Neecha Sullu Sutho Naalige Lyrics are penned by Dhananjay Ranjan. The song is sung by Vasishta N Simha. Neecha Sullu Sutho Naalige lyrics are from the movie Kirik Party starring Rakshit Shetty, Rashmika Mandanna, Aravind Iyer, Dhananjay Ranjan, Ashwin Rao, Chandan Achar. Kirik Party released in 2016 and the movie is directed by Rishab Shetty. and produced by G.s Gupta , Rakshit Shetty. The music for the movie is composed by Ajaneesh B Loknath. Neecha Sullu Sutho Naalige lyrics in Kannada and English is given below.
ನೀಚ ಸುಳ್ಳು ಸುತ್ತೋ ನಾಲಿಗೆ ಹಾಡಿನ ಸಾಹಿತ್ಯ ಬರೆದವರು ಧನಂಜಯ್ ರಂಜನ್ ರವರು ಹಾಗು ಈ ಹಾಡನ್ನು ಹಾಡಿದವರು ವಸಿಷ್ಠ ಸಿಂಹ ರವರು. ಈ ಹಾಡು ೨೦೧೬ ಬಿಡುಗಡೆಯಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಅರವಿಂದ್ ಐಯರ್, ಧನಂಜಯ್ ರಂಜನ್, ಅಶ್ವಿನ್ ರಾವ್, ಚಂದನ್ ಆಚಾರ್ ಅವರು ನಟಿಸಿದ ಕಿರಿಕ್ ಪಾರ್ಟಿ ಚಿತ್ರದ ಹಾಡಾಗಿದೆ. ನೀಚ ಸುಳ್ಳು ಸುತ್ತೋ ನಾಲಿಗೆ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಲೋಕ್ನಾಥ್ ರವರು. ಕಿರಿಕ್ ಪಾರ್ಟಿ ಚಿತ್ರ ನಿರ್ದೇಶಿಸಿದವರು ರಿಷಬ್ ಶೆಟ್ಟಿ ಮತ್ತು ನಿರ್ಮಾಪಕರು ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ.
- ಹಾಡು: ನೀಚ ಸುಳ್ಳು ಸುತ್ತೋ ನಾಲಿಗೆ
- ಚಿತ್ರ: ಕಿರಿಕ್ ಪಾರ್ಟಿ (೨೦೧೬)
- ನಿರ್ದೇಶಕ: ರಿಷಬ್ ಶೆಟ್ಟಿ
- ನಿರ್ಮಾಪಕ: ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ
- ಸಂಗೀತ: ಅಜನೀಶ್ ಲೋಕ್ನಾಥ್
Neecha Sullu Sutho Naalige lyrics in Kannada
ನೀಚ ಸುಳ್ಳು ಸುತ್ತೋ ನಾಲಿಗೆ
ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲ ಕಂಡಿಸೊ
ನಿನ್ನ ಕಂಡರೆ ರಕ್ತ ಕುದಿತಿದೆ
ನೀಚ ಸುಳ್ಳು ಸುತೋ ನಾಲಿಗೆ
ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲ ಕಂಡಿಸೊ
ನಿನ್ನ ಕಂಡರೆ ರಕ್ತ ಕುಡೀತಿದೆ
ಸುಳ್ಳೊಂದು ಭೂದಿಯಲಿ ಮುಚ್ಚಿರುವ ಕೆಂಡದಂತೆ
ಎಲ್ಲ ಹತ್ತಿ ಉರಿದ ಮೇಲೂ ಹೊಗೆಯಾಗೋ ಆಸೆಯಂತೆ
ಹದ್ದು ಮೀರಿ ಮಾತಾಡೊ ಮಜುನನಲ್ಲಿ ಮನಸಿಲ್ಲ
ಸಾವು ಸೆರೆಗೆ ಸಿಕ್ಕಾಗ ನಿನ್ನ ನೆರಳ ಉಳಿಸೊಲ್ಲ
ಕಟ್ಟು ಕಥೆಗೆ ಕಿವಿಕೊಡುವ ಕೀಚಕರ ಕಸರತ್ತು
ಸಾವಿನಲ್ಲೂ ಸರಿ ತಪ್ಪು ಹುಡುಕಾಡಿ ಬಿಡೋ ಹೊತ್ತು
ಬದುಕಿ ಬಾಳುವವರನು ಕಂಡರೆ ಕಿಡಿ ಗಿಚ್ಚು
ಸತ್ತು ಹೋದ ಮೇಲೂ ಬಿಡದು ನಿಮ್ಮ ಈ ಒಳ ಸಂಚು
ಇಂಥ ಜನರ ಉಳಿಸಬೇಡ ಕರ್ಕೊಂಡೋಗೋ ಭಗವಂತ
ನೆಪ ಹೇಳೋ ನೆಪದಲ್ಲಿ ಯಾರು ಇಲ್ಲ ಜೀವಂತ
ನೀಚ ಸುಳ್ಳು ಸುತೋ ನಾಲಿಗೆ
ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲ ಕಂಡಿಸೊ
ನಿನ್ನ ಕಂಡರೆ ರಕ್ತ ಕುಡೀತಿದೆ
ಉರಿವವರು ಉರಿಯುತ್ತಾ ಉರಿದುರಿದು ಹೋಗುವರು
ಕುದಿವವರು ಕುದಿಯುತ್ತಾ ಆವಿಯಾಗಿ ತೀರುವರು
ಮಾಡಿದವರ ಪಾಪಗಳು ಆಡಿದವರ ಬಾಯಲ್ಲಿ
ಬತ್ತಿ ಇತ್ತ ಕ್ಷಣದಲ್ಲೇ ಬಂತು ನಿನ್ನ ಬುಡದಲ್ಲೇ
ಕಾದಿದೆ ನೋಡು
ನಿನ್ ಹಿಂದೆ
ಹೆಗಲೇರ
ನಿನ್ನ ಬಲೆಗೆ ನೀನೇ ಸುತ್ತಿ ಸಿಲುಕಿಕೊಳ್ಳುವ ಬ್ರಾಂತಿ
ಆಡಿದಂಥ ಆಟಕೆಲ್ಲಾ ಲೆಕ್ಕ ಕೊಡಲೇ ಬೇಕು ಪೂರ್ತಿ
ಬಾ! ಹೆದರಿಸು ಬಾ!
ಬಾ ಬಾ ಬಾ ಬಾ
ಕಡುಕ ಕಾಡು ಪಾಪಿ ಕಟ್ಟಿರುವ ಕಡುಕೋಟೆ ಕೆಡವುವೆನು ಬಾ!
ಸೆಣೆಸಲು ಬಾ!
ಬಾ ಬಾ ಬಾ ಬಾ
Neecha Sullu Sutho Naalige lyrics in English
Neecha Sullu Suthoo Naalige
Ninna Seeluva Rosha Ukkide
Kanda Kandalella Kandiso
Ninna Kandare Rakta Kuditide
Neecha Sullu Sutho Naalige
Ninna Seeluva Rosha Ukkide
Kanda Kandalella Kandiso
Ninna Kandare Rakta Kuditide
Sullondu Bhoodiyali Muchiruva Kendadante
Ella Hatti Urida Melu Hogeyaago Aaseyante
Haddu Meeri Maatado Majunalli Manasilla
Saavu Serege Sikkaaga Ninna Nerala Ulisolla
Kattu Kathege Kivikoduva Keechakara Kasarattu
Saavinallu Sari Thappu Hudukaadi Bido Hottu
Baduki Balu Avarannu Kandare Kidi Gichhu
Sattu Hoda Melu Bidadu Nimma Ee Ola Sanchu
Intha Janara Ulisabeda Karkondu Hoga Bhagavanta
Nepa Helo Nepadalli Yaaru Illa Jeevanta
Neecha Sullu Sutho Naalige
Ninna Seeluva Rosha Ukkide
Kanda Kandalella Kandiso
Ninna Kandare Rakta Kuditide
Urivavaru Uriyutta Uriduridu Hoguvaru
Kudivavaru Kudiyutta Aaviyaagi Theeruvaru
Maadidavara Paapagalu Aadidhavara Baayalli
Batti Itta Kshanadalle Banthu Ninna Budadalle
Kaadide Nodu
Nin Hinde
Hegaleri
Ninna Balege Neene Sutthi Silukikolluva Branthi
Aadidantha Aatakella Lekka Kodale Beku Poorthi Baa
Hedarisu Baa
Baa Baa Baa Baa
Kaduka Kadu Paapi Kattiruva Kudukote Kedavuvenu Baa
Senesalu Baa
Baa Baa Baa Baa
More From Kirik Party Songs Lyrics
- Belageddu Lyrics
- Kaagadada Doniyalli Lyrics
- Lastu Benchina Party Nammadu Lyrics
- Neecha Sullu Sutho Naalige Lyrics
- Thirboki Jeevana Lyrics
Listen to the Album on
Song Details
- Movie: Kirik Party
- Starring: Rakshit Shetty, Rashmika Mandanna, Aravind Iyer, Dhananjay Ranjan, Ashwin Rao, Chandan Achar
- Song Name: Neecha Sullu Sutho Naalige
- Singer: Vasishta N Simha
- Lyricist: Dhananjay Ranjan
- Music: Ajaneesh B Loknath
- Year: 2016
- Producer: G.s Gupta , Rakshit Shetty
- Director: Rishab Shetty