Yajamana Title Song Lyrics are penned by Santhosh Ananddram. The song is sung by Vijay Prakash. Yajamana Title Song lyrics are from the movie Yajamana starring Darshan, Rashmika Mandanna, Thanya Hope, Takur Anoop Singh, Ravishankar, Dhananjay, Sadhu Kokila, Devaraj. Yajamana released in 2019 and the movie is directed by V Harikrishna, Pon Kumaran. and produced by Shylaja Nag & B. Suresha. The music for the movie is composed by V Harikrishna. Yajamana Title Song lyrics in Kannada and English is given below.
ಯಜಮಾನ ಟೈಟಲ್ ಸಾಂಗ್ ಹಾಡಿನ ಸಾಹಿತ್ಯ ಬರೆದವರು ಸಂತೋಷ್ ಆನಂದ್ರಾಮ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೯ ಬಿಡುಗಡೆಯಾದ ದರ್ಶನ, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಠಾಕೂರ್ ಅನೂಪ್ ಸಿಂಗ್, ರವಿಶಂಕರ್, ಧನಂಜಯ್, ಸಾಧು ಕೋಕಿಲ, ದೇವರಾಜ್ ಅವರು ನಟಿಸಿದ ಯಜಮಾನ ಚಿತ್ರದ ಹಾಡಾಗಿದೆ. ಯಜಮಾನ ಟೈಟಲ್ ಸಾಂಗ್ ಹಾಡಿಗೆ ಸಂಗೀತ ಕೊಟ್ಟವರು ವಿ ಹರಿಕೃಷ್ಣ ರವರು. ಯಜಮಾನ ಚಿತ್ರ ನಿರ್ದೇಶಿಸಿದವರು ವಿ ಹರಿಕೃಷ್ಣ ಮತ್ತು ಪೋನ್ ಕುಮಾರನ್ ಮತ್ತು ನಿರ್ಮಾಪಕರು ಶೈಲಜಾ ನಾಗ್ ಮತ್ತು ಬಿ. ಸುರೇಶ.
- ಹಾಡು: ಯಜಮಾನ ಟೈಟಲ್ ಸಾಂಗ್
- ಚಿತ್ರ: ಯಜಮಾನ (೨೦೧೯)
- ನಿರ್ದೇಶಕ: ವಿ ಹರಿಕೃಷ್ಣ ಮತ್ತು ಪೋನ್ ಕುಮಾರನ್
- ನಿರ್ಮಾಪಕ: ಶೈಲಜಾ ನಾಗ್ ಮತ್ತು ಬಿ. ಸುರೇಶ
- ಸಂಗೀತ: ವಿ ಹರಿಕೃಷ್ಣ
Yajamana Title Song lyrics in Kannada
ಯಾರೆ ಬಂದರೂ, ಎದುರ್ಯಾರೆ ನಿಂತರೂ,
ಪ್ರೀತಿ ಹಂಚುವ ಯಜಮಾನ…
ಜೀವ ಹೋದರು, ಜಗವೇನೆ ಅಂದರೂ,
ಮಾತು ತಪ್ಪದ ಯಜಮಾನ…
ಕೂಗಿ ಕೂಗಿ ಹೇಳುತೈತೆ
ಇಂದು ಜಮಾನ..
ಸ್ವಾಭಿಮಾನ ನನ್ನ ಪ್ರಾಣ
ಅನ್ನೋ ಪ್ರಯಾಣ
ನಿಂತ ನೋಡು ಯಜಮಾನ…
ನಿಂತ ನೋಡು ಯಜಮಾನ…
ಯಾರೆ ಬಂದರೂ, ಎದುರ್ಯಾರೆ ನಿಂತರೂ,
ಪ್ರೀತಿ ಹಂಚುವ ಯಜಮಾನ…
ಒಬ್ಬನೇ ಒಬ್ಬ
ನಮಗೆಲ್ಲ ಒಬ್ಬನು
ಯಾರ್ ಹೆತ್ತ ಮಗನೋ
ನಮಗಾಗಿ ಬಂದನು
ಮೇಲೂ ಕೀಳು ಗೊತ್ತೆ ಇಲ್ಲ
ಬಡವಾನು ಗೆಳೆಯಾನೇ
ಶ್ರೀಮಂತಿಕೆ ತಲೆಗತ್ತೆ ಇಲ್ಲ
ಹತ್ತೂರ ಒಡೆಯನೇ
ನಿನ್ನ ಹೆಸರು, ನಿಂದೆ ಬೆವರು,
ತಾನು ಬೆಳೆದು ತನ್ನವರನ್ನು ಬೆಳೆಸೋ ಆ ಗುಣ
ನೇರ ನುಡಿಗೆ ಸತ್ಯಗಳಿಗೆ ಮಾಡಿದ ಪ್ರಮಾಣ
ನಿಂತ ನೋಡು ಯಜಮಾನ…
ನಿಂತ ನೋಡು ಯಜಮಾನ…
ಯಾರೆ ಬಂದರೂ, ಎದುರ್ಯಾರೆ ನಿಂತರೂ,
ಪ್ರೀತಿ ಹಂಚುವ ಯಜಮಾನ…
ಬಿರುಗಾಳಿ ಎದುರು ನಗುವಂತ ದೀಪ
ನೋವನ್ನು ಮರೆಸೋ ಮಗುವಂತ ರೂಪ
ಯಾವುದೇ ಕೇಡು ತಾಕದು
ನಿನಗೆ ಕಾಯುವುದು ಅಭಿಮಾನ
ಸೋಲುಗೂ ಸೋಲದ ಗೆದ್ದರೂ ಬೀಗದ
ಒಬ್ಬರೇ ನಮ್ ಯಜಮಾನ
ಪ್ರೀತಿಗೆ ಅತಿಥಿ, ಸ್ನೇಹಕ್ಕೆ ಸಾರಥಿ,
ಬಾಳಿನಲ್ಲಿ ಎಂದಿಗೂ ನಿನ್ನ ಹೆಸರೇ ಸವಾಲು
ಏಳು ಬೀಳು ಆಟದಿ ನಿನ್ನ ನಡೆಯೇ ಕಮಾಲು
ನಿಂತ ನೋಡು ಯಜಮಾನ…
ನಿಂತ ನೋಡು ಯಜಮಾನ…
Yajamana Title Song lyrics in English
Yaare Bandaru, Eduryaare Nintharu,
Preethi Hanchuva Yajamaana…
Jeeva Hodaru, Jagavene Andaru,
Maathu Thappada Yajamana…
Koogi Koogi Heluthaite
Indu Jamaana
Swaabhimaana Nanna Praana
Anno Prayaana
Nintha Nodo Yajamana…
Nintha Nodo Yajamana…
Yaare Bandaru Eduryaare Nintharu
Preethi Hanchuva Yajamaana
Obbane Obba
Namagella Obbanu
Yar Hettha Magano
Namagaage Bandanu
Melu Keelu Gotthe Illa
Badavanu Gelayane
Shreemanthike Thaleg Hatthe Illa
Hatthoora Odayane
Ninna Hesaru, Ninde Bevaru,
Thaanu Dhanidu Thannavarannu Beleso Aa Guna
Nera Nudige Sathyadedege Maadida Pramaana
Nintha Nodo Yajamana…
Nintha Nodo Yajamana…
Yaare Bandaru, Eduryaare Nintharu,
Preethi Hanchuva Yajamaana…
Birugaali Eduru Naguvantha Deepa
Novannu Mareso Maguvantha Roopa
Yaavude Kedu Thaakadu
Ninage Kaayuvudu Abhimana
Soligu Solada Geddaru Beegada
Obbare Nam Yajamana
Preethige Atithi, Snehake Saarathi,
Baalinalli Endigu Ninna Hesare Savaalu
Elu Beelu Aatadi Ninna Nadeye Kamaalu
Nintha Nodo Yajamana…
Nintha Nodo Yajamana…
More From Yajamana Movie Songs Lyrics
Listen to the Album on
Song Details
- Movie: Yajamana
- Starring: Darshan, Rashmika Mandanna, Thanya Hope, Takur Anoop Singh, Ravishankar, Dhananjay, Sadhu Kokila, Devaraj
- Song Name: Yajamana Title Song
- Singer: Vijay Prakash
- Lyricist: Santhosh Ananddram
- Music: V Harikrishna
- Year: 2019
- Producer: Shylaja Nag & B. Suresha
- Director: V Harikrishna, Pon Kumaran