Neene Yendigu Lyrics – ನೀನೆ ಎಂದಿಗೂ – Love Mocktail

Neene Yendigu lyrics

Neene Yendigu Lyrics are penned by Raghavendra V Kamath. The song is sung by Nihal Tauro. Neene Yendigu lyrics are from the movie Love Mocktail starring Krishna And Milana Nagaraj. Love Mocktail released in 2020 and the movie is directed by Krishna. and produced by Krishna And Milana Nagaraj. The music for the movie is composed by Raghu Dixit. Neene Yendigu lyrics in Kannada and English is given below.

ನೀನೆ ಎಂದಿಗೂ ಹಾಡಿನ ಸಾಹಿತ್ಯ ಬರೆದವರು ರಾಘವೇಂದ್ರ ವಿ ಕಾಮತ ರವರು ಹಾಗು ಈ ಹಾಡನ್ನು ಹಾಡಿದವರು ರಘು ದಿಕ್ಸಿತ್ ರವರು. ಈ ಹಾಡು ೨೦೨೦ ಬಿಡುಗಡೆಯಾದ ಕೃಷ್ಣ ಮತ್ತು ಮಿಲನ ನಾಗರಾಜ್ ಅವರು ನಟಿಸಿದ ಲವ್ ಮಾಕಟೆಲ್ ಚಿತ್ರದ ಹಾಡಾಗಿದೆ. ನೀನೆ ಎಂದಿಗೂ ಹಾಡಿಗೆ ಸಂಗೀತ ಕೊಟ್ಟವರು ರಘು ದಿಕ್ಸಿತ್ ರವರು. ಲವ್ ಮಾಕಟೆಲ್ ಚಿತ್ರ ನಿರ್ದೇಶಿಸಿದವರು ಕೃಷ್ಣ ಮತ್ತು ನಿರ್ಮಾಪಕರು ಕೃಷ್ಣ ಮತ್ತು ಮಿಲನ ನಾಗರಾಜ್.

  • ಹಾಡು: ನೀನೆ ಎಂದಿಗೂ
  • ಚಿತ್ರ: ಲವ್ ಮಾಕಟೆಲ್ (೨೦೨೦)
  • ನಿರ್ದೇಶಕ: ಕೃಷ್ಣ
  • ನಿರ್ಮಾಪಕ: ಕೃಷ್ಣ ಮತ್ತು ಮಿಲನ ನಾಗರಾಜ್
  • ಸಂಗೀತ: ರಘು ದಿಕ್ಸಿತ್

Neene Yendigu lyrics in Kannada

ಈ ಕನಸಲಿ ದಿನವೂ
ಸುರಿಸಿದೆ ಒಲವು
ನಗುತಲಿ ನೀನು

ಈ ಮನಸಲಿ ನಲಿವು
ಬದುಕಲಿ ಗೆಲುವು
ತರುತಲಿ ನೀನು

ಉಸಿರೇ ನನದಾಗಿ ನೀ ಇರುವೆ ಹಾಗೆ
ಕೊರಳಾ ಧನಿಯಾಗಿ ನನ್ನ ಹಾಡಾಗುವೆ

ನನ್ನ ಸ್ನೇಹ ನನ್ನ ಪ್ರೇಮ
ನನ್ನ ಪ್ರೀತಿ ನೀನೆ
ನನ್ನ ಜೀವ ನನ್ನ ಭಾವ
ನನ್ನ ಲೋಕ ನೀನೆ ಎಂದಿಗೂ

ಈ ಒಡಲಲಿ ಮಿಡಿತ
ಹೃದಯದ ಬಡಿತ
ತುಡಿತವ ನೀನು

ಈ ಎದೆಯಲಿ ಸೆಳೆತ
ಒಲವಿನ ಮೊರೆತ
ಸ್ಮರಣೆಯು ನೀನು

ಒಲವ ವರವಾಗಿ ಬಂದಿರುವ ಹಾಗೆ
ಜನುಮ ನನದೆಲ್ಲ ನಿನದಾಗಿದೆ

ನನ್ನ ಸ್ನೇಹ ನನ್ನ ಪ್ರೇಮ
ನನ್ನ ಪ್ರೀತಿ ನೀನೆ
ನನ್ನ ಜೀವ ನನ್ನ ಭಾವ
ನನ್ನ ಲೋಕ ನೀನೆ ಎಂದಿಗೂ

ನೋವಿಗೆ ನಗುವ ತರುವೆ ನೀನು
ಕತ್ತಲಲಿ ಬೆಳಕ ತರುವೆ ನೀನು
ನನ್ನಾಸೆಯ ಅರಿವು ನೀನು
ನೀನಾಗಿರುವೆ ನನ್ನ ನಿಲುವು

ನನ್ನ ಪ್ರೀತಿ ನನ್ನ ಕೀರ್ತಿ
ಮನ ಶಾಂತಿ ನೀನೆ
ನನ್ನ ಧೈರ್ಯ ನನ್ನ ಸ್ತಯ್ರ್ಯ
ಐಶ್ವರ್ಯ ನೀನೆ

ನನ್ನ ಮಾನ ನನ್ನ ಪ್ರಾಣ
ಸನ್ಮಾನ ನೀನೆ
ನನ್ನ ಮೌನ ನನ್ನ ಧ್ಯಾನ
ಸನ್ಮಾರ್ಗ ನೀನೆ ಎಂದಿಗೂ

Neene Yendigu lyrics in English

E Kanasali Dinavu
Suriside Olavu
Naguthali Neenu

E Manasali Nalivu
Badukali Geluvu
Tharutali Neenu

Usire Nanadaagi Nee Iruva Haage
Korala Dhaniyaagi Nanna Haadaguve

Nanna Sneha Nanna Prema
Nanna Preethi Neene
Nanna Jeeva Nanna Bhava
Nanna Loka Neene Yendigu

E Odalali Miditha
Hrudayada Baditha
Thudithavu Neenu

E Yedeyali Seletha
Olavina Moretha
Smaraneyu Neenu

Olave Varavaagi Bandiruva Haage
Januma Nanadella Ninadaagide

Nanna Sneha Nanna Prema
Nanna Preethi Neene
Nanna Jeeva Nanna Bhava
Nanna Loka Neene Yendigu

Novige Naguva Tharuve Neenu
Kattalali Belaka Tharuve Neenu
Nannaseya Arivu Neenu
Neenagiruve Nanna Niluvu

Nanna Preethi Nanna Keerthi
Mana Shanthi Neene
Nanna Dhairya Nanna Sthairya
Aishwaraya Neene

Nanna Maana Nanna Prana
Sanmaana Neene
Nanna Mouna Nanna Dhyana
Sanmaarga Neene Yendigu

More From Love Mocktail Songs Lyrics

  1. Oh Oh Love Aaghoithalla Lyrics
  2. Love You Chinna Lyrics
  3. Janumagale Kaayuve Lyrics
  4. Kanna Haniyondu Lyrics
  5. Modala Prema Lyrics
  6. Love Mocktail songs lyrics

Listen to the Album on

Song Details