Ondu Munjane Song Lyrics in Kannada | Yajamana | ಒಂದು ಮುಂಜಾನೆ

Ondu Munjane song Lyrics thumbnail

Ondu Munjane Song Lyrics are penned by Kaviraj. The song is sung by Sonu Nigam & Shreya Ghoshal. Ondu Munjane lyrics are from the movie Yajamana starring Darshan, Rashmika Mandanna, Thanya Hope, Takur Anoop Singh, Ravishankar, Dhananjay, Sadhu Kokila, Devaraj. Yajamana released in 2019 and the movie is directed by V Harikrishna, Pon Kumaran. and produced by Shylaja Nag & B. Suresha. The music for the movie is composed by V Harikrishna. Ondu Munjane song lyrics in Kannada and English is given below.

ಒಂದು ಮುಂಜಾನೆ ಹಾಡಿನ ಸಾಹಿತ್ಯ ಬರೆದವರು ಕವಿರಾಜ್ ರವರು ಹಾಗು ಈ ಹಾಡನ್ನು ಹಾಡಿದವರು ಸೋನು ನಿಗಮ್ ಮತ್ತು ಶ್ರೇಯ ಘೋಷಾಲ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ದರ್ಶನ, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಠಾಕೂರ್ ಅನೂಪ್ ಸಿಂಗ್, ರವಿಶಂಕರ್, ಧನಂಜಯ್, ಸಾಧು ಕೋಕಿಲ, ದೇವರಾಜ್ ಅವರು ನಟಿಸಿದ ಯಜಮಾನ ಚಿತ್ರದ ಹಾಡಾಗಿದೆ. ಒಂದು ಮುಂಜಾನೆ ಹಾಡಿಗೆ ಸಂಗೀತ ಕೊಟ್ಟವರು ವಿ ಹರಿಕೃಷ್ಣ ರವರು. ಯಜಮಾನ ಚಿತ್ರ ನಿರ್ದೇಶಿಸಿದವರು ವಿ ಹರಿಕೃಷ್ಣ ಮತ್ತು ಪೋನ್ ಕುಮಾರನ್ ಮತ್ತು ನಿರ್ಮಾಪಕರು ಶೈಲಜಾ ನಾಗ್ ಮತ್ತು ಬಿ. ಸುರೇಶ.

Yajamana songs lyrics movie poster

  • ಹಾಡು: ಒಂದು ಮುಂಜಾನೆ
  • ಚಿತ್ರ: ಯಜಮಾನ (೨೦೧೯)
  • ನಿರ್ದೇಶಕ: ವಿ ಹರಿಕೃಷ್ಣ ಮತ್ತು ಪೋನ್ ಕುಮಾರನ್
  • ನಿರ್ಮಾಪಕ: ಶೈಲಜಾ ನಾಗ್ ಮತ್ತು ಬಿ. ಸುರೇಶ
  • ಸಂಗೀತ: ವಿ ಹರಿಕೃಷ್ಣ

 

Ondu Munjane song lyrics in Kannada

ಒಂದು ಮುಂಜಾನೆ ಹಂಗೆ ಸುಮ್ಮನೆ
ನಾವು ಹೋಗುವ ಬಾರೆ
ದಾರಿ ಇದ್ದಷ್ಟು ದೂರ ಹೋಗುವ
ಬೇಡ ಅನ್ನೋರು ಯಾರೆ?

ನನ್ನ ತಾರೆ ನಿನ್ನ ಮೇಲೆ
ಗೋಲಿ ಆಡ್ತಿದ್ದ ವಯಸ್ಸಲ್ಲೆ
ಪ್ರೀತಿ ಶುರುವಾಗೋಯ್ತೆ

ನೀ ಕಾಣೋ ಎಲ್ಲ ಕನಸ
ಮಾಡುವೆನೆ ನಾನು ನನಸ
ದಾಸ ನಿಂಗೆ ಖಾಸ

ಒಂದು ಮುಂಜಾನೆ ಹಂಗೆ ಸುಮ್ಮನೆ
ನಾವು ಹೋಗುವ ಬಾರೆ
ದಾರಿ ಇದ್ದಷ್ಟು ದೂರ ಹೋಗುವ
ಬೇಡ ಅನ್ನೋರು ಯಾರೆ?

ಯಾರಿಲ್ಲದ ಊರಲ್ಲಿ
ಒಂದು ನದಿ ದಂಡೇಲಿ
ನಾವೊಂದು ಪುಟ್ಟ ಮನೆ ಮಾಡಿ

ಬೆಳದಿಂಗಳ ರಾತ್ರೇಲಿ
ನಕ್ಷತ್ರದ ಹೊದಿಕೇಲಿ
ನಾನಿರುವೆ ನಿನ್ನ ಮಡಿಲಲ್ಲಿ

ನಿನಗೆ ನಾನು ನನಗೆ ನೀನು
ನನ್ನ ಜಗದ ದೊರೆಯು ನೀನು
ರಾಣಿ… ಬಾರೆ.

ನೀನಿರದೆ ಒಂದು ನಿಮಿಷ
ಇರಲಾರ ನಿನ್ನ ಅರಸ
ದಾಸ ನಿಂಗೆ ಖಾಸ

ಒಂದು ಮುಂಜಾನೆ ಹಂಗೆ ಸುಮ್ಮನೆ
ನಾವು ಹೋಗುವ ಬಾರೆ
ದಾರಿ ಇದ್ದಷ್ಟು ದೂರ ಹೋಗುವ
ಬೇಡ ಅನ್ನೋರು ಯಾರೆ?

ಸಿಹಿಮುತ್ತಿನ ಕಂದಾಯ
ಪ್ರತಿನಿತ್ಯವು ಸಂದಾಯ
ಮಾಡೊದು ಮರಿಬೇಡ ಇಂದು

ಒಂದೆ ಕಣೆ ಒತ್ತಾಯ
ನಿಂಗೆ ಹಣೆ ಬಿಂದಿಯ
ದಿನ ನಿತ್ಯ ಇಡೊ ಕೆಲಸ ನಂದು

ನನದೆ ಕಣ್ಣು ತಗುಲೊ ಭಯವೆ
ಕಣ್ಣು ಮುಚ್ಚು ಅಲ್ಲೂ ಸಿಗುವೆ
ರಾಣಿ… ಬಾರೆ

ಕಾವೇರಿ ಕಾಯೊ ಕೆಲಸ
ಮಾಡುವೆನೆ ಎಲ್ಲ ದಿವಸ
ದಾಸ ನಿಂಗೆ ಖಾಸ

Ondu Munjane song lyrics in English

Ondu Munjane Hange Summane
Naavu Hoguva Baare
Daari Iddashtu Doora Hoguva
Beda Annoru Yaare?

Nanna Thaare Ninna Mele
Goli Aadtidda Vayassale
Preethi Shuruvaagoythe

Nee Kaano Yella Kanasa
Maaduvenu Naanu Nanasa
Daasa Ninge Khaasa

Ondu Munjaane Hange Summane
Naavu Hoguva Baare
Daari Iddashtu Doora Hoguva
Beda Annoru Yaare?

Yaarillada Uralli
Ondu Nadhi Dandeli
Naavondu Putta Mane Maadi

Beladingala Raathrili
Nakshtrada Hodikeli
Naaniruve Ninna Madilalli

Ninage Naanu Nanage Neenu
Nanna Jagada Doreyu Neenu
Rani… Baare.

Neenirade Ondu Nimisha
Iralaara Ninna Arasa
Daasa Ninge Khaasa

Ondu Munjane Hange Summane
Naavu Hoguva Baare
Daari Iddashtu Doora Hoguva
Beda Annoru Yaare?

Sihimuttina Kandaaya
Prathinithyavu Sandaaya
Maadodu Maribeda Indu

Onde Kane Othaaya
Ninge Hane Bindiya
Dina Nithya Ido Kelasa Nandu

Nanade Kannu Tagulo Bhayave
Kannu Mucchu Allu Siguve
Rani… Baare.

Kaveri Kaayo Kelasa
Maduvenu Ella Divasa
Daasa Ninge Khaasa

More From Yajamana Movie Songs Lyrics

  1. Shivanandi Song Lyrics
  2. Basanni Baa Song Lyrics
  3. Yajamana Title Song Lyrics
  4. Hathrupayig Ondu Song Lyrics

Listen to the Album on

Song Details

LEAVE A REPLY

Please enter your comment!
Please enter your name here