Pilla Pilla Telugu Pilla Kannada Song Lyrics – ಪಿಲ್ಲ ಪಿಲ್ಲ ತೆಲುಗು ಪಿಲ್ಲ

Pilla Pilla Telugu Pilla Kannada Song Lyrics are penned by S.narayan. The song is sung by Udith Narayan, Chithra. Pilla Pilla Telugu Pilla Kannada Song lyrics are from the movie Maurya starring Puneeth Rajkumar, Meera Jasmine, Roja, Devaraj, Rekha Kumar, Komal, Doddanna & Others. Maurya released in 2003 and the movie is directed by S. Narayan. and produced by Rockline Venkatesh. The music for the movie is composed by Gurukiran. Pilla Pilla Telugu Pilla lyrics in Kannada is given below.

ಪಿಲ್ಲ ಪಿಲ್ಲ ತೆಲುಗು ಪಿಲ್ಲ ಹಾಡಿನ ಸಾಹಿತ್ಯ ಬರದವರು ಎಸ. ನಾರಾಯಣ್ ರವರು ಹಾಗು ಈ ಹಾಡನ್ನು ಹಾಡಿದವರು ಉದಿತ್ ನಾರಾಯಣ್ ಹಾಗು ಚಿತ್ರ ರವರು. ಈ ಹಾಡು 2003 ಬಿಡುಗಡೆಯಾದ ಪುನೀತ್ ರಾಜಕುಮಾರ್, ಮೀರಾ ಜಾಸ್ಮಿನ್, ರೋಜಾ, ದೇವರಾಜ್, ರೇಖಾ ಕುಮಾರ್, ಕೋಮಲ್, & ದೊಡ್ಡಣ್ಣ ಅವರು ನಟಿಸಿದ ಮೌರ್ಯ ಚಿತ್ರದ ಹಾಡಾಗಿದೆ. ಪಿಲ್ಲ ಪಿಲ್ಲ ತೆಲುಗು ಪಿಲ್ಲ ಹಾಡಿಗೆ ಸಂಗೀತ ಕೊಟ್ಟವರು ಗುರುಕಿರಣ್ ರವರು. ಮೌರ್ಯ ಚಿತ್ರ ನಿರ್ದೇಶಿಸಿದವರು ಎಸ. ನಾರಾಯಣ್ ಮತ್ತು ನಿರ್ಮಾಪಕರು ರಾಕ್ಲೈನ್ ವೆಂಕಟೇಶ್.

  • ಹಾಡು: ಪಿಲ್ಲ ಪಿಲ್ಲ ತೆಲುಗು ಪಿಲ್ಲ
  • ಚಿತ್ರ: ಮೌರ್ಯ (2003 )
  • ನಿರ್ದೇಶಕ: ಎಸ. ನಾರಾಯಣ್
  • ನಿರ್ಮಾಪಕ: ರಾಕ್ಲೈನ್ ವೆಂಕಟೇಶ್
  • ಸಂಗೀತ: ಗುರುಕಿರಣ್

Pilla Pilla Telugu Pilla Kannada Song lyrics in Kannada

ಪಿಲ್ಲಾ ಪಿಲ್ಲಾ ಪಿಲ್ಲಾ
ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು
ಕದ್ದು ಮುಚ್ಚಿ ನೋಡ್ತಿಯಲ್ಲ

ಪಿಲ್ಲಾ ಪಿಲ್ಲಾ ಪಿಲ್ಲಾ
ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು
ಕದ್ದು ಮುಚ್ಚಿ ನೋಡ್ತಿಯಲ್ಲ

ಈ ಮಿಠಾಯಿ ತುಟಿ
ಮಿಣ ಮಿಣ ಅಂತದೆ
ನಾ ಮುಟ್ಟಿಕೊಂಡರೆ
ತಪ್ಪಿಲ್ಲ ಅಂತದೆ

ಹೇ
ಪಿಲ್ಲಾ ಪಿಲ್ಲಾ ಪಿಲ್ಲಾ
ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು
ಕದ್ದು ಮುಚ್ಚಿ ನೋಡ್ತಿಯಲ್ಲ

ಈ ಮಿಠಾಯಿ ತುಟಿ
ಮಿಣ ಮಿಣ ಅಂತದೆ
ನಾ ಮುಟ್ಟಿಕೊಂಡರೆ
ತಪ್ಪಿಲ್ಲ ಅಂತದೆ

ಹೇ.. ಆಂಧ್ರಾ ಮೆಣಸಿನಕಾಯಿ
ಅಯ್ಯೋ ಖಾರ ಕಣೆ ಬಾಯಿ
ಇಸ್ತಾನಯ್ಯ ಬೆಣ್ಣೆ
ನುವ್ವು ತೀಸ್ ಪೋರ ಸುಮ್ನೆ

ಖಾರ ಅಯ್ಯೋ ಖಾರಾ..

ಹೆ ಹೆ ಆಂಧ್ರಾ ಮೆಣಸಿನ ಕಾಯಿ
ಅಯ್ಯೋ ಖಾರ ಕಣೆ ಬಾಯಿ
ಇಸ್ತಾನಯ್ಯ ಬೆಣ್ಣೆ
ನುವ್ವು ತೀಸ್ ಪೋರ ಸುಮ್ನೆ

ಬರಿ ಬೆಣ್ಣೆ ತಿಂದು
ನಂಗೆ ಅಭ್ಯಾಸ ಇಲ್ಲ
ರೊಟ್ಟಿ ಇದ್ರೆ ಕೊಟ್ರೆ
ಸ್ವಲ್ಪ ಬೇಜಾರು ಇಲ್ಲ

ನೀದೆ ಅಂತಾ ನೀದೆ
ಸಾರಿ ಅರ್ಥ ಆಗ್ಲಿಲ್ಲ
ಐ ಮೀನ್ ನಿಂದೆ ಎಲ್ಲಾ ನಿಂದೆ
ಓ..ಥ್ಯಾಂಕ್ ಯು..

ಪಿಲ್ಲಾ ಪಿಲ್ಲಾ ಪಿಲ್ಲಾ
ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು
ಕದ್ದು ಮುಚ್ಚಿ ನೋಡ್ತಿಯಲ್ಲ

ಈ ಮಿಠಾಯಿ ತುಟಿ
ಮಿಣ ಮಿಣ ಅಂತದೆ
ನಾ ಮುಟ್ಟಿಕೊಂಡರೆ
ತಪ್ಪಿಲ್ಲ ಅಂತದೆ

ವಾರೆ ಮೇರಾ ಪೋರಿ
ಬಲ್ ಸೋಕು ನಿನ್ನ ಸ್ಟೈಲು
ನಿದ್ದೆಯಲ್ಲಿ ಬಂದು
ಕಾಡ್ತೈತೆ ನಿನ್ನ ಸ್ಮೈಲು

ಹೆ..ಹೆ..ಹೆ ವಾರೆ ಮೇರಾ ಪೋರಿ
ಬಲ್ ಸೋಕು ನಿನ್ನ ಸ್ಟೈಲು
ನಿದ್ದೆಯಲ್ಲಿ ಬಂದು
ಕಾಡ್ತೈತೆ ನಿನ್ನ ಸ್ಮೈಲು

ಏ.. ನಂಚಿಕೊಸ್ತಾವಾ
ಮಂಚಿಕೊಸ್ತಾವಾ
ಮನಸಿಗಿಸ್ತಾವಾ ನಾಕು
ಮುದ್ದು ಚೇಸ್ತಾವ

ಲಂಚ ಕೊಟ್ಟು ನಂಗೆ
ಎಂದೂ ಅಭ್ಯಾಸ ಇಲ್ಲ
ಮಂಚ ಅಂದ್ರೆ
ದೇವ್ರಾಣೆಗೂ ಬೇಜಾರೇ ಇಲ್ಲ

ನಾಕು..
ನಾಕು ಮಂಚ ಬೇಕ ?
ನುವ್ವು ನಾಕು
ಓ ನಾ ನಿನಗಂತೀಯಾ
ಓ.ಕೆ – ಓ.ಕೆ

ಪಿಲ್ಲಾ ಪಿಲ್ಲಾ ಪಿಲ್ಲಾ
ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು
ಕದ್ದು ಮುಚ್ಚಿ ನೋಡ್ತಿಯಲ್ಲ

ಪಿಲ್ಲಾ ಪಿಲ್ಲಾ ಪಿಲ್ಲಾ
ಪಿಲ್ಲಾ ತೆಲುಗು ಪಿಲ್ಲಾ
ನೀ ಎದ್ದು ಬಿದ್ದು
ಕದ್ದು ಮುಚ್ಚಿ ನೋಡ್ತಿಯಲ್ಲ

ಈ ಮಿಠಾಯಿ ತುಟಿ
ಮಿಣ ಮಿಣ ಅಂತದೆ
ನಾ ಮುಟ್ಟಿಕೊಂಡರೆ
ತಪ್ಪಿಲ್ಲ ಅಂತದೆ

More Maurya Songs Lyrics

  1. Amma Amma I Love You Lyrics
  2. Usiraguve Hasiraguve Song Lyrics
  3. Simpallag Heltin Kele Lyrics

Song Details

LEAVE A REPLY

Please enter your comment!
Please enter your name here