Roarism Kannada Song Lyrics – ರೋರೀಸಂ ಹಾಡಿನ ಸಾಹಿತ್ಯ – Bharaate

0
348
Roarism Kannada Song lyrics thumbnail

Roarism Kannada Song Lyrics are penned by Chethan Kumar. The song is sung by Chandan Shetty. Roarism Kannada Song lyrics are from the movie Bharaate starring Sriimurali, Sreeleela, Saikumar, Ravishankar, Ayyappa P Sharma, Rangayana Raghu, Thara, Shobhraj, Raju Thalikote, Sadhu Kokila, Kuri Prathap, Giri, Jai Jagadish, Rachita Ram. Bharate released in 2019 and the movie is directed by Chethan Kumar. and produced by Supreeth. The music for the movie is composed by Arjun Janya. Roarism Kannada Song lyrics in Kannada and English is given below.

ರೋರಿಸಂ ಹಾಡಿನ ಸಾಹಿತ್ಯ ಬರೆದವರು ಚೇತನ್ ಕುಮಾರ್ ರವರು ಹಾಗು ಈ ಹಾಡನ್ನು ಹಾಡಿದವರು ಚಂದನ್ ಶೆಟ್ಟಿ ರವರು. ಈ ಹಾಡು ೨೦೧೯ ಬಿಡುಗಡೆಯಾದ ಶ್ರೀಮುರಳಿ, ಶ್ರೀಲೀಲಾ, ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ, ರಂಗಾಯಣ ರಘು, ತಾರಾ, ಶೋಭರಾಜ್, ರಾಜು ತಾಳಿಕೋಟೆ, ಸಾಧು ಕೋಕಿಲ, ಕುರಿ ಪ್ರತಾಪ್, ಗಿರಿ, ಜೈ ಜಗದೀಶ್, ರಚಿತಾ ರಾಮ್ ಅವರು ನಟಿಸಿದ ಭರಾಟೆ ಚಿತ್ರದ ಹಾಡಾಗಿದೆ. ರೋರಿಸಂ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಭರಾಟೆ ಚಿತ್ರ ನಿರ್ದೇಶಿಸಿದವರು ಚೇತನ್ ಕುಮಾರ್ ಮತ್ತು ನಿರ್ಮಾಪಕರು ಸುಪ್ರೀತ್.

  • ಹಾಡು: ರೋರಿಸಂ
  • ಚಿತ್ರ: ಭರಾಟೆ (೨೦೧೯)
  • ನಿರ್ದೇಶಕ: ಚೇತನ್ ಕುಮಾರ್
  • ನಿರ್ಮಾಪಕ: ಸುಪ್ರೀತ್
  • ಸಂಗೀತ: ಅರ್ಜುನ್ ಜನ್ಯ

Roarism Kannada Song lyrics in Kannada

ಜೈ… ಗೋ ಫಾರ್ ಮಾಸ್…
ಜೈ… ಗೋ ಫಾರ್ ಮಾಸ್…
ಹಿ ಇಸ್ ಅ ಪವರ್ ಫುಲ್ ವೆಫನ್
ಮರುಭೂಮಿಯ ಓಯಸ್ಸಿಸ್ಸೋ ಫ್ಯಾಲೆಸ್ಸೇ ಇವನ್ ಅಡ್ರಸ್ಸೋ…
ಕಣ್ಣಲ್ಲೇ ಗೆಲ್ಲುವ ರೇಸೋ ಆಲ್ಟೈಮು ಇವನದೆ ಕ್ರೇಜೋ,,
ಸಮರದಲ್ಲಿ ಸಲಗವನ್ನು ಸೋಲಿಸಿ,
ವೇಗದಲ್ಲಿ ಗಾಳಿಯನ್ನು ಮೀರಿಸಿ,
ಘರ್ಜಿಸುವವ ಮುದ್ದಿಸುವವ ರಂಜಿಸೊ ಊರಿಗೂಬ್ನೆ ವೀರ ಸೈಂದವಾ,
ಹಿ ಇಸ್ ಅ ಗೈಡೋ, ರಾಜಸ್ತಾನ್ ರೈಡೋ,
ಆಲ್ವೇಸ್ ಫುಲ್ ಡ್ಯೂಡೋ, ಒಂಚೂರು ರೂಡೋ,
ಹೆ… ಎವ್ರಿ ಬಾಡಿ ಚಿಯರ್ ಫಾರ್ ರೋರಿಸಮ್
ಹೆ… ಎವ್ರಿಬಾಡಿ ಚಿಯರ್ ಫಾರ್ ಫ್ಯಾನಿಸಮ್…..

ಒಂಟೆಯಾ ಮಾಲಿಕನೋ, ಒಂಟಿಯಾಗ್ ಸುತ್ತುವನು,
ತಲೆಬಾಗದ ಮಲ್ಲಗಂಭ, ಕನ್ನಡದ ಧ್ವಜಸ್ತಂಭ, ಏ…
ರಾಜಸ್ತಾನ ಗಲ್ಲಿಯಲೂ ಇವನದೇ ರೂಲೋ,
ಎಲ್ಲಾ ಮಾಡುತ್ತಾರೆ ಫಾಲೋ, ಇವನದೇ ಸ್ಟೈಲೋ,
ಮೌನದಲ್ಲೆ ಮನಸುಗಳನ್ನು ಬಗ್ಗಿಸಿ,
ಮಾತಿನಲ್ಲೆ ಎಲ್ಲರನ್ನು ಬೆಚ್ಚಿಸಿ, ರಕ್ಷಿಸುವವ ಶಿಕ್ಷಿಸುವವ
ಪ್ರೀತಿಸೋ ಸಕಲಕಲಾ ವಲ್ಲಭನೋ,
ಹ್ಯಾಂಡ್ಸಮ್ ಗೈಡೋ, ನೀಡ್ರಪ್ಪೊ ಸೈಡೋ,
ತಲೆಯೆತ್ತಿ ನೋಡೋ, ಡೋಂಟ್ ಟೇಕು ಲೈಡೋ,

ಬಾಸು ಆರು ಗಂಟೆಗೆ ಏಳುತ್ತಾರೆ ಜಿಮ್ಮು ಜಾಗಿಂಗ್ ಮಾಡುತ್ತಾರೆ.
ಯೋಗ ಕೂಡ ಹೇಳ್ಕೊಡ್ತಾರೆ. ಕುಂಫು ಕಿಕ್ಕು ಕಲ್ಸಕೊಡ್ತಾರೆ…
ಫೋಟೋ ಪ್ಯಾಲೇಸ್ ತೋರುಸ್ತಾರೆ ಇನ್ಫಾರ್ಮೇಶನ್ ಶೇರ್ ಮಾಡ್ತಾರೆ.
ಅಡ್ರಸ್ ಅನ್ನು ಹುಡ್ಕೊಡ್ತಾರೆ. ಇಷ್ಟ ಆದ್ರೆ ಹೆಲ್ಪ್ ಮಾಡ್ತಾರೆ.
ಜಗವೇ ಜಯ ಕೂಲಾದವನೋ, ಔದಾರ್ಯಕೆ ಹೆಸರಿಯನು
ಧೈರ್ಯಕ್ಕೆ ಕೋರೆ ಇವನು, ಸಿಂಹವನೇ ಹೋಲುವನು,
ತುಂಬಾ ಹುಡ್ಗೀರ್ ಕಾಯತ್ತಾರೆ ಮಾಡೋಕೆ ಮೀಟೋ,
ಹೆವೀ ಬ್ಯುಸಿ ಸಿಕ್ಕೋದಿಲ್ಲಾ ಇವರದು ಡೇಟೋ…
ಜಾಣ್ಮೆಯಲ್ಲಿ ಎಲ್ಲರನ್ನು ಮೀರಿಸಿ, ತಾಳ್ಮೆಯಲ್ಲಿ ಎಲ್ಲವನ್ನು ತೂಗಿಸಿ,
ಭೋಧಿಸುವವ, ಶ್ಲಾಗಿಸುವವ, ಕಾಡಿಸೋ ಸಕಲಾಕಲಾ ವಲ್ಲಭನೋ,
ಅಲ್ಟಿಮೇಟ್ ಗೈಡೋ, ರಾಜಸ್ತಾನ್ ರೈಡೋ, ಕಣ್ ಬಿಟ್ಟು ನೋಡೋ, ಫುಲ್ ಆ್ಯಟಿಟ್ಯೂಡೋ,

Roarism Kannada Song lyrics in English

Marubhumiya ooh yes is ooh
Palace evanadrassu
Kannalle gelluva race
All timeuu evanade crazzu
Samaradalli salagavannu soolisi
Vegadalli galliyannu meerisi
garjisuvava muddisuvava ranjisuvava oorigobne
Veera Sainyava…hey..

He is guide..
Rajasthan raide..
Always full dude..
Onchuru roudo..
everybady chear..

Everybody chear for roarism
Everybody chear for fanism

From Bharate

  1. Bhara Bhara Bharaate Kannada Song Lyrics
  2. Bandanthe Rajakumara Song Lyrics
  3. Bharaate Yoo Yoo Lyrics
  4. Jayaratnakara Song Lyrics
  5. More songs lyrics from Bharaate Movie

Chandan Shetty Rap song Lyrics:

  1. Kolumande Song Lyrics Chandan Shetty Rap
  2. Party Freak Lyrics Chandan Shetty

Song Details

  • Movie: Bharaate
  • Starring: Srimurali, Srileela, Saikumar, Ravishankar, Ayyappa P Sharma, Rangayana Raghu, Thara, Shobhraj, Raju Thalikote, Sadhu Kokila, Kuri Prathap, Giri, Jai Jagadish And Rachitha Ram
  • Song Name: Roarism Kannada Song
  • Singer: Chandan Shetty
  • Lyricist: Chethan Kumar
  • Music: Arjun Janya
  • Year: 2019
  • Watch the video: here
  • Producer: Supreeth
  • Director: Chethan Kumar