Yaare Yaare Lyrics are penned by Prem. The song is sung by Armaan Malik. Yaare Yaare lyrics are from the movie Ek Love Ya starring Raanna, Rachita Ram, Reeshma Nanaiah. Ek Love Ya released in 2021 and the movie is directed by Prem. and produced by Rakshitha Prem. The music for the movie is composed by Arjun Janya. Yaare Yaare lyrics in Kannada and English is given below.
ಯಾರೇ ಯಾರೇ ಹಾಡಿನ ಸಾಹಿತ್ಯ ಬರೆದವರು ಪ್ರೇಮ್ ರವರು ಹಾಗು ಈ ಹಾಡನ್ನು ಹಾಡಿದವರು ಅರ್ಮಾನ್ ಮಲಿಕ್ ರವರು. ಈ ಹಾಡು ೨೦೨೧ ಬಿಡುಗಡೆಯಾದ ರಾಣಾ, ರಚಿತಾ ರಾಮ್, ರೇಷ್ಮಾ ನಾನಯ್ಯ ಅವರು ನಟಿಸಿದ ಏಕ್ ಲವ್ ಯಾ ಚಿತ್ರದ ಹಾಡಾಗಿದೆ. ಯಾರೇ ಯಾರೇ ಹಾಡಿಗೆ ಸಂಗೀತ ಕೊಟ್ಟವರು ಅರ್ಜುನ್ ಜನ್ಯ ರವರು. ಏಕ್ ಲವ್ ಯಾ ಚಿತ್ರ ನಿರ್ದೇಶಿಸಿದವರು ಪ್ರೇಮ್ ಮತ್ತು ನಿರ್ಮಾಪಕರು ರಕ್ಷಿತಾ ಪ್ರೇಮ್.
- ಹಾಡು: ಯಾರೇ ಯಾರೇ
- ಚಿತ್ರ: ಏಕ್ ಲವ್ ಯಾ (೨೦೨೧)
- ನಿರ್ದೇಶಕ: ಪ್ರೇಮ್
- ನಿರ್ಮಾಪಕ: ರಕ್ಷಿತಾ ಪ್ರೇಮ್
- ಸಂಗೀತ: ಅರ್ಜುನ್ ಜನ್ಯ
Yaare Yaare lyrics in Kannada
ಯಾರೇ ಯಾರೇ ನೀನು ನಂಗೆ
ಏನೋ ಆಸೆ ಹೇಳೋದ್ ಹೆಂಗೆ
ನಿನಗಾಗೇ ಜನನ ನಿನಗಾಗೇ ಮರಣ
ನೀನಿಲ್ದೆ ಇನ್ನೇನೆೇನಿದೆ
ಯಾರೇ ಯಾರೇ ನೀನು ನಂಗೆ
ಏನೋ ಆಸೆ ಹೇಳೋದ್ ಹೆಂಗೆ
ಜೊತೆಯಾಗಿ ಕೈ ಹಿಡಿದು
ನಡೆಯೋದೆ ನನಗಾಸೆ
(ಓಓ.. ಓ) (ಓ ಓಓ.. ಓ)
ಉಸಿರಾಗಿ ಕಡೆ ತನಕ
ನಾ ಕಾಯುವ ಆಸೆ
(ಓಓ.. ಓ) (ಓ ಓಓ.. ಓ)
ಸೂರ್ಯ ಹುಟ್ಟೋದನು
ಒಮ್ಮೆ ಮರೆತೋದ್ರುನು
ನಾ ನಿನಗಾಗೇ ಹುಟ್ಟಿ ಬರುವೆ
ಮಗುವಾಗಿ ಮಡಿಲಲ್ಲಿ
ನಾ ಮಲಗುವ ಆಸೆ
(ಓಓ.. ಓ) (ಓ ಓಓ.. ಓ)
ಮಣ್ಣಲ್ಲಿ ಜೊತೆಯಾಗಿ
ನಾ ಸೇರುವ ಆಸೆ
(ಓಓ.. ಓ) (ಓ ಓಓ.. ಓ)
ತಪ್ಪಾದರೆ ಕ್ಷಮಿಸು
ಒಪ್ಪಿ ನನ್ನ ವರಿಸು
ನಾನೊಬ್ಬ ಏಕ್ ಲವ್ಯ ಕಣೆ…
ಯಾರೇ ಯಾರೇ..
Yaare Yaare lyrics in English
Yaare Yaare Neenu Nange
Eno Aase Helod Henge
Ninagaage Janana Ninagage Marana
Neenilde Innenenide
Yaare Yaare Neenu Nange
Eno Aase Helod Henge
Joteyaagi Kai Hididu
Nadeyode Nanagaase
(Ohoh.. Oh) (Oh Ohoh.. Oh)
Usiraagi Kade Tanaka
Naa Kaayuva Aase
(Ohoh.. Oh) (Oh Ohoh.. Oh)
Surya Huttodanu
Omme Maretodrunu
Naa Ninagaage Huttu Baruve
Maguvaagi Madilalli
Naa Malaguva Aase
(Ohoh.. Oh) (Oh Ohoh.. Oh)
Mannnalli Joteyaagi
Naa Seruva Aase
(Ohoh.. Oh) (Oh Ohoh.. Oh)
Tappadare Kshamisu
Oppi Nanna Varisu
Naanobba Ek Lavya Kane…
Yaare Yaare..
More From Ek Love Ya Songs Lyrics
{Coming Soon}
Similar Songs Lyrics
Song Details
- Movie: Ek Love Ya
- Starring: Raanna, Rachita Ram, Reeshma Nanaiah
- Song Name: Yaare Yaare
- Singer: Armaan Malik
- Lyricist: Prem
- Music: Arjun Janya
- Year: 2021
- Watch the video: here
- Producer: Rakshitha Prem
- Director: Prem