Janumagale Kaayuve Lyrics are penned by Raghavendra V Kamath. The song is sung by Nakul Abhyankar. Janumagale Kaayuve lyrics are from the movie Love Mocktail starring Krishna And Milana Nagaraj. Love Mocktail released in 2020 and the movie is directed by Krishna. and produced by Krishna And Milana Nagaraj. The music for the movie is composed by Raghu Dixit. Janumagale Kaayuve lyrics in Kannada and English is given below.
About Janumagale Kaayuve Kannada Song: Hero gets ditched by his girlfriend, she will be a high-class (rich family) girl, and the hero middle-class, watch the movie to know more. In this song hero wanted his girlfriend back, he says “I will wait for you for eternity”. He also says that he’s stuck in a loop remembering her, life is tangled without you…come back…”
ಜನುಮಗಳೇ ಕಾಯುವೆ ಹಾಡಿನ ಸಾಹಿತ್ಯ ಬರೆದವರು ರಾಘವೇಂದ್ರ ವಿ ಕಾಮತ ರವರು ಹಾಗು ಈ ಹಾಡನ್ನು ಹಾಡಿದವರು ನಕುಲ್ ಅಭಯಂಕರ ರವರು. ಈ ಹಾಡು ೨೦೨೦ ಬಿಡುಗಡೆಯಾದ ಕೃಷ್ಣ ಮತ್ತು ಮಿಲನ ನಾಗರಾಜ್ ಅವರು ನಟಿಸಿದ ಲವ್ ಮಾಕಟೆಲ್ ಚಿತ್ರದ ಹಾಡಾಗಿದೆ. ಜನುಮಗಳೇ ಕಾಯುವೆ ಹಾಡಿಗೆ ಸಂಗೀತ ಕೊಟ್ಟವರು ರಘು ದಿಕ್ಸಿತ್ ರವರು. ಲವ್ ಮಾಕಟೆಲ್ ಚಿತ್ರ ನಿರ್ದೇಶಿಸಿದವರು ಕೃಷ್ಣ ಮತ್ತು ನಿರ್ಮಾಪಕರು ಕೃಷ್ಣ ಮತ್ತು ಮಿಲನ ನಾಗರಾಜ್.
- ಹಾಡು: ಜನುಮಗಳೇ ಕಾಯುವೆ
- ಚಿತ್ರ: ಲವ್ ಮಾಕಟೆಲ್ (೨೦೨೦)
- ನಿರ್ದೇಶಕ: ಕೃಷ್ಣ
- ನಿರ್ಮಾಪಕ: ಕೃಷ್ಣ ಮತ್ತು ಮಿಲನ ನಾಗರಾಜ್
- ಸಂಗೀತ: ರಘು ದಿಕ್ಸಿತ್
Janumagale Kaayuve Lyrics in Kannada
ಜನುಮಗಳೇ ಕಾಯುವೆ
ಹೃದಯವನೇ ಹಾಸುವೆ
ಸಮಯದ ಕೊನೆಯಲೀ
ನಿನ್ನದೇ ಜೊತೆಯಲಿ
ಪ್ರೀತಿಯ ಹಾಡನು ಹಾಡುವೆ
ಮನಸಿನ ಕಿಡಿಗೆ
ಮಳೆಯೂ ನೀ ಸುರಿಸು ಬಾ
ತಣಿಸು ಬಾ ಜೀವವೇ ಮರಳಿ ಬಾ
ಜನುಮಗಳೇ ಕಾಯುವೆ
ಹೃದಯವನೇ ಹಾಸುವೆ
ಮರೆತು ಹೋಗದೆ ನನ್ನ,
ಮನ್ನಿಸು ಎಂದಿದೆ ಮನ,
ಸನಿಹ ನಿನ್ನ, ಕಾಣದೆ ನಿನ್ನ,
ನೆನಪು ನಿನ್ನದೇ ದಿನ.
ಶೂನ್ಯವೇ ಕಂಡಿದೆ ಎಲ್ಲು
ಸೋತೆನು ಬಾಳಲಿ ನಾನು,
ಕನಸೇ ನೀನು ಕ್ಷಮಿಸಲೇನು,
ಒಂದೆಮ್ಮೆ ಎದುರು ನಿಲ್ಲು.
ಸೊರಗಿದೆ ಜೀವನ
ಸಾಯದೆ ಪ್ರತಿ ಕ್ಷಣ
ಯಾವುದೀ ಬಂಧನ ಬಿಡಿಸು ಬಾ
ಕನಲುವ ಕಂಪನ
ತಾಳದೆ ಹೋದೆನಾ
ಕಾಡದೆ ಕೊಲ್ಲದೆ ಮರಳಿ ಬಾ
ಜನುಮಗಳೇ ಕಾಯುವೆ
ಹೃದಯವನೇ ಹಾಸುವೆ
Janumagale Kaayuve lyrics in English
Janumagale Kaayuve
Hrudayavane Haasuve
Samayada Koneyali
Ninnade Jotheyali
Preethiya Haadanu Haaduve
Manasina Kidige
Maleyu Nee Surisu Ba
Tanisu Baa Jeevave Marali Ba
Janumagale Kaayuve
Hrudayavane Haasuve
Marethu Hogade Nanna
Mannisu Endide Mana
Saniha Nanna, Kaanade Ninna
Nenapu Ninnade Dina
Shoonyave Kandide Ellu
Sothenu Baalali Naanu
Kanase Neenu Kshamisalenu
Ondomme Eduru Nillu
Soragide Jeevana
Saayade Prathi Kshana
Yaavudi Bandhana Bidisu Ba
Kanaluva Kampana
Thaalade Hodena
Kaadade Kollade Marali Ba
Janumagale Kaayuve
Hrudayavane Haasuve
More From Love Mocktail Songs Lyrics
- Oh Oh Love Aaghoithalla Lyrics
- Love You Chinna Lyrics
- Kanna Haniyondu Lyrics
- Neene Yendigu Lyrics
- Modala Prema Lyrics
- Love Mocktail songs lyrics
Listen to the Album on
Song Details
- Movie: Love Mocktail
- Starring: Krishna And Milana Nagaraj
- Song Name: Janumagale Kaayuve
- Singer: Nakul Abhyankar
- Lyricist: Raghavendra V Kamath
- Music: Raghu Dixit
- Year: 2020
- Producer: Krishna And Milana Nagaraj
- Director: Darling Krishna