Bandanthe Rajakumara Song Lyrics – ಬಂದಂತೆ ರಾಜಕುಮಾರ – Bharaate

Bandanthe Rajakumara Song Lyrics thumbnail

Bandanthe Rajakumara Song Lyrics are penned by Chethan Kumar. The song is sung by Manasa Holla, Santhosh Venky. Bandanthe Rajakumara Song lyrics are from the movie Bharaate starring Sriimurali, Sreeleela, Saikumar, Ravishankar, Ayyappa P Sharma, Rangayana Raghu, Thara, Shobhraj, Raju Thalikote, Sadhu Kokila, Kuri Prathap, Giri, Jai Jagadish, Rachita Ram. Bharate released in 2019 and the movie is directed by Chethan Kumar. and produced by Supreeth. The music for the movie is composed by Arjun Janya. Bandanthe Rajakumara Song Lyrics in Kannada and English is given below.

ಬಂದಂತೆ ರಾಜಕುಮಾರ ಹಾಡಿನ ಸಾಹಿತ್ಯ ಬರೆದವರು ಚೇತನ್ ಕುಮಾರ್ ರವರು ಹಾಗು ಈ ಹಾಡನ್ನು ಹಾಡಿದವರು ಮಾನಸ ಹೊಳ್ಳ, ಮತ್ತು ಸಂತೋಷ್ ವೆಂಕಿ ರವರು. ಈ ಹಾಡು ೨೦೧೯ ಬಿಡುಗಡೆಯಾದ ಶ್ರೀಮುರಳಿ, ಶ್ರೀಲೀಲಾ, ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ, ರಂಗಾಯಣ ರಘು, ತಾರಾ, ಶೋಭರಾಜ್, ರಾಜು ತಾಳಿಕೋಟೆ, ಸಾಧು ಕೋಕಿಲ, ಕುರಿ ಪ್ರತಾಪ್, ಗಿರಿ, ಜೈ ಜಗದೀಶ್, ರಚಿತಾ ರಾಮ್ ಅವರು ನಟಿಸಿದ ಭರಾಟೆ ಚಿತ್ರದ ಹಾಡಾಗಿದೆ. ಬಂದಂತೆ ರಾಜಕುಮಾರ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಭರಾಟೆ ಚಿತ್ರ ನಿರ್ದೇಶಿಸಿದವರು ಚೇತನ್ ಕುಮಾರ್ ಮತ್ತು ನಿರ್ಮಾಪಕರು ಸುಪ್ರೀತ್.

  • ಹಾಡು: ಬಂದಂತೆ ರಾಜಕುಮಾರ
  • ಚಿತ್ರ: ಭರಾಟೆ (೨೦೧೯)
  • ನಿರ್ದೇಶಕ: ಚೇತನ್ ಕುಮಾರ್
  • ನಿರ್ಮಾಪಕ: ಸುಪ್ರೀತ್
  • ಸಂಗೀತ: ಅರ್ಜುನ್ ಜನ್ಯ

Bandanthe Rajakumara Song lyrics in Kannada

ಬಂದಂತೆ ರಾಜಕುಮಾರ, ಇಳಿಸೋಕೆ ನನ್ನೆದೆಯ ಬಾರ,,
ಇವನಂದ್ರೆ ಪ್ರೀತಿ ಅಪಾರ, ಇರಲಾಗದು ಬಿಟ್ಟು ದೂರ,,
ಹೃದಯದ ಜೋಪಡಿಗೆ ಭರವಸೆಯ ದೀಪವನು
ಹಚ್ಚಿಟ್ಟು ಮುತ್ತಿಟ್ಟ ಪ್ರೀತಿಯ ರಾಜಕುಮಾರ,,,.

ನನಗಾಗಿ ನೀನು ಹುಟ್ಟಿರುವೆ ಏನು,
ಕೊನೆತನಕ ಜೊತೆಯಲ್ಲೇ ಇರಬಹುದೆ ನಾನು,
ಈ ಜೀವ ನೀನು ಆಶ್ಚರ್ಯವೇನು,
ಏಳೇಳು ಜನುಮಕ್ಕು ಜೊತೆಗಿರುವೆ ನಾನು,
ಬಂದಂತೆ ರಾಜಕುಮಾರ, ಇಳಿಸೋಕೆ ನನ್ನೆದೆಯ ಬಾರ,,

ಮೇರು ಪರ್ವತದ ಅರಸ, ನನ್ನ ಕಾಯುವನು ದಿವಸ,
ಕೊಹಿನೂರು ವಜ್ರದ ಮನುಷ್ಯನಿವನು, ಅ.. ಆ…………….
ನೋಡಿ ಒಂದೆ ಸಮನೇ, ಹೃದಯ ಸೋತಿಹುದು ಶ್ಯಾನೆ,
ಇವನ ಕಣ್ಣೇ ಜಾದು ಗಂಧರ್ವರು…
ನನಗಾಗಿ ನೂರು ಸಮರವನು ಎದುರಿಸಿ,
ಸೋಲನ್ನೆ ಕಾಣದ ಪ್ರೀತಿಯಾ ರಾಜಕುಮಾರ…
ಪಲ್ಲಕ್ಕಿಯಲ್ಲೇ ಮೆರೆಸುವೆನು ನಿನ್ನ,
ಕೊನೆತನಕ ಜೋಪಾನ ಮಾಡುವೆನು ನಾನು,

ಈ ಜೀವ ನೀನು ಆಶ್ಚರ್ಯವೇನು,
ಏಳೇಳು ಜನುಮಕ್ಕು ಜೊತೆಬರುವೆ ನಾನು,
ತಲೆಯಾ ಬಾಗದ ಸೂರ್ಯ, ನನಗೇ ಇವನೇ ಧೈರ್ಯ,
ನೋಟದಲೀ ನೂರಾನೆ ಪಳಗಿಸುವ ಶೌರ್ಯ…
ಮಿಂಚು ಚದುರಿಸೊ ಕೋಪ, ಉಲ್ಕೆ ತಡೆಯುವ ಭೂಪ,
ಜಗವನ್ನೆ ನಗುವಿನಲೀ ಜಯಿಸುವ ಸ್ಥೈರ್ಯ,
ಸ್ವಾರ್ಥವೇ ಇರದಾ, ಪ್ರೀತಿಗೆ ಮಣಿಯುವ,
ಅಭಿಮಾನ ಗಳಿಸುವ ಪ್ರೀತಿಯಾ ರಾಜಕುಮಾರ….
ಮುತ್ತುಗಳ ಸುರಿದು ಮಾಲೆಯನು ಹೊಸೆದು
ಉಡುಗೊರೆಯ ನಿನಗೆ ದಿನ ಕೊಡುವೆ ನಾನು…,
ಈ ಜೀವ ನೀನು ಆಶ್ಚರ್ಯವೇನು,
ಏಳೇಳು ಜನುಮಕ್ಕು ಜೊತೆಗಿರುವೆ ನಾನು.

Bandanthe Rajakumara Song lyrics in English

Bandante rajakumara..
elisoke nenedheya bharaa..
evanadre preetiyaparaa..
eralagada bittu doora..
hrudayada dopadige bharavaseya deepavanu
Hachittu muttittu Preetiya Rajakumaraa..

Nanagagi neenu Huttiruve ennu
Konetanaka jotheyalli Erabahude Nanu

Bandante rajakumara..
elisoke nenedheya bharaa..

Neera parvatada arasa
Nanna kaayuva divasa
Kohinooru vajrada manushya ivanu
Aaa..aa..a…

Nodi onde samane
Hrudaya saatiyada shaale
Evana kanna jodugandharvanu
Nanagagi nooru sambhravanu yeduriso
Solane kaanada preetiya runajatu
Aaa..aa..

Palakkiyale berisuve ninna
Konetanaka jopana maaduvenu naanu
Ee jeeva ninuu ascharyavenuu
Aleelu janumakku jotheyaliruve nannu…

Taleya baagada surya
Nanage ivane dhairya
nothadale noorani parabhisuva shoora
Ooh..minchu chaduriso koppa
Pulki tadeyova toppa
Jagavane naguvinali jayisuva stairya
Sarthave irada preetige nalleyuva
Abhimana belesuva preeti rajakumara..aa..a..

Muttugalu suridu maalegalu hosidu
Udugoreya ninage dina koduve naanu
Ee jeeva ninuu ascharyavenuu
Aleelu janumakku jotheyaliruve nannu…

From Bharate

  1. Bhara Bhara Bharaate Kannada Song Lyrics
  2. Bharaate Yoo Yoo Lyrics
  3. Roarism Kannada Song Lyrics
  4. Jayaratnakara Song Lyrics
  5. More songs lyrics from Bharaate Movie

Song Details

  • Movie: Bharaate
  • Starring: Srimurali, Srileela, Saikumar, Ravishankar, Ayyappa P Sharma, Rangayana Raghu, Thara, Shobhraj, Raju Thalikote, Sadhu Kokila, Kuri Prathap, Giri, Jai Jagadish And Rachitha Ram
  • Song Name: Bandanthe Rajakumara Song
  • Singer: Manasa Holla, Santosh Venky
  • Lyricist: Chethan Kumar
  • Music: Arjun Janya
  • Year: 2019
  • Watch the video: here
  • Producer: Supreeth
  • Director: Chethan Kumar