Lastu Benchina Party Lyrics | Kirik Party | ಲಾಸ್ಟು ಬೆಂಚಿನ ಪಾರ್ಟಿ

0
768

Lastu Benchina Party Lyrics are penned by Veeresh Shivamurthy. The song is sung by Chintan Vikas. Lastu Benchina Party lyrics are from the movie Kirik Party starring Rakshit Shetty, Rashmika Mandanna, Aravind Iyer, Dhananjay Ranjan, Ashwin Rao, Chandan Achar. Kirik Party released in 2016 and the movie is directed by Rishab Shetty. and produced by G.s Gupta , Rakshit Shetty. The music for the movie is composed by Ajaneesh B Loknath. Lastu Benchina Party lyrics in Kannada and English is given below.

ಲಾಸ್ಟು ಬೆಂಚಿನ ಪಾರ್ಟಿ ಹಾಡಿನ ಸಾಹಿತ್ಯ ಬರೆದವರು ವೀರೇಶ್ ಶಿವಮೂರ್ತಿ ರವರು ಹಾಗು ಈ ಹಾಡನ್ನು ಹಾಡಿದವರು ಚಿಂತನ್ ವಿಕಾಸ್ ರವರು. ಈ ಹಾಡು ೨೦೧೬ ಬಿಡುಗಡೆಯಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಅರವಿಂದ್ ಐಯರ್, ಧನಂಜಯ್ ರಂಜನ್, ಅಶ್ವಿನ್ ರಾವ್, ಚಂದನ್ ಆಚಾರ್ ಅವರು ನಟಿಸಿದ ಕಿರಿಕ್ ಪಾರ್ಟಿ ಚಿತ್ರದ ಹಾಡಾಗಿದೆ. ಲಾಸ್ಟು ಬೆಂಚಿನ ಪಾರ್ಟಿ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಲೋಕ್ನಾಥ್ ರವರು. ಕಿರಿಕ್ ಪಾರ್ಟಿ ಚಿತ್ರ ನಿರ್ದೇಶಿಸಿದವರು ರಿಷಬ್ ಶೆಟ್ಟಿ ಮತ್ತು ನಿರ್ಮಾಪಕರು ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ.

Kirik Party songs lyrics movie poster

  • ಹಾಡು: ಲಾಸ್ಟು ಬೆಂಚಿನ ಪಾರ್ಟಿ
  • ಚಿತ್ರ: ಕಿರಿಕ್ ಪಾರ್ಟಿ (೨೦೧೬)
  • ನಿರ್ದೇಶಕ: ರಿಷಬ್ ಶೆಟ್ಟಿ
  • ನಿರ್ಮಾಪಕ: ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ
  • ಸಂಗೀತ: ಅಜನೀಶ್ ಲೋಕ್ನಾಥ್

 

Lastu Benchina Party lyrics in Kannada

ಲಾಸ್ಟು ಬೆಂಚಿನ ಪಾರ್ಟಿ ನಮ್ಮದು
ನಮ್ದೆ ಹಾವಳಿ ಯಾರ್ನೆನ್ ಕೇಳೋದು
ಕುರ್ಚಿ ಹಾಕಿರೋ ಸ್ಟೇಜು ಸೆಂಟ್ರಿಗೆ
ಶಿಳ್ಳೆ ಹೊಡಿಯಿರೋ ಇವರ ಎಂಟ್ರೀಗೆ

ಡೊಂಕಿ ಟಕ ಟಕ ಟಕ ಡಿಂಗ್ ಡಾಂಗು ಏ

ಕಲರ್ಫುಲ್ ಹುಡುಗರೆಲ್ಲ ವೈಟ್ ಅಂಡ್ ವೈಟಲಿ
ಭಾಷಣ ರೆಡೀ ಇದೆ ಬಾಯ ತುದಿಯಲಿ
ರೆಂಟಿಗೆ ತಂದ ಶಾಮಿಯಾನ
ಒಳಗೆ ಕೂತು ಧೂಮಪಾನ
ಹರಕೆ ಹೊತ್ತಾತು, ವೇಟಿಂಗ್ ಫಾರ್ ವರದಾನ

ಡೊಂಕಿ ಟಕ ಟಕ ಟಕ ಡಿಂಗ್ ಡಾಂಗು ಏ

ಇರಲಿ ನಿಮ್ಮ ಮತ ನಮ್ಮ ಪಾಲಿಗೆ
ಸುಳ್ಳು ಹೇಳೊರಲ್ಲ ಪ್ಯೂರು ನಾಲಿಗೆ
ಹಾಕಿ ಜೈಕಾರ ನಮ್ದೆ ಸರ್ಕಾರ
ನಾವು ಹೆಸರಿಗಷ್ಟೇ, ನಿಮ್ದೆನೆ ಅಧಿಕಾರ

ಡೊಂಕಿ ಟಕ ಟಕ ಟಕ ಡಿಂಗ್ ಡಾಂಗು ಏ

ಹೇ ಕಣ್ಣ ಮೇಲೆ ಕೂಲಿಂಗ್ ಗ್ಲಾಸ್ ಶರ್ಟ್ ಬಟನ್ ಎರಡು ಲೂಸೂ
ಹರಡೋಣ ಮೆರವಣಿಗೆ ಹೆಗಲ ಮೇಲೆ ಕೂರಿಸಿ

ಹೇ ಇಲ್ಲದಿದ್ರೂ ರಾಂಕು ಬೆರಳ ತುದಿಗೆ ಇಂಕು
ಗೆಲ್ಲೋ ಚಾನ್ಸು ನಂದೆನೆ
ಬೇಗ ಕಟ್-ಔಟ್ ನಿಲ್ಲಿಸಿ

ಆಲ್ ಆಫ್ ಯೂ ಸಿಂಗ್ ಇಟ್ ವನ್ಸ್ ಅಗೈನ್

ಲಾಸ್ಟು ಬೆಂಚಿನ ಪಾರ್ಟಿ ನಮ್ಮದು
ನಮ್ದೆ ಹಾವಳಿ ಯಾರ್ನ್ನೇನ್ ಕೇಳೋದು
ಕುರ್ಚಿ ಹಾಕಿರೋ
ಸ್ಟೇಜು ಸೆಂಟ್ರಿಗೆ
ಶಿಳ್ಳೆ ಹೊಡಿಯಿರೋ
ಇವರ ಎಂಟ್ರೈಗೆ

ಊರಿಡೀ, ಸೌಂಡ್ ಇದೆ,
ಆಲ್‌ರೆಡೀ, ಆಟಿಟ್ಯೂಡ್
ನೆಲದಿಂದ ನೂರಡಿ

Lastu Benchina Party lyrics in English

Lastu Benchina Party Nammadhu
Namde Haavali Yaarnenu Kelodu
Kurchi Haakiro Stageu Centrige
Shille Hodiyiro Ivara Entryge

Colourful Hudugalrella
White And Whiteali
Bhaashana Ready Ide
Baaya Thudiyali

Rentige Thanda Shaamiyaana
Olage Koothu Dhoomapaana
Harake Hottaitu
Waiting For Varadhaana

Donki taka taka taka
Ding Dong Ye

Irali Nimma Matha Namma Paalige
Sullu Heloralla Pure Naalige
Haaki Jaikaara Namde Sarkaara
Naavu Hesarigashte
Nimdhene Adhikaara

Donki taka taka taka
Ding Dong Ye

Kanna Mele Cooling Glaasu
Shirt Button Eradu Looseu
Horadona Meravanige
Hegala Mele Koorisi

hai!, Ille Idhru Ranku
Berala Thudige Inku
Gello Chanceu Namdene
Bega Cutout Nillisi

All Of You Sing It Once Again

Lastu Benchina Party Nammadu
Namde Haavali YaarnEnu Kelodhu
Kurchi Haakiro Stageu Centrige
Shille Hodiyiro Ivara Entryge

Ooridi, Sound Ide
Already Attitude
Neladinda Nooradi

More From Kirik Party Songs Lyrics

  1. Belageddu Lyrics
  2. Kaagadada Doniyalli Lyrics
  3. Lastu Benchina Party Nammadu Lyrics
  4. Neecha Sullu Sutho Naalige Lyrics
  5. Thirboki Jeevana Lyrics

Listen to the Album on

Song Details