Belageddu Yara Mukhava Lyrics | Kirik Party | ಬೆಳಗೆದ್ದು ಯಾರ ಮುಖವ

0
3631

Belageddu Yara Mukhava Lyrics are penned by Dhananjay Ranjan. The song is sung by Vijaya Prakash. Belageddu Yara Mukhava lyrics are from the movie Kirik Party starring Rakshit Shetty, Rashmika Mandanna, Aravind Iyer, Dhananjay Ranjan, Ashwin Rao, Chandan Achar. Kirik Party released in 2016 and the movie is directed by Rishab Shetty. and produced by G.s Gupta , Rakshit Shetty. The music for the movie is composed by Ajaneesh B Loknath. Belageddu Yara Mukhava lyrics in Kannada and English is given below.

ಬೆಳಗೆದ್ದು ಯಾರ ಮುಖವ ಹಾಡಿನ ಸಾಹಿತ್ಯ ಬರೆದವರು ಧನಂಜಯ್ ರಂಜಾನ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೬ ಬಿಡುಗಡೆಯಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಅರವಿಂದ್ ಐಯರ್, ಧನಂಜಯ್ ರಂಜನ್, ಅಶ್ವಿನ್ ರಾವ್, ಚಂದನ್ ಆಚಾರ್ ಅವರು ನಟಿಸಿದ ಕಿರಿಕ್ ಪಾರ್ಟಿ ಚಿತ್ರದ ಹಾಡಾಗಿದೆ. ಬೆಳಗೆದ್ದು ಯಾರ ಮುಖವ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಲೋಕ್ನಾಥ್ ರವರು. ಕಿರಿಕ್ ಪಾರ್ಟಿ ಚಿತ್ರ ನಿರ್ದೇಶಿಸಿದವರು ರಿಷಬ್ ಶೆಟ್ಟಿ ಮತ್ತು ನಿರ್ಮಾಪಕರು ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ.

Kirik Party songs lyrics movie poster

  • ಹಾಡು: ಬೆಳಗೆದ್ದು ಯಾರ ಮುಖವ
  • ಚಿತ್ರ: ಕಿರಿಕ್ ಪಾರ್ಟಿ (೨೦೧೬)
  • ನಿರ್ದೇಶಕ: ರಿಷಬ್ ಶೆಟ್ಟಿ
  • ನಿರ್ಮಾಪಕ: ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ
  • ಸಂಗೀತ: ಅಜನೀಶ್ ಲೋಕ್ನಾಥ್

 

Belageddu Yara Mukhava lyrics in Kannada

ಬೆಳಗೆದ್ದು ಯಾರ ಮುಖವ
ನಾನು ನೋಡಿದೆ
ಅಂದಾನೋ ಅದ್ರುಷ್ಟನೋ
ಮುಂದೆ ಕುಂತಿದೆ
ನಿನ್ನೆ ಕಂಡ ಕನಸು
ಬ್ಲ್ಯಾಕ್ ಅಂಡ್ ವೈಟು

ಇಂದು ಬಣ್ಣವಾಗಿದೆ
ನಿನ್ನ ಮೇಲೆ ಕವನ
ಬರೆಯೊ ಗಮನ
ಈಗ ತಾನೆ ಮೂಡಿದೆ

ಕನಸಲ್ಲಿ ಅರೆರೆರೆ,
ಬಳಿಬಂದು ಅಲೆಲೆಲೆ,
ಮುದ್ದಾಡಿ ಅಯ್ಯಯ್ಯಯ್ಯೊ,
ಕಚಗುಳಿ ತಾಳಲಾರೆ
ಇನ್ನೊಮ್ಮೆ
ಕನಸಲ್ಲಿ ಅರೆರೆರೆ
ಬಳಿಬಂದು ಅಲೆಲೆಲೆ
ಮುದ್ದಾಡಿ ಅಯ್ಯಯ್ಯಯ್ಯೊ
ಕಚಗುಳಿ ತಾಳಲಾರೆ

ಪ್ರೀತಿಯಲ್ಲಿ
ಹೊಸ ದಾರಿ ಕಟ್ಟುವ ಖಯಾಲಿ
ಅಡ್ಡಾದಿಡ್ಡಿ
ಹೋಗೋದು ಮಾಮೂಲಿ
ಸನ್ನೆಯಲ್ಲೆ
ಹಾಡೊಂದು ಹಾಡುವ ವಿಧಾನ
ಕಾದು ಕೇಳೊ
ಪ್ರೀತಿನೇ ಮಜಾನ
ಬಿಡದಂತಿರೊ ಬೆಸುಗೆ
ಸೆರೆ ಸಿಕ್ಕಿರೊ ಸಲಿಗೆ
ನಿನ್ನ ಸುತ್ತ ಸುಳಿಯೊ ಆಸೆಗೀಗ ಆಯಸ್ಸು ಹೆಚ್ಚಿ ಹೋಗಿದೆ
ನಿನ್ನ ಜೊತೆ ಕಳೆಯೊ
ಎಲ್ಲ ಕ್ಷಣವು ಕಲ್ಪನೆಗೂ ಮೀರಿದೆ

ಕನಸಲ್ಲಿ ಅರೆರೆರೆ,
ಬಳಿಬಂದು ಅಲೆಲೆಲೆ,
ಮುದ್ದಾಡಿ ಅಯ್ಯಯ್ಯಯ್ಯೊ,
ಕಚಗುಳಿ ತಾಳಲಾರೆ
ಇನ್ನೊಮ್ಮೆ
ಕನಸಲ್ಲಿ ಅರೆರೆರೆ
ಬಳಿಬಂದು ಅಲೆಲೆಲೆ
ಮುದ್ದಾಡಿ ಅಯ್ಯಯ್ಯಯ್ಯೊ
ಕಚಗುಳಿ ತಾಳಲಾರೆ

ಹಾಯ್ ಸಾನ್ವಿ ಏನ್ ಇಷ್ಟೊತ್ತಿಗೆ? ಅರೆರೆರೆ
ಓ ನಿದ್ದೆ ಬರ್ತಿಲ್ವ? ಅಲೆಲೆಲೆ
ನಂಗು ಬರ್ತಿಲ್ಲ, ಅಯ್ಯಯ್ಯಯ್ಯೊ
ಹೊಟ್ಟೆ ಉರಿ ತಾಳಲಾರೆ

ಬೆಳಗೆದ್ದು ಯಾರ ಮುಖವ
ನಾನು ನೋಡಿದೆ
ಅಂದಾನೋ ಅದ್ರುಷ್ಟನೋ
ಮುಂದೆ ಕುಂತಿದೆ
ನಿನ್ನೆ ಕಂಡ ಕನಸು
ಬ್ಲ್ಯಾಕ್ ಅಂಡ್ ವೈಟು
ಇಂದು ಬಣ್ಣವಾಗಿದೆ
ನಿನ್ನ ಮೇಲೆ ಕವನ
ಬರೆಯೊ ಗಮನ
ಈಗ ತಾನೆ ಮೂಡಿದೆ

ಕನಸಲ್ಲಿ ಅರೆರೆರೆ,
ಬಳಿಬಂದು ಅಲೆಲೆಲೆ,
ಮುದ್ದಾಡಿ ಅಯ್ಯಯ್ಯಯ್ಯೊ,
ಕಚಗುಳಿ ತಾಳಲಾರೆ
ಇನ್ನೊಮ್ಮೆ
ಕನಸಲ್ಲಿ ಅರೆರೆರೆ
ಬಳಿಬಂದು ಅಲೆಲೆಲೆ
ಮುದ್ದಾಡಿ ಅಯ್ಯಯ್ಯಯ್ಯೊ
ಕಚಗುಳಿ ತಾಳಲಾರೆ

Belageddu Yara Mukhava lyrics in English

Belageddu yaara mukhava
Naanu nodidhe
Andaano adrushtaano
Munde kuntide
Ninne kanda kanasu
Black and whiteu
Indu bannavaagide
Ninna mele kavana
Bareyo gamana
Eega taane moodide

Kanasalli
arrre re re re
Bali bandu
ale le le le
Muddadi
aiyya ya ya yo
Kachaguli thaalalaare
Innomme
Kanasalli
arrre re re re
Bali bandu
ale le le le
Kachaguli thaalalaare

Preetiyalli
Hosa daari kattuva khayali
Addadiddi
Hogodu maamooli
Sanneyalle
Haadondu haaduva vidhana
Kaadu kelo
Preetine majaana
Bidadantiro
Besuge
Sere sikkiro
Salige
Ninna sutta suliyo
Aasegiga aayasshecchi
Hogide
Ninna jothe kaleyo
Ella kshanavu
Kalpanegu meeride

Kanasalli
arrre re re re
Bali bandu
ale le le l
Muddadi
aiyya ya ya yo
Kachaguli thaalalaare
Innomme
Kanasalli
arrre re re re
Bali bandu
ale le le le
Kachaguli thaalalaare

Hi saanvi, en istothige? Arrre re re re
O nidde bartilva? Ale le le le
Nangu bartilla aiyya ya ya yo
Hotte uri talalaare

Belageddu yaara mukhava
Naanu nodidhe
Andaano adrushtaano
Munde kuntide
Ninne kanda kanasu
Black and whiteu
Indu bannavaagide
Ninna mele kavana
Bareyo gamana
Eega taane moodide

Kanasalli
arrre re re re
Bali bandu
ale le le l
Muddadi
aiyya ya ya yo
Kachaguli thaalalaare
Innomme
Kanasalli
arrre re re re
Bali bandu
ale le le le

More Lyrics from Kirik Party

  1. Belageddu Lyrics
  2. Kaagadada Doniyalli Lyrics
  3. Lastu Benchina Party Nammadu Lyrics
  4. Neecha Sullu Sutho Naalige Lyrics
  5. Thirboki Jeevana Lyrics

Song Details