Thirboki Jeevana Lyrics in Kannada and English – Kirik Party

0
5069

Thirboki Jeevana Lyrics are penned by Rakshit Shetty. The song is sung by Ajaneesh Loknath. Thirboki Jeevana lyrics are from the movie Kirik Party starring Rakshit Shetty, Rashmika Mandanna, Aravind Iyer, Dhananjay Ranjan, Ashwin Rao, Chandan Achar. Kirik Party released in 2016 and the movie is directed by Rishab Shetty. and produced by G.s Gupta , Rakshit Shetty. The music for the movie is composed by Ajaneesh B Loknath. Thirboki Jeevana lyrics in Kannada and English is given below.

ತಿರಬೋಕಿ ಜೀವನ ಹಾಡಿನ ಸಾಹಿತ್ಯ ಬರೆದವರು ರಕ್ಷಿತ್ ಶೆಟ್ಟಿ ರವರು ಹಾಗು ಈ ಹಾಡನ್ನು ಹಾಡಿದವರು ಅಜನೀಶ್ ಲೋಕ್ನಾಥ್ ರವರು. ಈ ಹಾಡು ೨೦೧೬ ಬಿಡುಗಡೆಯಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಅರವಿಂದ್ ಐಯರ್, ಧನಂಜಯ್ ರಂಜನ್, ಅಶ್ವಿನ್ ರಾವ್, ಚಂದನ್ ಆಚಾರ್ ಅವರು ನಟಿಸಿದ ಕಿರಿಕ್ ಪಾರ್ಟಿ ಚಿತ್ರದ ಹಾಡಾಗಿದೆ. ತಿರಬೋಕಿ ಜೀವನ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಲೋಕ್ನಾಥ್ ರವರು. ಕಿರಿಕ್ ಪಾರ್ಟಿ ಚಿತ್ರ ನಿರ್ದೇಶಿಸಿದವರು ರಿಷಬ್ ಶೆಟ್ಟಿ ಮತ್ತು ನಿರ್ಮಾಪಕರು ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ.

Kirik Party songs lyrics movie poster

  • ಹಾಡು: ತಿರಬೋಕಿ ಜೀವನ
  • ಚಿತ್ರ: ಕಿರಿಕ್ ಪಾರ್ಟಿ (೨೦೧೬)
  • ನಿರ್ದೇಶಕ: ರಿಷಬ್ ಶೆಟ್ಟಿ
  • ನಿರ್ಮಾಪಕ: ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ
  • ಸಂಗೀತ: ಅಜನೀಶ್ ಲೋಕ್ನಾಥ್

 

Thirboki Jeevana lyrics in Kannada

ಸರ್ ತಿರ್ಬೋಕಿ ಜೀವನ ನಮ್ಮದಲ್ಲ
ಖಾಲಿ ಕೂತು ಬೋರಾಗಿದೆ
ಬಾರಿಗೆ ಪರಾರಿ ಆಗುವ ಪೋರರಲ್ಲ
ದಾರಿ ಬೇರೇನೂ ಕಾಣದಾಗಿದೆ
ಕಾಲೇಜಿನ ಲಾಸ್ಟು ಬೆಂಚು ಬೀದಿಗೆ ಬಿದ್ದರೆ
ನಂಗೇನೂ ಇಲ್ಲ ಸ್ವಾಮಿ ಅವರ ಕೀರ್ತಿಗೆನೆ ತೊಂದರೆ

ಹಾಹಾ ಹಾಹಾ ಹ ಹ ಹ ಹ ಹೊ..

ಗರ್ಭ ಕೋಶದಲ್ಲಿ ನಾನು ಕೃಷ್ಣವಾಣಿ ಕೇಳಿದೆ
ಚಕ್ರವ್ಯೂಹ ಬೇದಿಸೋದು ಒಂದಿದೆ
ಆಲ್ ದ ಬೆಸ್ಟ್
ರಾಮ ಸೇತುವೆ ಇಂದು ನಾನು ಪುನಹ ಕಟ್ಟುವೆ

ಮಚ್ಚ ನೀರೆ ಇಲ್ವಲ್ಲೋ
ಸೇತುವೆ ಕಟ್ಟೋಕೆ ನೀರ್ಯಾಕೋ ಬೇಕು
ಹ ಹ ಬ್ಯೂಟಿಫುಲ್ ಪಾಯಂಟ್

ರಾಮ ಸೇತುವೆ ಇಂದು ನಾನು ಪುನಹ ಕಟ್ಟುವೆ
ಕಪಿ ಸೇನೆಯು ನನ್ನದೊಂದಿದೆ

ಮಾಡಲು ಕೆಲ್ಸ ನೂರಾರಿದೆ
ಸಾಗುವ ದಾರಿ ದೂರ
ಆದರೆ ನಮಗೆ ಟೈಮ್ ಎಲ್ಲಿದೆ
ಕಾಲವೇ ಮೋಸಗಾರ

ಹೆಗಲ ಮೇಲೆ ತೂಕ ಭಾರವಾಗಿದೆ
ಸ್ವಲ್ಪ ಶೇರ್ ಮಾಡಲೇ…

ನನಗೆ ಇದರಲ್ಲಿ ಬರಿ ಐವತ್ತು ಸಾವಿರ ಇರುವುದ ಅಂತ  ಡೌಟು
ನಮಗೆ ಈ ಕಾರು ಓಡುತ್ತಾ ಇಲ್ವಾ ಅನ್ನೋದೇ ಡೌಟು
ಅಲ್ಲ ಈಗ್ ಓಕೇ. ಮುಂದೆ ಮೂವತ್ತು ಸಾವಿರ ಕೊಡ್ಬೇಕಾದ್ರೆ ಕೈ  ಬಿಡ್ಬೇಡಿ ಆಯ್ತಾ?
ಬೈ ದ ಬೈ, ಮೊನ್ನೆ ನಿಮ್ ಕಾಲೇಜ್ ಅಲ್ಲಿ ಆರ್ ಜನ ಸಸ್ಪೆಂಡ್  ಅದ್ರಲ್ಲ, ನೀವೆಯ?

ಸರ್ ತಿರ್ಬೋಕಿ ಜೀವನ ನಮ್ಮದಲ್ಲ
ಖಾಲಿ ಕೂತು ಬೋರಾಗಿದೆ
ಬಾರಿಗೆ ಪರಾರಿ ಆಗುವ ಪೋರರಲ್ಲ
ದಾರಿ ಬೇರೇನೂ ಕಾಣದಾಗಿದೆ
ಕಾಲೇಜಿನ ಲಾಸ್ಟು ಬೆಂಚು ಬೀದಿಗೆ ಬಿದ್ದರೆ
ನಂಗೇನೂ ಇಲ್ಲ ಸ್ವಾಮಿ ಅವರ ಕೀರ್ತಿಗೆನೆ ತೊಂದರೆ

ಸರ್ ತಿರ್ಬೋಕಿ ಜೀವನ ನಮ್ಮದಲ್ಲ
ಖಾಲಿ ಕೂತು ಬೋರಾಗಿದೆ
ಬಾರಿಗೆ ಪರಾರಿ ಆಗುವ ಪೋರರಲ್ಲ
ದಾರಿ ಬೇರೇನೂ ಕಾಣದಾಗಿದೆ

Thirboki Jeevana lyrics in English

Sir Thirboki Jeevana Nammadalla
Kaali Koothu Boraagide
Baarige Paraari Aaguva Poraralla
Daari Berenu Kaanadagide

Collegina Lastu Benchu Beedige Biddare
Namgenu Illa Swami Avara Keertigene Tondare

Haha Haha Ha Ha Ha Ha Ho…..

“Maga Cheep Cars
Embatthu Saavra
Innu Muvath Saavra Bekallo
Yyee….”

Garba Koshadalli Naanu Krishnavaani Kelide
Chakravyuha Bedisodu Ondide, All The Best
Rama Setuve Indu Naanu Punaha Kattuve

Maccha Neere Ilvallo
Setuve Kattoke Neeryako Beku
Ha Ha Beautiful Point

Rama Setuve Indu Naanu Punaha Kattuve
Kapi Seneyu Nannadondide
Maadalu Kelsa Nooraaride
Saaguva Daari Dhooraa
Aadare Namage Time Ellide
Kaalave Mosagaara
Hegala Mele Tooka Bhaaravaagide
Swalpa Share Maadalee

Nanage Idharalli Bari Ivatthu Saavira Iruvuda Antha, Doubtu
Namge Ee Car-U Oduttha Ilva Annode Doubtu
Alla Eeg Ok. Munde Muvatthu Savira Kodbekaadre Kai Bidbedi Aytha?
By The By. Monne Nim College Alli Aar Jana Suspend Adralla Neeveya?

Sir Thirboki Jeevana Nammadalla
Kaali Koothu Boraagide
Baarige Paraari Aaguva Poraralla
Daari Berenu Kaanadagide

Collegina Lastu Benchu Beedige Biddare
Namgenu Illa Swami Avara Keertigene Tondare

Sir Thirboki Jeevana Nammadalla
Kaali Koothu Boraagide
Baarige Paraari Aaguva Poraralla
Daari Berenu Kaanadagide

More From Kirik Party Songs Lyrics

  1. Belageddu Lyrics
  2. Kaagadada Doniyalli Lyrics
  3. Lastu Benchina Party Nammadu Lyrics
  4. Neecha Sullu Sutho Naalige Lyrics
  5. Thirboki Jeevana Lyrics

Listen to the Album on

Song Details