Soul Of Dia Song Lyrics is penned by Dhananjay Ranjan. The song is sung by Chinmayi And Sanjith Hegde. Soul Of Dia Song lyrics is from the movie Dia starring Prithvi Ambar, Dheekshith Shetty, And Kushee. Dia released in 2020 and the movie is directed by KS Ashoka. and produced by D Krishna Chaitanya. The music for the movie is composed by B. Ajaneesh Loknath. Soul Of Dia Song lyrics in Kannada and English is given below.
ಸೋಲ್ ಆಫ್ ದಿಯಾ ಹಾಡಿನ ಸಾಹಿತ್ಯ ಬರೆದವರು ಧನಂಜಯ್ ರಂಜನ್ ರವರು ಹಾಗು ಈ ಹಾಡನ್ನು ಹಾಡಿದವರು ಚಿನ್ಮಯಿ ಮತ್ತು ಸಂಜಿತ್ ಹೆಗ್ಡೆ ರವರು. ಈ ಹಾಡು ೨೦೨೦ ಬಿಡುಗಡೆಯಾದ ಪ್ರಿಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ ಮತ್ತು ಕುಶೀ ಅವರು ನಟಿಸಿದ ದಿಯಾ ಚಿತ್ರದ ಹಾಡಾಗಿದೆ. ಸೋಲ್ ಆಫ್ ದಿಯಾ ಹಾಡಿಗೆ ಸಂಗೀತ ಕೊಟ್ಟವರು ಬಿ. ಅಜನೀಶ್ ಲೋಕಃನಾಥ್ ರವರು. ದಿಯಾ ಚಿತ್ರ ನಿರ್ದೇಶಿಸಿದವರು ಕೆ ಎಸ್ ಅಶೋಕ ಮತ್ತು ನಿರ್ಮಾಪಕರು ಡಿ ಕೃಷ್ಣ ಚೈತನ್ಯ.
- ಹಾಡು: ಸೋಲ್ ಆಫ್ ದಿಯಾ
- ಚಿತ್ರ: ದಿಯಾ (೨೦೨೦)
- ನಿರ್ದೇಶಕ: ಕೆ ಎಸ್ ಅಶೋಕ
- ನಿರ್ಮಾಪಕ: ಡಿ ಕೃಷ್ಣ ಚೈತನ್ಯ
- ಸಂಗೀತ: ಬಿ. ಅಜನೀಶ್ ಲೋಕಃನಾಥ್
Soul Of Dia Song lyrics in Kannada
ಹಾಯಾದ ಹಾಯಾದ
ನನ್ನ ಪುಟ್ಟ ಲೋಕ ನೀನೇ ಅಲ್ಲವೇ
ಮಾಯಾದ ಮಾಯಾದ
ಕನಸಿನಲ್ಲಿ ನಾ ನಿನ್ನಾ ಸೇರಲೇ
ಕೈ ಜಾರೋ ಸಂಜಯ
ಕೈ ಬೀಸಿ ಕರೆದೆಯಾ
ನೂರಾರೂ ಕಲ್ಪನೆ
ಮೆಲ್ಲನೇ ಬಂದು ಮರೆಯಾಗಿದೆ..
ಹಯಾದ ಹಯಾದ
ನನ್ನ ಪುಟ್ಟ ಲೋಕಾ ನೀನೇ ಅಲ್ಲವೇ
ಹೂವಂತೆ ನಗಲು ಪ್ರೀತಿ
ಕೈ ಚಾಚಿ ಕರೆದ ರೀತಿ
ಅದು ವಿರಳ ತುಂಬ ಸರಳ
ನದಿ ತುಂಬೋ ರೀತಿ ಕಡಲಾ
ನಾನು ಈಗಾ ಬೆಕಂತಲೆ
ನಗಿಸೋಲೇ ಬಂದೆ ಶಾಕುಂತಲೆ
ನಿನ್ನ ಮೋಹಿಸುವಂತಲೆ
ನೂರಾರು ಕನಸು ಹು ಅಂತಲೇ
ಇದುವೇ ನಮಗೆ ಹೊಸ ಬದುಕಿದು
ಬಾ ನನ್ನ ಬಾ ನನ್ನ
ಬಂದು ಕೇಳು ಒಮ್ಮೆ ನನ್ನ ಕಂಪನ
ನಾ ನಿನ್ನ ನಾ ನಿನ್ನ
ಕೂಡಿಬಾಳಬೇಕು ಆನೋ ಆಸೇನಾ
ತಾನಾಗೇ ಹುಟ್ಟೋ ಪ್ರೀತಿ
ನಮ್ಮ ನೆನಪೇ ನಮಗೆ ಸ್ಪೂರ್ತಿ
ಅದು ಬಹಳ ಅಂತರಾಳ
ಇದು ತಿಳಿಸೋ ರೀತಿ ಬಹಳ
ಒಮ್ಮೆ ಬಿಟ್ಟು ಸ್ಪಂದಿಸೋ
ಸರಿಯಾದ ಸಮಯಕೆ ಸೇರಿಸೋ
ಓಮ್ಮೆ ಕೈಯನ್ನ ಹಿಡಿದರೆ
ಅದೇ ತಾನೇ ಪ್ರೀತಿಯ ಆಸರೇ
ಇದುವೇ ನಮಗೇ ಹೊಸ ಬೆಸುಗೆಯ
ಹಾಯಾದ ಹಾಯಾದ
ನನ್ನ ಪುಟ್ಟ ಲೋಕಾ ನೀನೇ ಅಲ್ಲವೇ
ಮಾಯದ ಮಾಯದ
ಕನಸಿನಲ್ಲಿ ನಾ ನಿನ್ನಾ ಸೇರಲೇ
Soul Of Dia Song lyrics in English
Haayaada Haayaada
Nanna Putta Loka Nine Allave
Maayaada Maayaada
Kanasinalli Naa Ninna Serale
Kai Jaaro Sanjeya
Kai Beesi Karedeya
Nooraaru Kalpane
Mellane Bandhu Mareyagide
Haayaada Haayaada
Nanna Putta Loka Nine Allave
Hoovanthe Nagalu Preethi
Kai Chaachi Karedha Reethi
Adu Virala Thumbha Sarala
Nadhi Thumbho Reethi Kadala
Naanu Eega Bekanthale
Nagisoke Bhandhe Shaakunthale
Ninna Mohisuvanthale
Nooraru Kanasu Huu Anthale
Iduve Namage Hosa Badhukidhu
Baa Nanna Baa Nanna
Bandu Kelu Omme Nanna Kampana
Naa Ninna Naa Ninna
Kudibaalabeku Anno Aasena
Thaanage Hutto Preethi
Namma Nenape Namage Spoorthi
Adu Bahala Antharala
Idu Tiliso Reethi Bhahala
Omme Bittu Spandhiso
Sariyaada Samayake Seriso
Omme Kaiyyanu Hididare
Ade Thane Preethiya Aasare
Iduve Namage Hosa Besugeya
Haayaada Haayaada
Nanna Putta Loka Nine Allave
Maayaada Maayaada
Kanasinalli Naa Ninna Serale
More From Dia Songs Lyrics
This movie only consists of one song. ಈ ಚಿತ್ರದಲ್ಲಿ ಒಂದೇ ಹಾಡು ಇದೆ.
Similar Songs Lyrics
- Love you chinna lyrics in kannada
- Nenapina Hudugiye Song Lyrics
- Ondu Munjane Song Lyrics
- Yaaro Naanu Song Lyrics – Natasaarvabhouma
Listen to the Album on
Song Details
- Movie: Dia
- Starring: Prithvi Ambar, Dheekshith Shetty And Kushee
- Song Name: Soul Of Dia Song
- Singer: Chinmayi And Sanjith Hegde
- Lyricist: Dhananjay Ranjan
- Music: B. Ajaneesh Loknath
- Year: 2020
- Producer: D Krishna Chaitanya
- Director: K S Ashoka
Tags: Soul of dia lyrics in Kannada, soul of dia lyrics in English, soul of dia lyrics meaning in english, soul of dia song lyrics meaning in English.
Dhanyavada guru