Ragini Madam Song Lyrics in Kannada and English | Birbal

ragini madam song lyrics thumbnail

Ragini Madam Song Lyrics are penned by Ajit Hegde Boppanalli & Mg Srinivas. The song is sung by Sanjith Hegde. Ragini Madam lyrics are from the movie Birbal starring M G Srinivas, Rukmini Vasanth (Hp), Vineeth, Sujay Shastry, Suresh Heblikar. Birbal released in 2019 and the movie is directed by Mg Srinivas. and produced by Dr.tr Chandrashekaar C.nanda Kishore. The music for the movie is composed by Kalacharan . Ragini Madam Song Lyrics in Kannada and English is given below.

ರಾಗಿಣಿ ಮೇಡಂ ಹಾಡಿನ ಸಾಹಿತ್ಯ ಬರೆದವರು ಅಜಿತ್ ಹೆಗ್ಡೆ ಮತ್ತು ಎಂ ಜಿ ಶ್ರೀನಿವಾಸ್ ರವರು ಹಾಗು ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ ರವರು. ಈ ಹಾಡು ೨೦೧೯ ಬಿಡುಗಡೆಯಾದ ಎಂ ಜಿ ಶ್ರೀನಿವಾಸ್, ರುಕ್ಮಿಣಿ ವಸಂತ್, ವಿನೀತ್, ಸುಜಯ್ ಶಾಸ್ತ್ರೀ, ಸುರೇಶ ಹೆಬ್ಳಿಕರ್ ಅವರು ನಟಿಸಿದ ಬೀರ್ಬಲ್ ಚಿತ್ರದ ಹಾಡಾಗಿದೆ. ರಾಗಿಣಿ ಮೇಡಂ ಹಾಡಿಗೆ ಸಂಗೀತ ಕೊಟ್ಟವರು ಕಾಲಚರಣ್ ರವರು. ಬೀರ್ಬಲ್ ಚಿತ್ರ ನಿರ್ದೇಶಿಸಿದವರು ಎಂ ಜಿ ಶ್ರೀನಿವಾಸ್ ಮತ್ತು ನಿರ್ಮಾಪಕರು ಡಾ. ಟಿ ಆರ್ ಚಂದ್ರಶೇಖರ್ ಮತ್ತು ನಂದ ಕ್ಸಿಹೊರೆ.

birbal kannada movie poster

  • ಹಾಡು: ರಾಗಿಣಿ ಮೇಡಂ
  • ಚಿತ್ರ: ಬೀರ್ಬಲ್ (೨೦೧೯)
  • ನಿರ್ದೇಶಕ: ಎಂ ಜಿ ಶ್ರೀನಿವಾಸ್
  • ನಿರ್ಮಾಪಕ: ಡಾ. ಟಿ ಆರ್ ಚಂದ್ರಶೇಖರ್ ಮತ್ತು ನಂದ ಕ್ಸಿಹೊರೆ
  • ಸಂಗೀತ: ಕಾಲಚರಣ್

 

Ragini Madam Song Lyrics in Kannada

ರಾಗಿಣಿ ಮೇಡಂ ಹಿಂದೆ ಹೊಂಟಿದ್ದೆ
ಡೌಟ್ ಕೇಳುತ ಮೆಲ್ಲನೆ
ಲಾಟರಿ ಹೊಡೆದಿತು ಅಂದು ನಂಗೆ
ಕರ್ದಿದ್ರು ಸ್ಟಾಫ್ ರೂಮಿಗೆ

ಸೈಕಲ್ ಗ್ಯಾಪ್ ಅಲಿ ನೋಡಿದ್ದೇ ಡ್ರಾಮಾ ಸೀನ್
ರಾಮಾಯಣದ ರಿಪ್ಲೇ
ಫುಲ್ಲು ಸ್ಲೋ ಆಗಿ ನಡೆದಿದ್ದೇ ಹಂಗೆ
ಮುಂದೆ ಸೀತೆ ಎಂಟ್ರಿ ಹೊತ್ತಿಗೆ

ಅವಳೇ ನನ್ನ ನಾಮಿನಿ ಜಾಹ್ನವಿ
ಡೇ ಅಂಡ್ ನೈಟ್
ಕನಸಿನಲ್ಲೂ ಕಾಡೋ ಮಾಯಾವಿ
ಅ ಆ ಒ ಓ ಏ

ಅವಳೇ ನನ್ನ ನಾಮಿನಿ ಜಾಹ್ನವಿ
ಡೇ ಅಂಡ್ ನೈಟ್
ಕನಸಿನಲ್ಲೂ ಕಾಡೋ ಮಾಯಾವಿ

ಸೈಡ್ ಪ್ಲೀಸ್ ಪ್ಲೀಸ್
ಅವರು ನನ್ನ ಚೇಸ್
ಯಾರೋ ಇವಳು ಶಿಷ್ಯ
ತಿಳ್ಕೊ ಸ್ವಲ್ಪ ವಿಷ್ಯ

ನೋಟೀಸ್ ಬೋರ್ಡ್ ಅಳ್ಳಿ ಹಾಕ್ಸು
ನಿಮ್ ಅತ್ತಿಗೆ ಅಂತ

ಬಾಯ್ ಫ್ರೆಂಡ್ ಆಗ್ಲೇ ಇದ್ರೆ ಏನು ಮಾಡುವೆ?
ಅಬಿಷೇಕ್ನ ನುಡಿ ಬೇಡವೋ ಬಿಡ್ತು ಅನೊಲ್ಲೆ
ಜಾತಕದಲ್ಲಿ ಕುಜದೋಸ ಜೋರಾಗಿ ಇದ್ದರೆ?
ಹೋಮ ಗೀಮ ಮಂತ್ರ ಹೇಳಿಸಿ ಶಾಂತಿ ಮಾಡಿಸುವೆ

ಅವ್ರ್ ಅಪ್ಪ ದುಬೈ ಡಾನ್ ಗೀನ್ ಆಗಿ ಬಿಟ್ಟರೆ ?
ಅವರಿಗಾಗಿ ಲಾ ಓದಿ ಬೈಲ್ ಕೊಡಿಸುವೆ
ಎನ್ಕೌಂಟರ್ ಸ್ಪೆಷಲಿಸ್ಟ್ ಮನೇಲಿ ಇದ್ದಾರೆ?
ಒಂದೇಸಲ ಸಿ ಎಂ ಆಗಿ ಟ್ರಾನ್ಸ್ಫರ್ ಮಾಡುವೇ

ಡೀಟೇಲ್ ಆಗಿ ಹೇಳು ಗುರು ಮುಂದೇನ್ ಆಯಿತು
ಪೌಜ್ ಮಾಡಬೇಡ ಸುಮ್ಮನೆ
ನೆಕ್ಸ್ಟ್ ಸೀನ್ ಅಲಿ
ಡೇರಿ ಒಂದು ಸಿಕ್ಕಿತು ಓಪನ್ ಮಾಡಿದೆ ಪಟ್ಟನೆ

ಮಾತಿಲ್ಲ ಕಥೆಯಿಲ್ಲ ಬರಿ ಒಬ್ಸರ್ವಷನ್
ಗೊತ್ತಿತು ಶೀ ಹಾಡ್ ಅ ಫೀಲಿಂಗ್
ಕಂಡಿಲ್ಲ ಕಾನ್ಸಿಲ್ಲ ಇಫ್ ಈ ವಾಸ್ ಆಬ್ಸೆಂಟ್
ನನ್ನನು ಶೀ ವಾಸ್ ಮಿಸ್ಸಿಂಗ್

ಅವಳೇ ನನ್ನ ನಾಮಿನಿ ಜಾಹ್ನವಿ
ಡೇ ಅಂಡ್ ನೈಟ್
ಕನಸಿನಲ್ಲೂ ಕಾಡೋ ಮಾಯಾವಿ
ಅ ಆ ಒ ಓ ಏ

ಕೇಳಬೇಕು ವಿಲ್ ಯು ಮ್ಯಾರಿ ಮೀ
ಏನಾದರು ಐಡಿಯಾಸ್ ಇದ್ರೆ ಕೊಡಿ ಸ್ವಾಮಿ

ಪ್ಯಾರಿಸ್ ಇಗೆ ಕರ್ಕೊಂಡ್ ಹೋಗಿ ರಿಂಗ್ ಕೊಡು
ಪಾಸ್ಪೋರ್ಟ್ ಆಗೇ ಇಲ್ಲ ತಡ್ಕೋ ಗುರು
ಯೌಟ್ಯೂಬ್ ನಲ್ಲಿ ವಿಡಿಯೋ ಯಾಕೆ ನೋಡಬಾರದು
ಕಾಪಿಕ್ಯಾಟ್ ಅಂತ ಹೇಳಿ ರಿಜೆಕ್ಟ್ ಆಗ್ಬಹುದು

ಐಫೋನ್ ಕೊಟ್ಟು ಐ ಲವ್ ಯು ಅಂದು ಬಿಡು
ಆಗಿದಾಗಲಿ ನಿಂದು ಒಂದು ಕಿಡ್ನಿ ಕೊಡು
ನೇರವಾಗಿ ಯಾಕೆ ನೀನು ಮನೆಗೆ ಹೋಗ್ಬಾರ್ದು
ಮಾವಂ ಹತ್ರ ಲೈಸೆನ್ಸ್ ಇರೋ ಗನ್ ಇರ್ಬಹುದು

Ragini Madam Song Lyrics in English

Ragini Madam Hinde Hontidde
Doubtu Kelutha Mellane
Lottery Hodedithu Andhu Nange
Kardidru Staffu Roomige

Cycle Gapalli Nodidde Drama Sceneu
Ramayanada Replay
Fullu Slowagi Nadedidde Hange
Mundhe Seethe Entary Hotthige

Avale Nanna Nominee Janavi
Day and U Night-u
Kanasinallu Kaado Mayaavi
Aa Oo Ye Ye

Avale Nanna Nominee Janavi
Day and U Night-u
Kanasinallu Kaado Mayaavi

Side-u Please U Please-u
Avaru Nanna Chase-u
Yaro Ivalu Sishya
Thilko Swalpa Vishya

Notice Boardal Haaksu
Nim Atthige Antha

Boyi Friend U Agle Idre Yenu Maduvey?
Abshakna Nudi Bedvo Bidthu Anolley
Jathakadhalli Kujadhosha Joraagi Iddarey?
Homa Geema Mantra Helsi Shanthi Madsuvey

Avr Appa Dubai Don-u Geenu Agi Bittarey?
Avarigaagi Law Odhi Bail U Kodsuvey
Encounter Specialist-u Manel Iddarey?
Ondesala Cm Aagi Transfer Maaduvey

Detailagi Helu Guru Mundhen Aithu
Pauase-u Maadabeda Summane
Nextu Scene-ali
Dairy Ondhu Sikkithu Open Madidhe Pattaney

Mathilla Katheilla Bari Observation
Gothithu She Had a Feeling-u
Kandilla Kansilla if I Was U Absent-u
Nannanu She Was U Missing-u

Avale Nanna Nominee Janavi
Day and U Night-u
Kanasinallu Kaado Mayaavi
Aa Oo Ye Ye

Kelabeku Will U Marry Me
Enadaru Ideas-u Idrey Kodi Swaamy

Paris-ige Karkond Hogi Ring Kodu
Passuport-u Age Illa Thadko Guru
Youtube Nalli Videona Yake Nodabaradu
Copycatu Antha Heli Reject Aagbahudu

Iphone Kottu I Love U Andhuu Bidu
Agidaagli Nindu Ondu Kidney Kodu
Neravaagi Yaake Neenu Manegey Hogbardhu
Mavan Hatra License Iro Gun-u Irbahudhu

Similar Songs Lyrics

  1. Kannu Hodiyaka Lyrics
  2. Nenapina Hudugiye Song Lyrics
  3. Oorigobba Raaja Lyrics

Listen to the album on

Song Details

  • Movie: Birbal
  • Starring: M G Srinivas, Rukmini Vasanth (Hp), Vineeth, Sujay Shastry, Suresh Heblikar
  • Song Name: Ragini Madam
  • Singer: Sanjith Hegde
  • Lyricist: Ajit Hegde Boppanalli & Mg Srinivas
  • Music: Kalacharan
  • Year: 2019
  • Producer: Dr.tr Chandrashekaar C.nanda Kishore
  • Director: Mg Srinivas