Karunada Tayi Sada Chinmayi Lyrics – ಕರುನಾಡ ತಾಯಿ ಸದಾ ಚಿನ್ಮಯಿ ಸಾಹಿತ್ಯ

Karunada Tayi Sada Chinmayi Lyrics

Karunada Tayi Sada Chinmayi Lyrics are penned by Hamsalekha. The song is sung by S. P. Balasubramanyam. Karunada Tayi Sada Chinmayi lyrics are from the movie Naanu Nanna Hendthi starring V. Ravichandran, Urvashi, Leelavathi, Mukhyamantri Chandru, N. S. Rao, Umashree & Others. Naanu Nanna Hendthi released in 1985 and the movie is directed by D. Rajendra Babu. and produced by N. Veeraswamy V. Ravichandran. The music for the movie is composed by Shankar Ganesh. Karunada Tayi Sada Chinmayi lyrics in Kannada and English is given below.

ಕರುನಾಡ ತಾಯಿ ಸದಾ ಚಿನ್ಮಯಿ ಹಾಡಿನ ಸಾಹಿತ್ಯ ಬರೆದವರು ಹಂಸಲೇಖ ಹಾಗು ಈ ಹಾಡನ್ನು ಹಾಡಿದವರು ಎಸ್ ಪಿ ಬಾಲಸುಬ್ರಹ್ಮಣ್ಯಂ. ಈ ಹಾಡು 1985 ಬಿಡುಗಡೆಯಾದ ವಿ. ರವಿಚಂದ್ರನ್, ಊರ್ವಶಿ, ಲೀಲಾವತಿ, ಮುಖ್ಯಮಂತ್ರಿ ಚಂದ್ರು, ಏನ್. ಎಸ. ರಾವ್, & ಉಮಾಶ್ರೀ ಅವರು ನಟಿಸಿದ ನಾನು ನನ್ನ ಹೆಂಡತಿ ಚಿತ್ರದ ಹಾಡಾಗಿದೆ. ಕರುನಾಡ ತಾಯಿ ಸದಾ ಚಿನ್ಮಯಿ ಹಾಡಿಗೆ ಸಂಗೀತ ಕೊಟ್ಟವರು ಶಂಕರ್ ಗಣೇಶ್ ರವರು. ನಾನು ನನ್ನ ಹೆಂಡತಿ ಚಿತ್ರ ನಿರ್ದೇಶಿಸಿದವರು ಡಿ. ರಾಜೇಂದ್ರ ಬಾಬು ಮತ್ತು ನಿರ್ಮಾಪಕರು ಎಸ. ವೀರಸ್ವಾಮಿ, ವಿ. ರವಿಚಂದ್ರನ್.

  • ಹಾಡು: ಕರುನಾಡ ತಾಯಿ ಸದಾ ಚಿನ್ಮಯಿ
  • ಚಿತ್ರ: ನಾನು ನನ್ನ ಹೆಂಡತಿ (1985)
  • ನಿರ್ದೇಶಕ: ಡಿ. ರಾಜೇಂದ್ರ ಬಾಬು
  • ನಿರ್ಮಾಪಕ: ಎಸ. ವೀರಸ್ವಾಮಿ, ವಿ. ರವಿಚಂದ್ರನ್
  • ಸಂಗೀತ: ಶಂಕರ್ ಗಣೇಶ್

Karunada Tayi Sada Chinmayi Lyrics in Kannada

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮ ದೇವಾಲಯ
ಪ್ರೇಮಾಲಯ, ಈ ದೇವಾಲಯ

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ

ವೀರ ಧೀರರಾಳಿದ ನಾಡು ನಿನ್ನದು
ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು
ವರ ಸಾಧು ಸಂತರ ನೆಲೆ ನಿನ್ನದು
ಮಹಾ ಶಿಲ್ಪಕಾರರ ಕಲೆ ನಿನ್ನದು
ಸಂಗೀತ ಸಾಹಿತ್ಯ ಸೆಲೆ ನಿನ್ನದು

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮ ದೇವಾಲಯ
ಪ್ರೇಮಾಲಯ, ಈ ದೇವಾಲಯ

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ

ಜೀವ ತಂತಿ ಮೀಟುವ ಸ್ನೇಹ ನಮ್ಮದು
ಎಲ್ಲ ಒಂದೆ ಅನ್ನುವ ಔದಾರ್ಯ ನಮ್ಮದು
ಸೌಂದರ್ಯ ಸೀಮೆಯ ಗುಡಿ ನಮ್ಮದು
ಮಾಧುರ್ಯ ತುಂಬಿದ ನುಡಿ ನಮ್ಮದು
ಕಸ್ತೂರಿ ಕನ್ನಡದ ಸವಿ ನಮ್ಮದು

ರೋಮ ರೋಮಗಳು ನಿಂತವು ತಾಯೆ
ಚೆಲುವ ಕನ್ನಡದೊಳೇನಿದು ಮಾಯೆ
ಮುಗಿಲೇ ಕಡಲೆ ಸಿಡಿಲೆ ಕೇಳಿರಿ
ಮುಗಿಲೇ ಕಡಲೆ ಸಿಡಿಲೆ ಕೇಳಿರಿ
ತನುವು ಮನವು ಧನವು ಎಲ್ಲ ಕನ್ನಡ
ತನುವು ಮನವು ಧನವು ಎಲ್ಲ ಕನ್ನಡ

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ
ಈ ಪುಣ್ಯ ಭೂಮಿ ನಮ್ಮ ದೇವಾಲಯ
ಪ್ರೇಮಾಲಯ, ಈ ದೇವಾಲಯ

ಕರುನಾಡ ತಾಯಿ ಸದಾ ಚಿನ್ಮಯಿ
ಕರುನಾಡ ತಾಯಿ ಸದಾ ಚಿನ್ಮಯಿ

Karunada Tayi Sada Chinmayi Lyrics in English

Karunada Tayi Sada Chinmayi
Karunada Tayi Sada Chinmayi
E Punya Bhoomi Namma Devalaya
Premalaya E Devalaya

Karunada Tayi Sada Chinmayi
Karunada Tayi Sada Chinmayi

Veera Dheeraraalida Naadu Ninnadu
Shanti Mantra Paadida Beedu Ninnadu
Vara Sadhu Santara Nele Ninnadu
Maha Shilpakaarara Kale Ninnadu
Sangeeta Sahitya Sele Ninnadu

Karunada Tayi Sada Chinmayi
Karunada Tayi Sada Chinmayi
E Punya Bhoomi Namma Devalaya
Premalaya E Devalaya

Karunada Tayi Sada Chinmayi
Karunada Tayi Sada Chinmayi

Jeeva Tanti Meetuva Sneha Nammadu
Yella Onde Annuva Audarya Nammadu
Soundarya Seemeya Gudi Nammadu
Madhurya Thumbida Nudi Nammadu
Kasturi Kannadada Savi Nammadu

Roma Romagalu Nintavu Taye
Cheluva Kannadadolenidu Maye
Mugile Kadale Sidile Keliri
Mugile Kadale Sidile Keliri
Tanavu Manavu Dhanavu Yella Kannada
Tanavu Manavu Dhanavu Yella Kannada

Karunada Tayi Sada Chinmayi
Karunada Tayi Sada Chinmayi
E Punya Bhoomi Namma Devalaya
Premalaya E Devalaya

Karunada Tayi Sada Chinmayi
Karunada Tayi Sada Chinmayi

More Naanu Nanna Hendthi Songs Lyrics

  1. Yaare Neenu Roja Hoove Lyrics
  2. Yaare Neenu Cheluve Lyrics

Song Details