Love You Chinna Lyrics – ಲವ್ ಯು ಚಿನ್ನ ಸಾಹಿತ್ಯ – Love Mocktail

love you chinna song lyrics

Love You Chinna Lyrics are penned by Raghavendra V Kamath. The song is sung by Shruthi V S And Nakul Abhyankar. Love You Chinna lyrics are from the movie Love Mocktail starring Krishna And Milana Nagaraj. Love Mocktail released in 2020 and the movie is directed by Krishna. and produced by Krishna And Milana Nagaraj. The music for the movie is composed by Raghu Dixit. Love You Chinna lyrics in Kannada and English is given below.

About Love You Chinna Song: Here both hero(Krishna) and heroine(Milana) are madly in love with each other. Both are expressing their love towards each other by telling how they feel towards each other. Hero calls her “Chinna” which means Gold and she “Kanda” which means baby.

ಲವ್ ಯು ಚಿನ್ನ ಹಾಡಿನ ಸಾಹಿತ್ಯ ಬರೆದವರು ರಾಘವೇಂದ್ರ ವಿ ಕಾಮತ ರವರು ಹಾಗು ಈ ಹಾಡನ್ನು ಹಾಡಿದವರು ಶ್ರುತಿ ವಿ ಯಸ್ ಮತ್ತು ನಕುಲ್ ಅಭಯಂಕರ ರವರು. ಈ ಹಾಡು ೨೦೨೦ ಬಿಡುಗಡೆಯಾದ ಕೃಷ್ಣ ಮತ್ತು ಮಿಲನ ನಾಗರಾಜ್ ಅವರು ನಟಿಸಿದ ಲವ್ ಮಾಕಟೆಲ್ ಚಿತ್ರದ ಹಾಡಾಗಿದೆ. ಲವ್ ಯು ಚಿನ್ನ ಹಾಡಿಗೆ ಸಂಗೀತ ಕೊಟ್ಟವರು ರಘು ದಿಕ್ಸಿತ್ ರವರು. ಲವ್ ಮಾಕಟೆಲ್ ಚಿತ್ರ ನಿರ್ದೇಶಿಸಿದವರು ಕೃಷ್ಣ ಮತ್ತು ನಿರ್ಮಾಪಕರು ಕೃಷ್ಣ ಮತ್ತು ಮಿಲನ ನಾಗರಾಜ್.

  • ಹಾಡು: ಲವ್ ಯು ಚಿನ್ನ
  • ಚಿತ್ರ: ಲವ್ ಮಾಕಟೆಲ್ (೨೦೨೦)
  • ನಿರ್ದೇಶಕ: ಕೃಷ್ಣ
  • ನಿರ್ಮಾಪಕ: ಕೃಷ್ಣ ಮತ್ತು ಮಿಲನ ನಾಗರಾಜ್
  • ಸಂಗೀತ: ರಘು ದಿಕ್ಸಿತ್

Love You Chinna lyrics in Kannada

ನನ್ನಲ್ಲೇ ನೀನೂ ನಿನ್ನಲ್ಲೇ ನಾನು
ಸುಮಧುರ ಈ ಸಂಗಮಾ
ಸುಮ್ಮನೆ ನಿನ್ನ ಸನಿಹ ಸಾಕು
ಮನದಿ ಪೂರಾ ಸಂಭ್ರಮಾ
ನನಗೆ ಇನ್ನೂ ಜಗವೇ ನೀನು
ನಿನ್ನಲ್ಲೇ ನಾನಾಗೋ ಸವಿಭಾವ ಈ ಪ್ರೇಮಾ

ನನ್ನಲ್ಲೇ ನೀನೂ ನಿನ್ನಲ್ಲೇ ನಾನು
ಸುಮಧುರ ಈ ಸಂಗಮಾ
ತ ರಾ ರ

ಮೋಡಿಯ ಮಾಡೋ ಜಾದೂಗಾರ
ಸಲುಗೆ ತೋರೋ ಸಾಹುಕಾರ
ಹೃದಯ ನೀನೇ ಕದ್ದ ಚೋರ
ಮನಸು ಕಾಡೋ ಮಾಯಗಾರ
ಹಿತಕರ ಸಡಗರ ನಿನ್ನ ಜೊತೆ ಪ್ರಿಯಕರ
ನೀನಿರೆ ಎಲ್ಲ ಸುಖ
ಲವ್ ಯು ಚಿನ್ನ
ಲವ್ ಯು ಕಂದ
ನನಗಿಷ್ಟ ನೀ
ಲವ್ ಯು ಚಿನ್ನ

ನನ್ನಲ್ಲೇ ನೀನೂ ನಿನ್ನಲ್ಲೇ ನಾನು
ಸುಮಧುರ ಈ ಸಂಗಮಾ
ತ ರಾ ರ

ಒಂದೇ ಒಂದು ನಿಮಿಷ
ನಾ ದೂರ ಇರೆನು ಒಲವೇ
ಯಾಕಾದರೂ ಹೀಗೇ
ನೀ ನನ್ನನು ಸೆಳೆವೆe
ಏನೇ ಹೇಳು ಕೊಡುವೆ
ನಿನ್ನ ಪ್ರೀತಿ ಮುಂದೆ ಪದವೇ
ಏನಾದರೂ ಸರಿಯೇ
ನಿನಗೆಂದಿಗೂ ನಾನಿರುವೆ
ಜೊತೆಯಿರಲು ನಿನ್ನ
ಮುಡುಪಾಗಿದೆ ನನ್ನ
ಈ ಜೀವನವಿನ್ನು ನಿನಗಾಗಿಯೇ…
ಲವ್ ಯು ಕಂದ,
ಲವ್ ಯು ಚಿನ್ನ,
ನನಗಿಷ್ಟ ನೀ
ಲವ್ ಯು ಕಂದ!

Love You Chinna lyrics in English

Nannalle Neenu, Ninnalle Naanu
Sumadhura Ee Sangama
Summane Ninna, Saniha Saaku
Manadi Poora Sambhrama
Nanage Innu, Jagave Neenu
Ninnalle Naanaago Savibhaava Eee Prema..

Nannalle Neenu, Ninnalle Naanu
Sumadhura Ee Sangama
Ta Ra Ra

Modiya Maado Jaadugaara
Saluge Thoro Saahukara
Hrudaya Neene Kadda Chora
Manasu Kaado Maayagara
Hitakara Sukhakara Ninna Jothe Priyakara
Neenire Ella Sukha..

Love You Chinna
Love You Kanda
Nanagishta Nee
Love You Chinna!

Nannalle Neenu, Ninnalle Naanu
Sumadhura Ee Sangama
Ta Ra Ra

Onde Ondu Nimisha
Naa Doora Irenu Olave
Yaakadaru Heege
Nee Nannanu Seleve
Ene Helu Koduve
Ninna Preethi Mundhe Padhave
Enaadaru Sariye
Ninagendigu Naaniruve
Jotheyiralu Ninna
Mudupaagide Nanna
Ee Jeevanavinnu Ninagaagiye

Love You Kanda
Love You Chinna
Nanagishta Nee
Love You Kanda

More From Love Mocktail Songs Lyrics

  1. Oh Oh Love Aaghoithalla Lyrics
  2. Janumagale Kaayuve Lyrics
  3. Kanna Haniyondu Lyrics
  4. Neene Yendigu Lyrics
  5. Modala Prema Lyrics
  6. Love Mocktail songs lyrics

Listen to the Album on

Song Details