Yaare Neenu Cheluve Lyrics (Nanu Nanna Hendthi) – ಯಾರೇ ನೀನು ಚೆಲುವೆ ಸಾಹಿತ್ಯ

Yaare Neenu Cheluve Lyrics are penned by Hamsalekha. The song is sung by K. J. Yesudas. Yaare Neenu Cheluve lyrics are from the movie Naanu Nanna Hendthi starring V. Ravichandran, Urvashi, Leelavathi, Mukhyamantri Chandru, N. S. Rao, Umashree & Others. Naanu Nanna Hendthi released in 1985 and the movie is directed by D. Rajendra Babu. and produced by N. Veeraswamy V. Ravichandran. The music for the movie is composed by Shankar Ganesh. Yaare Neenu Cheluve lyrics in Kannada and English is given below.

ಯಾರೇ ನೀನು ಚೆಲುವೆ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ರವರು ಹಾಗು ಈ ಹಾಡನ್ನು ಹಾಡಿದವರು ಕೆ. ಜೆ. ಯೇಸುದಾಸ್ ರವರು. ಈ ಹಾಡು 1985 ಬಿಡುಗಡೆಯಾದ ವಿ. ರವಿಚಂದ್ರನ್, ಊರ್ವಶಿ, ಲೀಲಾವತಿ, ಮುಖ್ಯಮಂತ್ರಿ ಚಂದ್ರು, ಏನ್. ಎಸ. ರಾವ್, & ಉಮಾಶ್ರೀ ಅವರು ನಟಿಸಿದ ನಾನು ನನ್ನ ಹೆಂಡತಿ ಚಿತ್ರದ ಹಾಡಾಗಿದೆ. ಯಾರೇ ನೀನು ಚೆಲುವೆ ಹಾಡಿಗೆ ಸಂಗೀತ ಕೊಟ್ಟವರು ಶಂಕರ್ ಗಣೇಶ್ ರವರು. ನಾನು ನನ್ನ ಹೆಂಡತಿ ಚಿತ್ರ ನಿರ್ದೇಶಿಸಿದವರು ಡಿ. ರಾಜೇಂದ್ರ ಬಾಬು ಮತ್ತು ನಿರ್ಮಾಪಕರು ಎಸ. ವೀರಸ್ವಾಮಿ, ವಿ. ರವಿಚಂದ್ರನ್.

  • ಹಾಡು: ಯಾರೇ ನೀನು ಚೆಲುವೆ
  • ಚಿತ್ರ: ನಾನು ನನ್ನ ಹೆಂಡತಿ (1985)
  • ನಿರ್ದೇಶಕ: ಡಿ. ರಾಜೇಂದ್ರ ಬಾಬು
  • ನಿರ್ಮಾಪಕ: ಎಸ. ವೀರಸ್ವಾಮಿ, ವಿ. ರವಿಚಂದ್ರನ್
  • ಸಂಗೀತ: ಶಂಕರ್ ಗಣೇಶ್

Yaare Neenu Cheluve lyrics in Kannada

ಯಾರೇ ನೀನು ಚೆಲುವೆ
ಯಾರೇ ನೀನು ಚೆಲುವೆ
ನಿನ್ನಷ್ಟಕ್ಕೆ ನೀನೇ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ

ಯಾರೇ ನೀನು ಚೆಲುವೆ
ಯಾರೇ ನೀನು ಚೆಲುವೆ
ನಿನ್ನಷ್ಟಕ್ಕೆ ನೀನೇ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ

ಮುಂಜಾನೆ ಹೊತ್ತಿನಲಿ
ನಮ್ಮೂರಿನ ದಿಬ್ಬದಲಿ
ಮುಂಜಾನೆ ಹೊತ್ತಿನಲಿ
ನಮ್ಮೂರಿನ ದಿಬ್ಬದಲಿ

ಬಂಗಾರದ ತಿಳಿಬಣ್ಣದ
ಸೂರ್ಯನ ನೋಡಲು ಕಾಯುತ್ತಿದ್ದೆ
ಬಂಗಾರದ ತಿಳಿಬಣ್ಣದ
ಸೂರ್ಯನ ನೋಡಲು ಕಾಯುತ್ತಿದ್ದೆ

ಎಲ್ಲಿಂದಲೋ ನೀನು ಬಂದೆ
ಸೂರ್ಯನ ಮರೆಮಾಡಿ ನಿಂದೆ
ಎಲ್ಲಿಂದಲೋ ನೀನು ಬಂದೆ
ಸೂರ್ಯನ ಮರೆಮಾಡಿ ನಿಂದೆ

ದಾಳಿಂಬೆ ಹಣ್ಣ ಅಂತೆ ನೀನು
ನಗು ಚೆಲ್ಲಿದ ಕಾರಣವೇನು
ಇನ್ನೊಮ್ಮೆ ನಕ್ಕರೆ ನೀನು
ಆ ಸೂರ್ಯನೇ ನಾಚಿ ಕೊಂಡಾನು

ಯಾರೇ ಯಾರೇ ಯಾರೇ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ
ಯಾರೇ ನೀನು ಚೆಲುವೆ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ
ಯಾರೇ ನೀನು ಚೆಲುವೆ

ಹುಣ್ಣಿಮೆ ರಾತ್ರಿಯಲಿ
ಬೆಳದಿಂಗಳ ಬೆಳಕಿನಲಿ
ಹುಣ್ಣಿಮೆ ರಾತ್ರಿಯಲಿ
ಬೆಳದಿಂಗಳ ಬೆಳಕಿನಲಿ

ಚಂದ್ರನ ಮೇಲೂಂದು
ಕಾವ್ಯವ ಕಟ್ಟಲು ಏಕಾಂತದಲ್ಲಿದ್ದೆ
ಚಂದ್ರನ ಮೇಲೂಂದು
ಕಾವ್ಯವ ಕಟ್ಟಲು ಏಕಾಂತದಲ್ಲಿದ್ದೆ

ಮೇಲೆ ನೋಡಿದರೆ ಅಲ್ಲಿ
ಚಂದ್ರನಿಲ್ಲ ಬಾನಿನಲ್ಲಿ
ಮೇಲೆ ನೋಡಿದರೆ ಅಲ್ಲಿ
ಚಂದ್ರನಿಲ್ಲ ಬಾನಿನಲ್ಲಿ

ನೀನೇ ನಿಂತಿದ್ದೆ ಅಲ್ಲಿ
ಹಾಲಿನಂಥ ನಗುವನ್ನ ಚೆಲ್ಲಿ
ಚಂದ್ರನಿಲ್ಲ ಬಾನಿನಲ್ಲಿ
ನೀನಿದ್ದೆ ನನ್ನ ಕಾವ್ಯದಲ್ಲಿ

ಯಾರೇ ಯಾರೇ ಯಾರೇ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ
ಯಾರೇ ನೀನು ಚೆಲುವೆ
ನಿನ್ನಷ್ಟಕ್ಕೆ ನೀನೇ ಏಕೆ ನಗುವೆ
ಯಾರೇ ನೀನು ಚೆಲುವೆ

Yaare Neenu Cheluve lyrics in English

Yaare.. Neenu Cheluve..
Yaare.. Neenu Cheluve..
Ninnastakke Neene
Ninnastakke Neene Eke Naguve..
Ninnastakke Neene Eke Naguve..

Yaare.. Neenu Cheluve..
Yaare.. Neenu Cheluve..
Ninnastakke Neene
Ninnastakke Neene Eke Naguve
Ninnastakke Neene Eke Naguve

Munjaane Hotthinali
Nammoorina Dibbadali
Munjaane Hotthinali
Nammoorina Dibbadali

Bangaarada Thili Bannada
Sooryana Nodalu Kaayuttidde
Bangaarada Thili Bannada
Sooryana Nodalu Kaayuttidde..

Ellindalo Neenubande..
Sooryana Maremaadi Ninde..
Ellindalo Neenubande..
Sooryana Maremaadi Ninde…

Daalimbe Hannaante Neenu
Nagu Chellida Kaaranavenu
Innomme Nakkare Neenu
Aa Sooryane Naachi Kondaanu

Yaare.. Yaare… Yaare….
Ninnastakke Neene Eke Naguve..
Yaare.. Neenu Cheluve..
Ninnastakke Neene Eke Naguve..
Yaare… Neenu Cheluve..

Hunnime Raatriyali
Beladingala Belakinali
Hunnime Raatriyali
Beladingala Belakinali

Chandrana Melondu Kaavyava
Kattalu Ekaantadallidde
Chandrana Melondu Kaavyava
Kattalu Ekaantadallidde

Mele Nodidare Alli..
Chandranilla Baaninalli..
Mele Nodidare Alli..
Chandranilla Baaninalli..

Neene Nintidde Alli
Haalinantha Naguvanna Chelli
Chandranilla Baaninalli
Neenidde Nanna Kaavyadalli

Yaare.. Yaare… Yaare….
Ninnastakke Neene Eke Naguve..
Yaare… Neenu Cheluve…
Ninnastakke Neene Eke Naguve..
Yaare… Neenu Cheluve..

More Naanu Nanna Hendthi Songs Lyrics

  1. Yaare Neenu Roja Hoove Lyrics
  2. Karunada Tayi Sada Chinmayi Lyrics

Song Details