Modala Prema Lyrics – Love Mocktail – ಮೊದಲ ಪ್ರೇಮ ಸಾಹಿತ್ಯ

modala prema lyrics love mocktail

Modala Prema Lyrics are penned by Arun Kumar. The song is sung by Ashwin Sharma. Modala Prema lyrics are from the movie Love Mocktail starring Krishna And Milana Nagaraj. Love Mocktail released in 2020 and the movie is directed by Krishna. and produced by Krishna And Milana Nagaraj. The music for the movie is composed by Raghu Dixit. Modala Prema lyrics in Kannada and English is given below.

ಮೊದಲ ಪ್ರೇಮ ಹಾಡಿನ ಸಾಹಿತ್ಯ ಬರೆದವರು ಅರುಣ್ ಕುಮಾರ್ ರವರು ಹಾಗು ಈ ಹಾಡನ್ನು ಹಾಡಿದವರು ಅಶ್ವಿನ್ ಶರ್ಮ ರವರು. ಈ ಹಾಡು ೨೦೨೦ ಬಿಡುಗಡೆಯಾದ ಕೃಷ್ಣ ಮತ್ತು ಮಿಲನ ನಾಗರಾಜ್ ಅವರು ನಟಿಸಿದ ಲವ್ ಮಾಕಟೆಲ್ ಚಿತ್ರದ ಹಾಡಾಗಿದೆ. ಮೊದಲ ಪ್ರೇಮ ಹಾಡಿಗೆ ಸಂಗೀತ ಕೊಟ್ಟವರು ರಘು ದಿಕ್ಸಿತ್ ರವರು. ಲವ್ ಮಾಕಟೆಲ್ ಚಿತ್ರ ನಿರ್ದೇಶಿಸಿದವರು ಕೃಷ್ಣ ಮತ್ತು ನಿರ್ಮಾಪಕರು ಕೃಷ್ಣ ಮತ್ತು ಮಿಲನ ನಾಗರಾಜ್.

  • ಹಾಡು: ಮೊದಲ ಪ್ರೇಮ
  • ಚಿತ್ರ: ಲವ್ ಮಾಕಟೆಲ್ (೨೦೨೦)
  • ನಿರ್ದೇಶಕ: ಕೃಷ್ಣ
  • ನಿರ್ಮಾಪಕ: ಕೃಷ್ಣ ಮತ್ತು ಮಿಲನ ನಾಗರಾಜ್
  • ಸಂಗೀತ: ರಘು ದಿಕ್ಸಿತ್

Modala Prema lyrics in Kannada

ಕಾಲೆದ್ಹೋದೆ ಸುಮ್ಮನೆ
ನೋಡುತ್ತಾ ನಿನ್ನನೆ
ಮರೆತೋಗಿರೋ ಹಾಗಿದೆ ನಾ ನನ್ನನೆ

ಆ ಚಂದ್ರಗಿಂತ ನೀ
ಎಷ್ಟೋಂದು ಸುಂದರ
ನಾಗು ಮುಖದ ನವಿಲ ಕಂಡ ಸಡಗರ

ಯಾಕೀಗ ಈ ತರಾ
ತುಂಬಾ ಭಯಂಕರ
ಟೆನ್ಶನ್ನು ಕೋಟ್ಲು ನೋಡ್ ನೋಡ್ತಾನೆ

ಒಲಗೆನೊ ಒಂಥರಾ
ಹೀಗಾದ ನಂಥರ
ನಾನು ನಾನಗಿಲ್ಲಾ ನನ್ನಾನೆ

ಒಂದೆ ಸಲಾ ಕೋಲಹಾಲ
ಈ ನನ್ನಾ ಎದೆಯೆಲ್ಲಿ
ಕಳೆದೋಗಿದೆ ನನ್ನಾ ಎದೆ
ಬರಿ ಇವಳಾ ಗುಂಗಲ್ಲಿ

ಒಂದೆ ಸಲಾ ಕೋಲಹಾಲ
ಈ ನನ್ನಾ ಎದೆಯೆಲ್ಲಿ
ಕಳೆದೋಗಿದೆ ನನ್ನಾ ಎದೆ
ಬರಿ ಇವಳಾ ಗುಂಗಲ್ಲಿ

ಮೋದಲಾ ಪ್ರೇಮಾ ಇಂದಿನಿಂದ
ಹಾಡು ಬಂತು ಹಾರ್ಟಿನಿಂದ ಅಲ್ಲಿಗೆ
ಹಾಳಾದೆ ಮೆಲ್ಲಗೆ, ಫ್ಲಾಟ್ ಆದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೆ

ಮೋದಲಾ ಪ್ರೇಮಾ ಇಂದಿನಿಂದ
ಹಾಡು ಬಂತು ಹಾರ್ಟಿನಿಂದ ಅಲ್ಲಿಗೆ
ಹಾಳಾದೆ ಮೆಲ್ಲಗೆ, ಫ್ಲಾಟ್ ಆದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೆ

ಹಾಯಾಗಿ ಇದ್ದ ಮುಗ್ಧ ಹುಡುಗನ್ನ
ಬಿಡದಂಗೆ ಕಾಡೋದು ನ್ಯಾಯಾನಾ?
ಸೈಲೆಂಟಾಗ್ ಸೋತೆ ಯಾಮಾರಿ
ಇಷ್ಟ ಪಟ್ಟೆ ಸ್ವಲ್ಪ ಮಿತಿ ಮೀರಿ

ತೇಲೊದೆ ತಂಗಾಳಿಯೆಲ್ಲಿ
ಏನೆಂದು ಹೇಳಲಿ ಈ ಟೈಮ್ ಅಲ್ಲಿ?
ಇರು ಜೊತೆ ನೀ ಇದೆ ಲೈಫ್ ಅಲ್ಲಿ

ಒಂದೆ ಸಲಾ ಕೋಲಹಾಲ
ಈ ನನ್ನಾ ಎದೆಯೆಲ್ಲಿ
ಕಳೆದೋಗಿದೆ ನನ್ನಾ ಎದೆ
ಬರಿ ಇವಳಾ ಗುಂಗಲ್ಲಿ

ಒಂದೆ ಸಲಾ ಕೋಲಹಾಲ
ಈ ನನ್ನಾ ಎದೆಯೆಲ್ಲಿ
ಕಳೆದೋಗಿದೆ ನನ್ನಾ ಎದೆ
ಬರಿ ಇವಳಾ ಗುಂಗಲ್ಲಿ

ಮೋದಲಾ ಪ್ರೇಮಾ ಇಂದಿನಿಂದ
ಹಾಡು ಬಂತು ಹಾರ್ಟಿನಿಂದ ಅಲ್ಲಿಗೆ
ಹಾಳಾದೆ ಮೆಲ್ಲಗೆ,ಫ್ಲಾಟ್ ಆದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೆ

ಮೋದಲಾ ಪ್ರೇಮಾ ಇಂದಿನಿಂದ
ಹಾಡು ಬಂತು ಹಾರ್ಟಿನಿಂದ ಅಲ್ಲಿಗೆ
ಹಾಳಾದೆ ಮೆಲ್ಲಗೆ,ಫ್ಲಾಟ್ ಆದೆ ಇವಳಿಗೆ
ಬಿದ್ದೆ ಪ್ರೀತಿಯ ಹಳ್ಳಕೆ ನಾನಾಗೆ

Modala Prema lyrics in English

Kaledode Summane
Nodutta Ninnane
Maretogiro Haagide Naa Nannane

Aa Chandiragintha Nee
Ishtondu Sundara
Nagu Mukhada Navila Kanda Sadagara

Yakiga E Taraa
Tumba Bhayankara
Tensionnu Kotlu Nod Nodtaane

Olageno Ontharaa
Heegada Nanthara
Naanu Naanagilla Nannane

Onde Sala Kolahala
E Nanna Yedeyalli
Kaledogide Nanna Yede
Bari Ivala Gungalli

Onde Sala Kolahala
E Nanna Yedeyalli
Kaledogide Nanna Yede
Bari Ivala Gungalli

Modala Prema Indininda
Haadu Bantu Heartininda Allige
Haalade Mellage, Flat Aade Ivalige
Bidde Preetiya Hallake Naanage

Modala Prema Indininda
Haadu Bantu Heartininda Allige
Haalade Mellage, Flat Aade Ivalige
Bidde Preetiya Hallake Naanage

Haayagi Idda Mugdha Huduganna
Bidadange Kaadodu Nyayaana?
Silentaag Sote Yaamaari
Ishta Patte Swalpa Mithi Meeri

Telode Tangaalialli
Yenendu Helali E Time Alli
Iru Jothe Nee Idi Life Ali

Onde Sala Kolahala
E Nanna Yedeyalli
Kaledogide Nanna Yede
Bari Ivala Gungalli

Onde Sala Kolahala
E Nanna Yedeyalli
Kaledogide Nanna Yede
Bari Ivala Gungalli

Modala Prema Indininda
Haadu Bantu Heartininda Allige
Haalade Mellage, Flat Aade Ivalige
Bidde Preetiya Hallake Naanage

Modala Prema Indininda
Haadu Bantu Heartininda Allige
Haalade Mellage, Flat Aade Ivalige
Bidde Preetiya Hallake Naanage

More From Love Mocktail Songs Lyrics

  1. Oh Oh Love Aaghoithalla Lyrics
  2. Love You Chinna Lyrics
  3. Janumagale Kaayuve Lyrics
  4. Kanna Haniyondu Lyrics
  5. Neene Yendigu Lyrics
  6. Love Mocktail songs lyrics

Listen to the Album on

Song Details