Love Mocktail Songs Lyrics – ಲವ್ ಮಾಕಟೆಲ್ ಹಾಡುಗಳ ಸಾಹಿತ್ಯ

1
5690
love mocktails songs lyrics

Love Mocktail songs lyrics in Kannada and English are given below. Love Mocktail (2020), the movie is directed by Krishna and produced by Krishna And Milana Nagaraj. The movie Stars Krishna And Milana Nagaraj. Love Mocktail was released on 31 January 2020. Music is given by Raghu Dixit. Love Mocktail has Oh Oh Love Aaghoithalla, Love You Chinna, Janumagale Kaayuve, Kanna Haniyondhu, Modala Prema And Neene Yendigu songs.

Love Mocktail Details

Love Mocktail Songs Lyrics

Love You Chinna Lyrics – ಲವ್ ಯು ಚಿನ್ನ ಸಾಹಿತ್ಯ – Love Mocktail

Kanna Haniyondu Lyrics – ಕಣ್ಣ ಹನಿಯೊಂದು – Love Mocktail – with Meaning

Janumagale Kaayuve Lyrics – ಜನುಮಗಳೇ ಕಾಯುವೆ – Love Mocktail

Oh Oh Love Aaghoithalla Lyrics in Kannada and English with Meaning

Modala Prema Lyrics – Love Mocktail – ಮೊದಲ ಪ್ರೇಮ ಸಾಹಿತ್ಯ

Neene Yendigu Lyrics – ನೀನೆ ಎಂದಿಗೂ – Love Mocktail

ಲವ್ ಮಾಕಟೆಲ್ ಹಾಡಿನ ಸಾಹಿತ್ಯವು ಕನ್ನಡ ಹಾಗೂ ಆಂಗ್ಲದಲ್ಲಿ ಕೆಳಗಡೆ ಲಭ್ಯವಿದೆ. ಲವ್ ಮಾಕಟೆಲ್ ಚಿತ್ರ ೨೦೨೦ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ನಿರ್ದೇಶಿಸಿದವರು ಕೃಷ್ಣ ಹಾಗೂ ಈ ಚಿತ್ರದ ನಿರ್ಮಾಪಕರು ಕೃಷ್ಣ ಮತ್ತು ಮಿಲನ ನಾಗರಾಜ್. ಲವ್ ಮಾಕಟೆಲ್ ಚಿತ್ರದಲ್ಲಿ ಕೃಷ್ಣ ಮತ್ತು ಮಿಲನ ನಾಗರಾಜ್ ನಟಿಸಿದ್ದು ಈ ಚಿತ್ರಕ್ಕೆ ರಘು ದಿಕ್ಸಿತ್ ಅವರು ಸಂಗೀತವನ್ನು ನೀಡಿದ್ದಾರೆ. ಈ ಚಿತ್ರದಲ್ಲಿ ಒಹ್ ಒಹ್ ಲವ್ ಆಗೋಯಿತಲ್ಲ, ಲವ್ ಯು ಚಿನ್ನ, ಜನುಮಗಳೇ ಕಾಯುವೆ, ಕಣ್ಣ ಹನಿಯೊಂದು, ಮೊದಲ ಪ್ರೇಮ ಮತ್ತು ನೀನೆ ಎಂದಿಗೂ ಹಾಡುಗಳಿವೆ.

  • ಚಿತ್ರ: ಲವ್ ಮಾಕಟೆಲ್
  • ನಿರ್ಮಾಪಕ: ಕೃಷ್ಣ ಮತ್ತು ಮಿಲನ ನಾಗರಾಜ್
  • ನಿರ್ದೇಶಕ: ಕೃಷ್ಣ
  • ಬಿಡುಗಡೆ: ೩೧ ಜನೆವರಿ ೨೦೨೦
  • ಸಂಗೀತ: ರಘು ದಿಕ್ಸಿತ್
  • ನಟರು: ಕೃಷ್ಣ ಮತ್ತು ಮಿಲನ ನಾಗರಾಜ್

1 COMMENT

Comments are closed.