pramod Shetty, Saptha Pavoor, Mahendra, Sohan Shetty, Prakash Thuminad. Sarkari Hi. Pra. Shaale Kasaragodu released in 2018 and the movie is directed by Rishab Shetty. and produced by Rishab Shetty. The music for the movie is composed by Vasuki Vaibhav. Nooraru Bannagalu lyrics in Kannada and English is given below.

ನೂರಾರು ಬಣ್ಣಗಳು ಹಾಡಿನ ಸಾಹಿತ್ಯ ಬರೆದವರು ಕೆ. ಕಲ್ಯಾಣ್ ರವರು ಹಾಗು ಈ ಹಾಡನ್ನು ಹಾಡಿದವರು ಮಾಧುರಿ ಶೇಷಾದ್ರಿ ರವರು. ಈ ಹಾಡು ೨೦೧೮ ಬಿಡುಗಡೆಯಾದ ಅನಂತ್ ನಾಗ್, ರಂಜಾನ್, ರಿಷಬ್ ಶೆಟ್ಟಿ, ಸಂಪತ್, ಪ್ರಮೋದ್ ಶೆಟ್ಟಿ, ಸಪ್ತ ಪವೂರ್, ಮಹೇಂದ್ರ, ಸೋಹನ್ ಶೆಟ್ಟಿ, ಪ್ರಕಾಶ್ ತೂಮಿನಾಡ್, ಅವರು ನಟಿಸಿದ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಹಾಡಾಗಿದೆ. ನೂರಾರು ಬಣ್ಣಗಳು ಹಾಡಿಗೆ ಸಂಗೀತ ಕೊಟ್ಟವರು ವಾಸುಕಿ ವೈಭವ್ ರವರು. ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ನಿರ್ದೇಶಿಸಿದವರು ರಿಷಬ್ ಶೆಟ್ಟಿ ಮತ್ತು ನಿರ್ಮಾಪಕರು ರಿಷಬ್ ಶೆಟ್ಟಿ.

Sarkari Hi Pra Shaale Kasaragodu Songs Lyrics poster

  • ಹಾಡು: ನೂರಾರು ಬಣ್ಣಗಳು
  • ಚಿತ್ರ: ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು (೨೦೧೮)
  • ನಿರ್ದೇಶಕ: ರಿಷಬ್ ಶೆಟ್ಟಿ
  • ನಿರ್ಮಾಪಕ: ರಿಷಬ್ ಶೆಟ್ಟಿ
  • ಸಂಗೀತ: ವಾಸುಕಿ ವೈಭವ್

 

Nooraru Bannagalu lyrics in Kannada

ನೂರಾರು ಬಣ್ಣಗಳು ಒಂದು ಗೂಡಲಿ
ನಾವೆಲ್ಲ ಹಾಡ್ಬೇಕಪ್ಪ ಒಂದೆ ಗೂಡಲ್ಲಿ
ಸಣ್ಣ ಸಣ್ಣ ಹಚ್ಚೆ ಕಣ್ಣ ಮುಚ್ಚೆ ಕಾಡೆ ಗೂಡಲ್ಲಿ
ನೋಡಲಿಕ್ಕು ಪುಣ್ಯ ಬೇಕು ಕಣ್ಣ ಗೂಡಲ್ಲಿ

ನೂರಾರು ಬಣ್ಣಗಳು ಒಂದುಗೂಡಲಿ
ನೂರಾರು, ನೂರು ನೂರು ಆರು

ಏ …

ಬೇಧ-ಭಾವ ಇಲ್ಲ ಆವರಿಸೊ ರಂಗಿಗೆ…
ತಾರತಮ್ಯ ಇಲ್ಲ ತಾರಕ್ಕ ಬಿಂದಿಗೆ…

ಪಾವು-ಸೇರು ಚಟ್ಟಾಕು ಚಟ್ಟಾಕು
ಪಾತ್ರೆದಂಗೆ ಪೋಷಾಕು ಪೋಷಾಕು

ಲೋಕಾನೆ ಮಗುವಂತಾಗೋ ಸೊಗಸು ಇಲ್ಲುಂಟು
ಎಲ್ಲಾನು ಒಂದೆ ಅನ್ನೊ ಮನಸೆ ಹೂದಂಟು
ಹೂದಂಟು ಹೂಗಳ ಗಂಟು

ನೂರಾರು ಬಣ್ಣಗಳು ಒಂದುಗೂಡಲಿ
ನಾವೆಲ್ಲ ಹಾಡಬೇಕಪ್ಪ ಒಂದೆ ಗೂಡಲ್ಲಿ
ಸಣ್ಣ ಸಣ್ಣ ಹಚ್ಚೆ ಕಣ್ಣ ಮುಚ್ಚೆ ಕಾಡೆ ಗೂಡಲ್ಲಿ
ನೋಡಲಿಕ್ಕು ಪುಣ್ಯ ಬೇಕು ಕಣ್ಣ ಗೂಡಲ್ಲಿ

ನೂರಾರು ಬಣ್ಣಗಳು ಒಂದುಗೂಡಲಿ
ನೂರಾರು ನೂರು ನೂರು ಆರು

Nooraru Bannagalu lyrics in English

Nooraru bannagalu ondugudali
Navella hadbekappa onde goodalli…
Sanna sanna hachche Kann mucche kaade goodalli
Nodelikku punya beku kanna goodalli

Nooraru bannagalu ondugudali
Nooraru
Nuru nuru aaru

Ye….

Bedhabhav illa
Aavariso rangige
Taratamya illa
Tarakka bindige

Paavu-seru chattaku, chattaku
Patredange poshaku, poshaku

Lokane maguvantago sogasu illuntu
Ellanu onde anno manase hoodantu
Hoodantu, hoogal gantu

Nooraru bannagalu ondugudali
Navella hadbekapp onde goodalli…
Sann sann hachche Kann mucche code goodalli
Nodelikku punya beku kann goodalli

Nooraru bannagalu ondugudali
Nooraru
Nuru nuru aaru

More From Sarkari Hi. Pra. Shaale Kasaragodu Songs Lyrics

  1. Arere Avala naguva Lyrics
  2. Dadda dadda dadda Lyrics
  3. He Sharade Lyrics

Listen to the Album on

Song Details